Apps ಪಿನ್‌ಕೋಡ್ ಆಪ್ ಲಾಂಚ್ ಮಾಡಿದ ಫೋನ್‌ಪೇ: ಈ ಹೊಸ ಶಾಪಿಂಗ್ ಆಪ್ ಬಗ್ಗೆ ತಿಳಿಯಿರಿ ಭಾರತದಲ್ಲಿ ಬಹುಪಾಲು ಎಲ್ಲಾ ವ್ಯವಸ್ಥೆ ಡಿಜಿಟಲೀಕರಣವಾಗುತ್ತಿದ್ದಂತೆ ಹಣದ ವ್ಯವಹಾರವೂ ಸಹ ಬಹಳ ಮಟ್ಟಿಗೆ ಯುಪಿಐನಲ್ಲೇ ನಡೆಯುತ್ತಿದೆ. ಇದಕ್ಕಾಗಿ ಫೋನ್ ಪೇ, ಗೂಗಲ್ ಪೇ... April 5, 2023
Apps ಈ ಟೂಲ್‌ನಲ್ಲಿ, ಯಾವುದೇ ವಿಡಿಯೋ ಬೇಕಿದ್ರೂ ಡೌನ್‌ಲೋಡ್ ಮಾಡಬಹುದು! ಸದ್ಯ ಸಾಮಾಜಿಕ ಜಾಲತಾಣಗಳು ಹೆಚ್ಚು ಜನಪ್ರಿಯವಾಗಿದ್ದು, ಪ್ರಬಲ ಪ್ಲಾಟ್‌ಫಾರ್ಮ್ ಗಳು ಎನಿಸಿಕೊಂಡಿವೆ. ವಿಡಿಯೋ, ಕಿರು ವಿಡಿಯೋ, ಎಮ್‌ಪಿ 3, ಫೋಟೊ ಹಾಗೂ... April 1, 2023
Apps ಶುರುವಾಯ್ತು ಕ್ರಿಕೆಟ್ ಹಬ್ಬ! IPL 2023 ಯಾವೆಲ್ಲಾ ಆ್ಯಪ್‌ಗಳಲ್ಲಿ ವೀಕ್ಷಿಸಬಹುದು? ಕ್ರಿಕೆಟ್ ಪ್ರಿಯರ ಪಾಲಿನ ಅತಿ ದೊಡ್ಡ ಹಬ್ಬ ಐಪಿಎಲ್ ಮತ್ತೆ ಬಂದಿದೆ. ಈ ಬಾರಿಯ ಟಾಟಾ ಐಪಿಎಲ್ 2023 ಸಾಕಷ್ಟು ವಿಚಾರಗಳಿಂದ ಹಿಂದೆಂದಿಗಿಂತಲೂ ಹೆಚ್ಚಿನ... March 31, 2023
Apps ಈ ದೇವಾಲಯಗಳ ದರ್ಶನಕ್ಕೆ 'ಆಪ್' ಸೇವೆ; ಇವುಗಳಿಂದ ಏನೆಲ್ಲಾ ಪ್ರಯೋಜನ? ಇಂದು ಧಾರ್ಮಿಕತೆಗೂ ಹಾಗೂ ತಂತ್ರಜ್ಞಾನಕ್ಕೂ ಉತ್ತಮ ಸಂಬಂಧ ಏರ್ಪಟ್ಟಿದೆ. ದೇಶದಲ್ಲಿರುವ ಹಲವಾರು ಪ್ರಮುಖ ದೇವಾಲಯ ಹಾಗೂ ಧಾರ್ಮಿಕ ಸಂಬಂಧಿ ಮಾಹಿತಿಯನ್ನು ನಾವು ಕ್ಷಣ ಮಾತ್ರದಲ್ಲಿ... February 8, 2023
Apps SSLC, PUC exam;ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್‌ಗಳನ್ನು ಬಳಕೆ ಮಾಡಿ! ಇನ್ನೇನು ಕೆಲ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಬರುತ್ತಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಎಲ್ಲಾ ರೀತಿಯ ತಯಾರಿ... January 30, 2023
Apps ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಬೇಕೆ?..ಹಾಗಿದ್ರೆ, ಈ ಆಪ್ಸ್ ನೋಡಿ! ಗ್ರಾಹಕರು ಕ್ರೆಡಿಟ್ ಆಧಾರದ ಮೇಲೆ ಯಾವುದೇ ವಹಿವಾಟು ಮಾಡಲು ಬಯಸಿದರೆ, ಅವರ ಕ್ರೆಡಿಟ್ ಕಾರ್ಡ್ ಸ್ಕೋರ್ ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ನಿಮ್ಮ... January 4, 2023
Apps ಯೂಟ್ಯೂಬ್‌ನಲ್ಲಿ ಒಮ್ಮೆಯಾದರೂ ಈ ಫೀಚರ್ಸ್ ಬಳಕೆ ಮಾಡಿ ನೋಡಿ! ಗೂಗಲ್ ಮಾಲೀಕತ್ವದ ಯೂಟ್ಯೂಬ್ ಬಹು ಬೇಡಿಕೆಯ ವಿಡಿಯೋ ಪ್ಲಾಟ್‌ಫಾರ್ಮ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನರು ಯೂಟ್ಯೂಬ್ ತಾಣದಲ್ಲಿ ಯಾವುದೇ ಮಾಹಿತಿಯನ್ನು ಸುಲಭವಾಗಿ... December 20, 2022
Apps ವಾಹನ ಸವಾರರೇ, ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲವೇ?..ಹಾಗಿದ್ರೆ, ಇಲ್ಲಿ ನೋಡಿ! ಡ್ರೈವಿಂಗ್ ಚಾಲನೆ ಮಾಡುವಾಗ ಸವಾರರು ಡಿಎಲ್, ಆರ್‌ಸಿ ಹಾಗೂ ಇನ್ಶೂರೆನ್ಸ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಜೊತೆಗೆ ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಇನ್ನು... December 2, 2022
Apps ಇಲ್ಲಿವೆ ಟಾಪ್ ಐದು ಇ-ಬುಕ್ ಆಪ್‌ಗಳು: ವಿಶೇಷತೆ ಏನು? ದೇಶ ಸುತ್ತು ಇಲ್ಲ ಕೋಶ ಓದು ಎಂಬ ಹಿರಿಯರ ನಾಣ್ಣುಡಿ ಇಂದಿಗೂ ಅನ್ವಯ. ಜಗತ್ತಿನ ಜ್ಞಾನವನ್ನು ತಿಳಿಯಬೇಕೆಂದರೆ ಒಂದು ಜಗತ್ತನ್ನೇ ಸುತ್ತಬೇಕು ಇಲ್ಲವಾದರೆ ಒಳ್ಳೆಯ ಪುಸ್ತಕಗಳನ್ನು... September 18, 2022
Apps ಇಂಪಾದ ಹಾಡುಗಳನ್ನು ಕೇಳಲು ಇಲ್ಲಿವೆ ಐದು ಆಪ್‌ಗಳು ಬೇಸರ ಆದಾಗ, ಸಂತೋಷ ಆದಾಗ ಅಷ್ಟೇ ಯಾಕೆ ಸತ್ತಾಗ, ಬದುಕಿದ್ದಾಗಲೂ ಸಂಗೀತ ಬೇಕು. ಅಷ್ಟರಮಟ್ಟಿಗೆ ಇಂದು ನಾವೆಲ್ಲಾ ಇದಕ್ಕೆ ಮಾರುಹೋಗಿದ್ದೇವೆ. ಈ ಸಂಗೀತದ ಬೇಡಿಕೆಯನ್ನು... September 17, 2022
Apps ಆಕರ್ಷಕ ಫೋಟೊಗಾಗಿ ಫೋನಿನಲ್ಲಿ ಈ ಉಚಿತ ಕ್ಯಾಮೆರಾ ಆಪ್ ಬಳಸಬಹುದು! ಸ್ಮಾರ್ಟ್ಫೋನ್ನಲ್ಲಿ ಹೆಚ್ಚಾಗಿ ಗಮನ ಸೆಳೆಯುವ ಆಯ್ಕೆಗಳಲ್ಲಿ ಕ್ಯಾಮೆರಾ ಒಂದಾಗಿದೆ. ಆಂಡ್ರಾಯ್ಡ್ ಓಎಸ್ ಆಧಾರಿತ ಸ್ಮಾರ್ಟ್ಫೋನ್ಗಳು... July 25, 2022
Apps ನಿಮ್ಮ ಫೋನಿನಲ್ಲಿ ಈ ಅಪ್ಲಿಕೇಶನ್‌ಗಳು ಇದ್ರೇ, ನೀವು ಟೆನ್ಷನ್ ಫ್ರೀ! ಸದ್ಯ ಪ್ರತಿ ವಿಷಯಕ್ಕೂ ಸಂಬಂಧಿಸಿದಂತೆ ಪ್ರತ್ಯೇಕ ಆಪ್‌ಗಳು ಲಭ್ಯ ಇವೆ. ಮೊಬೈಲ್ ಅಪ್ಲಿಕೇಶನ್‌ಗಳು ಬಳಕೆದಾರರ ಕೆಲಸಗಳನ್ನು ಸುಲಭಗೊಳಿಸುವಲ್ಲಿ ನೆರವಾಗುತ್ತವೆ.... June 16, 2022