ನಿಮ್ಮ ಕ್ರಿಯೇಟಿವಿಟಿಯನ್ನು ಹೆಚ್ಚಿಸುವ ಉಚಿತ ವಿಂಡೋಸ್ ಆಪ್ ಗಳು..!!

ಟೆಕ್ನಾಲಜಿಯು ಹೆಚ್ಚಳವಾದಂತೆ ನಿಮ್ಮ ಕ್ರಿಯೇಟಿವಿಟಿಯನ್ನು ಹೆಚ್ಚಳ ಮಾಡುವ ಸಲುವಾಗಿ ಅನೇಕ ಆಪ್ ಗಳು ಸ್ಟೋರ್ ನಲ್ಲಿ ಕಾಣಬಹುದಾಗಿದೆ. ವಿಂಡೋಸ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡಲಿದೆ.

By Precilla Dias
|

ನಮ್ಮ ಬಾಲ್ಯದಿಂದಲೂ ನಾವು ಕಂಪ್ಯೂಟರ್ ನಲ್ಲಿ ಪೇಯಿಂಟ್ ಮತ್ತು ಪವರ್ ಪಾಯಿಂಟ್ ನಲ್ಲಿ ಕ್ರಿಯೇಟಿವ್ ಆಗಿ ಏನ್ನನಾದರು ಮಾಡುತ್ತಿರುವುದು ಇನ್ನು ನೆನಪಲ್ಲಿದೆ. ಇದೇ ಮಾದರಿಯಲ್ಲಿ ಸದ್ಯ ವಿಂಡೋಸ್ ನಲ್ಲಿ ಅನೇಕ ಕ್ರಿಯೆಟಿವಿಟಿಯನ್ನು ಹೆಚ್ಚುವ ಸಲುವಾಗಿ ಹಲವು ಆಪ್ ಗಳನ್ನು ಕಾಣಬಹುದಾಗಿದೆ.

ನಿಮ್ಮ ಕ್ರಿಯೇಟಿವಿಟಿಯನ್ನು ಹೆಚ್ಚಿಸುವ ಉಚಿತ ವಿಂಡೋಸ್ ಆಪ್ ಗಳು..!!

ಟೆಕ್ನಾಜಿಯು ಹೆಚ್ಚಳವಾದಂತೆ ನಿಮ್ಮ ಕ್ರಿಯೆಟಿವಿಯನ್ನು ಹೆಚ್ಚಳ ಮಾಡುವ ಸಲುವಾಗಿ ಅನೇಕ ಆಪ್ ಗಳು ಸ್ಟೋರ್ ನಲ್ಲಿ ಕಾಣಬಹುದಾಗಿದೆ. ವಿಂಡೋಸ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡಲಿದೆ. ಈ ಹಿನ್ನಲೆಯಲ್ಲಿ ಆ ಆಪ್ ಗಳ ಕುರಿತಂತೆ ಮಾಹಿತಿಯನ್ನು ನಾವಿಲ್ಲಿ ಕಾಣಬಹುದಾಗಿದೆ.

ಫ್ರೆಷ್ ಪೇಯಿಂಟ್:

ಫ್ರೆಷ್ ಪೇಯಿಂಟ್:

ವಿಂಡೋಸ್ ಪೇಯಿಂಟ್ ಮಾದರಿಯಲ್ಲಿ ಮೈಕ್ರೋಸಾಪ್ಟ್ ಫ್ರೆಷ್ ಪೇಯಿಂಟ್ ಸಹ ಕಾರ್ಯನಿರ್ವಹಿಸಲಿದೆ. ಈ ಆಪ್ ನೀವು ಬರೆದಿರುವ ಪೇಯಿಂಟಿಂಗ್್ಗೆ ಫೈನಲ್ ಟಚ್ ನೀಡಲು ಸಹಾಯಕಾರಿಯಾಗಿದೆ. ಇದರಲ್ಲಿ ನೀವು ಪೇನ್ಸಿಲ್, ಪೆನ್ ಮತ್ತು ಆಯಿಲ್ ಬಳಸಿ ಪೇಯಿಂಟ್ ಮಾಡಬಹುದಾಗಿದೆ. ಇದರಲ್ಲಿ ನೀವು JPG ಮತ್ತು PNG ಮಾದರಿಯಲ್ಲಿ ಸೇವ್ ಮಾಡಿಕೊಳ್ಳಬಹುದಾಗಿದೆ.

ಆಟೋ ಡೆಸ್ಕ್ ಸ್ಕೆಚ್ ಬುಕ್:

ಆಟೋ ಡೆಸ್ಕ್ ಸ್ಕೆಚ್ ಬುಕ್:

ಇದು ಗ್ರಾಫಿಕ್ಸ್ ಡಿಸೈನರ್ಸ್ ಗೆ ಮತ್ತು ಆರ್ಟಿಸ್ಟ್ ಗಳಿಗೆ ಇದು ಸಹಾಯಕಾರಿ ಆಪ್ ಆಗಿದೆ. ಇದರಲ್ಲಿ ಪ್ರೋಫೆಷನಲ್ ಲೈವೆಲ್ ನಲ್ಲಿ ಡ್ರಾಯಿಂಗ್ ಮಾಡಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಗ್ರಾಫಿಕ್ ಡಿಸೈನರ್ ಗಳು ತಮ್ಮ ಕ್ರಿಯೆಟಿವಿಟಿಯನ್ನು ಹೆಚ್ಚಿಸಿಕೊಳ್ಳಲು ಇದು ವೇದಿಕೆಯಾಗಿದೆ. ಅಲ್ಲದೇ ಇದರಲ್ಲಿ ಹೆಚ್ಚುವರಿ ಆರ್ಟ್ ಟೂಲ್ಸ್ ಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಪ್ರೋ ಮೆಂಬರ್ ಶಿಪ್ ಸಹ ಪಡೆಯಬಹುದಾಗಿದೆ. ಅದುವೆ ಪ್ರತಿ ವರ್ಷಕ್ಕೆ $30.

ಪೇಯಿಂಟ್ 3D:

ಪೇಯಿಂಟ್ 3D:

ಈ ಆಪ್ 3D ಚಿತ್ರಗಳನ್ನು ರಚಿಸಲು ಶಕ್ತವಾಗಿದೆ. ಇದರಲ್ಲ ಸ್ಕೆಚ್ ಸಹ ಮಾಡಬಹುದಾಗಿದೆ. 2D ಮತ್ತು 3D ಚಿತ್ರಗಳನ್ನು ಮಾಡಲು ಇದು ಬಹಳ ಉಪಯುಕ್ತವಾಗಿದೆ. ಇದರಲ್ಲಿ ನೀವು ಮಾಡಿದ ಚಿತ್ರಗಳನ್ನು ನೇರವಾಗಿ ಶೇರ್ ಮಾಡಬಹುದಾಗಿದೆ.

ಜರ್ನಲಿಸ್ಟ್:

ಜರ್ನಲಿಸ್ಟ್:

ಈ ಆಪ್ ಕ್ಯಾನವಸ್ ಟೂಲ್ ಗಳನ್ನು ಹೊಂದಿದ್ದು, ಪೇಪರ್ ಮಾದರಿಯಲ್ಲಿ ಬರೆಯುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಕಲರ್ ಗಳನ್ನು ಮಿಕ್ಸ್ ಮಾಡಲು ನಿಮಗೆ ಸಹಾಯ ಮಾಡುವ ಆಪ್ ಇದಾಗಿದೆ. ಇಲ್ಲಿರುವ ಟೂಲ್ ಗಳನ್ನು ಸರಳವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

 ಜೆನ್: ಕಲರಿಂಗ್ ಬುಕ್ಸ್ ಫರ್ ಆಡಲ್ಟಸ್:

ಜೆನ್: ಕಲರಿಂಗ್ ಬುಕ್ಸ್ ಫರ್ ಆಡಲ್ಟಸ್:

ಇದು ಬುಕ್ ಗಳನ್ನು ಕಲರಿಂಗ್ ಮಾಡಲು ಸಹಾಯಕಾರಿಯಾಗಿದೆ. ನಿಮ್ಮಲ್ಲಿರುವ ಬಾಲ್ಯವನ್ನು ಮತ್ತೇ ನೆನಪು ಮಾಡಲಿದೆ ಈ ಆಪ್. ಇದರಲ್ಲಿ ಅನೇಕ ಚಿತ್ರಗಳರಿಲಿದ್ದು, ಅದರಲ್ಲಿ ನೀವು ನಿಮಿಷ್ಟದ ಬಣ್ಣಗಳನ್ನು ತುಂಬಬಹುದಾಗಿದೆ.

Best Mobiles in India

Read more about:
English summary
Since childhood, we have been or at least trying to be creative using some apps like MS Paint, Powerpoint in our computer. At that time, the software that stimulates our creativity is so limited to one or two.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X