ಸೋನಿ Experia P ಆಂಡ್ರಾಯ್ಡ್ ಫೋನ್ ಬರಲಿದೆ

Sony-Xperia-p

ಸೋನಿ ಮೊಬೈಲ್ ತನ್ನ ಹೊಸ ಸ್ಮಾರ್ಟ್ ಫೋನ್ ಆದ ಸೋನಿ Experia P ಮಾಡಲ್  ಅನ್ನು ಮುಂದಿನ ವಾರ ಭಾರತಕ್ಕೆ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ. ಫೆಬ್ ತಿಂಗಳಲ್ಲಿ ನಡೆದ ವಿಶ್ವ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದ ಈ ಫೋನ್ 26,000 ರೂಪಾಯಿಗೆ ಬರಲಿದೆಯಂತೆ. ಈ ಫೋನಿನ ಫೀಚರುಗಳು ಈ ರೀತಿ ಇವೆ: 4 ಇಂಚ್ ತರಚು ನಿರೋಧಕ ಡಿಸ್ಪ್ಲೇ, 960 x 540 ರೆಸಲ್ಯೂಶನ್ ನೊಂದಿಗೆ ಆಂಡ್ರಾಯ್ಡ್ 2.3 ಜಿಂಜರ್...

ಪೋಲೀಸ್ ಕಮಿಷನರ್ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ

fakebook

ಜಗತ್ತಿನ ನಂ.1 ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನ ಸದ್ಬಳಕೆ ಎಷ್ಟು ಇದೆಯೋ ಅದಕ್ಕಿಂತಾ ಹೆಚ್ಚಾಗಿ  ದುರ್ಬಳಕೆ ಮಾಡುವುದೇ ಹೆಚ್ಚಾಗಿದೆ. ಗಂಡ ಹೆಂಡತಿಗೆ ಮೋಸ ಮಾಡುವುದು, ಬಾಯ್ ಫ್ರೆಂಡ್ ಗಳನ್ನ ಮಾಡಿಕೊಂಡು ಹುಡುಗರನ್ನು ಏಮಾರಿಸುವುದು, ಚಾಟಿಂಗ್ ಮೂಲಕ ಮೋಸ ಮಾಡುವುದು, ನಕಲಿ ಖಾತೆ ಸೃಷ್ಟಿಸಿ ಚಾರಿತ್ರ್ಯ ವಧೆ ಮಾಡುವುದು, ಈ ರೀತಿಯ ಫೇಸ್ ಬುಕ್  ಅವಗಘಢಗಳನ್ನು ಓದಿರುತ್ತೀರಿ. ಕೆಲವುರು ಫೇಸ್ ಬುಕ್ ನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನೂ ಮಾಡುವ ಸುದ್ದಿ ಹೊಸದೇನಲ್ಲ. ಆದರೆ ಉತ್ತರ ಪ್ರದೇಶದ ಅನುಭವ್ ಬಿಪಿನ್...

ಸ್ಯಾಮ್ಸಂಗ್ ಗ್ಯಾಲಕ್ಸಿ Proclaim ಸ್ಮಾರ್ಟ್ ಫೋನ್

samsung proclaim

ಸ್ಯಾಮ್ಸಂಗ್ ಕಂಪನಿಯು ಈಗ ವಿಶ್ವದ ನಂ.1 ಸ್ಮಾರ್ಟ್ ಫೋನ್ ಮಾರಾಟಗಾರನಾಗಿದ್ದು, ಹಲವಾರು ರೀತಿಯ, ವಿಭಿನ್ನ ಸ್ಪೆಸಿಫಿಕೆಶನ್ ಗಳು ಇರುವ ಹೊಸ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S3 ಫೋನು ಹಿಟ್ ಆದ ಮೇಲಂತೂ, ಮತ್ತಷ್ಟು ಹುರುಪಿನಿಂದ ಸ್ಯಳಕ್ಸಿ ಸರಣಿಯ ಫೋನುಗಳನ್ನು ಬಿಡುಗಡೆ ಮಾಡುತ್ತಿದ್ದು, ಈಗ ಗ್ಯಾಲಕ್ಸಿ Proclaim ಹೆಸರಿನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಹೊರತರಲಿದೆ. ಈ ಸ್ಮಾರ್ಟ್ ಫೋನಿನ ಫೀಚರುಗಳು ಈ ರೀತಿ ಇವೆ: 3.5 ಇಂಚ್ TFT ಟಚ್ ಸ್ಕ್ರೀನ್ 2.3 ಜಿಂಜರ್...

Funtab ಫ್ಯೂಶನ್ ಆಂಡ್ರಾಯ್ಡ್ ಟ್ಯಾಬ್ಲೆಟ್ 4,000ಕ್ಕೆ

funtab tab

ಟ್ಯಾಬ್ಲೆಟ್ಟುಗಳ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಂಪನಿಗಳು ತಮ್ಮ  ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಕನ್ನಡ ಚಿತ್ರಗಳಂತೆ ಒಂದರ ಹಿಂದೊಂದು ಹೊಸ  ಹೊಸ ಟ್ಯಾಬ್ಲೆಟ್ಟುಗಳು ಬರುತ್ತಿವೆ. ಈಗ ಭಾರತೀಯ ಕಂಪನಿಯಾದ Go tech ಎಂಬ ಕಂಪನಿಯೊಂದು Funtab ಫ್ಯೂಶನ್ 7 ಇಂಚಿನ ಬಜೆಟ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್ಟಿನ ಫೀಚರುಗಳು ಈ ರೀತಿ ಇವೆ: 7 ಇಂಚು ರೆಸಿಸ್ಟಿವ್ ಟಚ್ ಸ್ಕ್ರೀನ್ ಆಂಡ್ರಾಯ್ಡ್ ಜಿಂಜರ್ ಬ್ರೆಡ್ ತಂತ್ರಾಂಶ 800 Mh ಪ್ರೊಸೆಸರ್ ಮತ್ತು 256 MB ರಾಮ್...

SC, ಕಾಂಗ್ರೆಸ್ ವೆಬ್ಸೈಟ್ ಹ್ಯಾಕ್ ಆಗಿದ್ಯಾಕೆ ?

hacking

ನೆನ್ನೆ ಸಂಜೆ ಮನೆಯಲ್ಲಿ ಕಾಫಿ ಹೀರುತ್ತಾ ಇಂಟರ್ನೆಟ್ ಸೆಕ್ಯೂರಿಟಿ ಬಗ್ಗೆ ಓದುತ್ತಾ ಕೂತಿದ್ದೆ. ಪಕ್ಕದಲ್ಲಿದ್ದ ಮೊಬೈಲ್ ಸಡನ್ನಾಗಿ ವೈಬ್ರೇಟ್ ಆಯಿತು. ನೋಡಿದರೆ ಅದು ನನ್ನ ಗೆಳೆಯ ಮಹೇಶನ ಫೋನು. ಗೇಲ್ ಅಬ್ಬರ ಶುರುವಾಗಿಲ್ಲ ಈಗ್ಯಾಕೆ ಫೋನ್ ಮಾಡಿದ ಎಂದು ಯೋಚಿಸುತ್ತ ಹಲೋ ಎಂದೆ. ಅತ್ತಕಡೆಯಿಂದ ಆತ ” ನೋಡೋ ಸುಪ್ರೀಂ ಕೋರ್ಟ್ ಹಾಗು ಕಾಂಗ್ರೆಸ್ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ” ಅಂದ. ಶಾಕ್ ಆದರೂ., ಸರಿ ನಾಳೆ ಇದರ ಬಗ್ಗೆ ಸುದ್ದಿ ಬರಿತೀನಿ, ಅಂಥಾ ಸೀರಿಯಸ್ ಹ್ಯಾಕಿಂಗ್...

ಆಂಡ್ರಾಯ್ಡ್ ಫೋನು ಕಳೆದು ಹೋದರೆ ಪತ್ತೆ ಹೇಗೆ ?

android app lost

ನಿಮ್ಮ  ನೆಚ್ಚಿನ ಫೋನ್ ಕಳೆದು ಹೋದರೆ ಮನಸ್ಸು ಎಷ್ಟು ಗಲಿಬಿಲಿಗೊಳ್ಳುತ್ತೆ ಅಲ್ಲವಾ? ಅದರಲ್ಲೂ ಸ್ಮಾರ್ಟ್ ಫೋನ್ ಆಗಿದ್ದರಂತೂ ಇನ್ನೂ ಬೇಜಾರಾಗುತ್ತೆ. ರಿಮೋಟ್ ಲೊಕೇಟರ್ App ಇಲ್ಲವೆ ಸೆಕ್ಯೂರಿಟಿ App ಅನ್ನು ಮೊದಲೇ Install ಮಾಡಿಕೊಂಡಿದ್ದರೆ ಹೇಗೋ ಪತ್ತೆ ಹಚ್ಚಬಹುದು. Install ಆಗಿಲ್ಲದಿದ್ದರೆ ಏನಪ್ಪಾ ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವುದು ಬೇಡ. ಅದಕ್ಕಾಗಿಯೇ ಒಂದು ಸುಲಭ ಉಪಾಯವಿದೆ. ಈ ಕೆಳಗಿನ ಹಂತಗಳನ್ನು ಪಾಲಿಸಿ: ನೀವು ಫೋನ್ ಕಳೆದು ಹೋದ ತಕ್ಷಣ ನೀವು ಗೂಗಲ್ ಪ್ಲೇ ಮಳಿಗೆಗೆ ಹೋಗಿ ನಂತರ...

ಆಪಲ್ ಐಫೋನ್ 5 ದೊಡ್ಡ ಸ್ಕ್ರೀನ್ ಜೊತೆ ಬರಲಿದೆಯೇ

iphone5

ಆಪಲ್ ಕಂಪನಿಯ ಅತಿ ನಿರೀಕ್ಷಿತ ಉತ್ಪನ್ನವಾದ ಆಪಲ್ ನ್ಯೂಪ್ಯಾಡ್ ಟ್ಯಾಬ್ಲೆಟ್ ಬಿಡುಗಡೆಯಾಗಿ ಹಿಟ್ ಆದ ಮೇಲೆ, ಈಗ ಆಪಲ್ ಐಫೋನ್ 5 ಬಗ್ಗೆ ಸಾಕಷ್ಟು ಗುಲ್ಲು ಎದ್ದಿವೆ. ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಆಗುತ್ತೆ ಅಂತ ಕೆಲವರು ಗುಲ್ಲೆಬ್ಬಿಸಿದರೆ, ಇನ್ನು ಕೆಲವರು, ಇದರಲ್ಲಿ ರೆಟಿನಾ ಡಿಸ್ಪ್ಲೇ ಇರಲಿದೆ, ಪ್ಲಾಸ್ಟಿಕ್ ಹಾಗು ಲೋಹದ ಗುಣ ಎರಡೂ liquid metal ತಂತ್ರಜ್ಞಾನ ಇರಲಿದೆ ಎಂದೂ ಸುದ್ದಿ ಹರಡಿದ್ದರು. ಈಗ ಬಂದಿರುವ ಲೇಟೆಸ್ಟ್ ಸುದ್ದಿ ಏನೆಂದರೆ 4 ಇಂಚ್ ಡಿಸ್ಪ್ಲೇ ಜೊತೆ ಬರಲಿರುವ...

ಏರ್ಟೆಲ್ ನಲ್ಲಿ ಬ್ಲಾಕ್ ಆಗಿದೆ, ಆದ್ರೆ BSNLನಲ್ಲಿ ಆಗಿಲ್ಲ

blocked

ಇತ್ತೀಚೆಗಂತೂ ಆನಲೈನ್ ಪೈರಸಿ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಯಾವುದೇ ಫಿಲಂ ಬಿಡುಗಡೆಯಾಗಲಿ, ಅದರ ಡಿವಿಡಿಗಳು ಕೂಡಲೇ ಮಾರುಕಟ್ಟೆಯಲ್ಲಿ ಸಿಗುತ್ತವೆ. ಕೆಲವರಂತೂ ಆನ್ಲೈನ್ ನಲ್ಲಿ ಇರುವ ಹಲವಾರು ಟಾರೆಂಟ್ ವೆಬ್ಸೈಟುಗಳಲ್ಲಿ ಈ ರೀತಿಯ ಪೈರೇಟೆಡ್ ಚಿತ್ರಗಳನ್ನು ಅಪ್ಲೋಡ್ ಮಾಡಿ ಹಂಚುವವರೂ ಇದ್ದಾರೆ. ಇದರಿಂದ ಚಿತ್ರೋದ್ಯಮಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ. ಕಳೆದ ವರ್ಷ ರಿಲಯನ್ಸ್ ಎಂಟರ್ಟೈನ್ಮೆಂಟ್, ತಾನು ನಿರ್ಮಿಸಿದ ಹಲವಾರು ಚಿತ್ರಗಳ ಪೈರಸಿ ಆಗಿದ್ದರಿಂದ, ದೆಹಲಿ ಹೈ ಕೋರ್ಟ್ ನಿಂದ ಜಾನ್ ಡೋ ಆರ್ಡರ್ ತೆಗೆದುಕೊಂಡು ಬಂದು, ಆನಲೈನ್ ನಲ್ಲಿ...

ನೋಕಿಯಾ 110 & 112 ಬಜೆಟ್ ಫೋನುಗಳು ಬರಲಿದೆ

nokia 110-112

ನೋಕಿಯಾ ಕಂಪನಿ ತನ್ನ ಕಡಿಮೆ ಬಜೆಟ್ ಮೊಬೈಲುಗಳಿಂದಲೇ ಭಾರತದ ಮಾರುಕಟ್ಟೆಯಲ್ಲಿ ಹಿಟ್ ಆದದ್ದು. ಆದರೆ ಇತ್ತೀಚೆಗೆ ಸ್ಯಾಮ್ಸಂಗ್ ಹಾಗು ಚೀನಾದ ಮೊಬೈಲುಗಳು ಅದರ ಮಾರುಕಟ್ಟೆ ಪಾಲು ಕುಸಿಯುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಹೀಗಾಗಿ ಹಲವಾರು ಬಜೆಟ್ ಮೊಬೈಲುಗಳನ್ನು ಬಿಡುಗಡೆ ಮಾಡುತ್ತಿದ್ದು, ಈಗ ನೋಕಿಯಾ 110 ಹಾಗು ನೋಕಿಯಾ 112 ಹೆಸರಿನ ಎರಡು ದ್ವಿಸಿಮ್ ಮಾಡೆಲ್ ಗಳನ್ನು ಘೋಷಿಸಿದೆ. ನೋಕಿಯಾ 110 ಮಾಡಲ್ ನ ಫೀಚರುಗಳು ಈ ರೀತಿ ಇವೆ: 1.8 ಅಂಗುಲ ಡಿಸ್ಪ್ಲೇ 128 X 160...

ಸಿಬಿಐಗೆ ಆನ್ಲೈನ್ ಕಂಪ್ಲೇಂಟ್ ಕೊಡಬಹುದು ಗೊತ್ತಾ?

cbi

ನೆನ್ನೆಯೆಲ್ಲಾ ನೀವು ಯಡಿಯೂರಪ್ಪನವರ ಮನೆಯ ಮೇಲೆ ನಡೆದ ಸಿಬಿಐ ದಾಳಿಯ ಬಗ್ಗೆ ಸಿಕ್ಕಾಪಟ್ಟೆ ಓದಿದ್ದೀರಿ. ಯಾವ ಸುದ್ದಿ ವಾಹಿನಿ, ದಿನಪತ್ರಿಕೆಗಳಲ್ಲಿ ನೋಡಿದರೂ ಅದೇ ಸಿಬಿಐ ಬಗೆಗಿನ ಮಾತು. ಎಸ್.ಆರ್.ಹಿರೇಮಠ ಎಂಬುವವರು ಸಲ್ಲಿಸಿದ್ದ PIL ನಿಂದಾಗಿ ಸುಪ್ರೀಂ ಕೋರ್ಟ್, ಯಡಿಯೂರಪ್ಪನವರ ಮೇಲೆ ಸಿಬಿಐ ತನಿಖೆ ನಡೆಸುವಂತೆ ಆದೇಶ ನೀಡಿದ್ದರಿಂದ ಸಿಬಿಐ ಈ ದಾಳಿಯನ್ನು ನಡೆಸಿತ್ತು. ಆದರೆ ಎಲ್ಲರೂ ಕೂಡ ಎಸ್.ಆರ್.ಹಿರೇಮಠ ರವರಂತೆಯೇ ಸಾರ್ವಜನಿಕವಾಗಿ PIL ಸಲ್ಲಿಸಿಯೋ ಅಥವಾ ಸಿಬಿಐ ಸೆಲ್ ಗೆ ಹೋಗಿ ದೂರು ದಾಖಲಿಸಿಲು ಆಗುವುದಿಲ್ಲ. ಕೆಲವೊಮ್ಮೆ...