ಉಚಿತ ಟಿವಿ ಶೋ ವೀಕ್ಷಣೆಗೆ ಇರುವ ಬೆಸ್ಟ್ ಆಪ್‌ಗಳ ಲೀಸ್ಟ್!!

ಭಾರತದಲ್ಲಿ ಚಾಟಿಂಗ್, ಸೋಶಿಯಲ್ ಮಿಡೀಯಾ, ಕ್ರಿಕೆಟ್ ಮತ್ತು ಆನ್‌ಲೈನ್ ಪೆಮೆಂಟ್ ಆಪ್‌ಗಳು ಹೆಚ್ಚು ಡೌನ್‌ಲೊಡ್ ಆಗುತ್ತಿದ್ದು, ಇದೀಗ ಮನರಂಜನೆ ಆಪ್‌ಗಳ ಬನ್ನು ಬಿದ್ದಿದ್ದಾರೆ.!

Written By:

ಸ್ಮಾರ್ಟ್‌ಫೋನ್‌ ಪ್ರಪಂಚದಲ್ಲಿ ಸಾವಿರಾರು ಆಂಡ್ರಾಯ್ಡ್ ಆಪ್‌ಗಳು ಲಭ್ಯವಿವೆ. ಆದರೆ ಎಲ್ಲರೂ ಉಪಯೋಗಿಸುವುದು ಕೆಲವು ಆಪ್‌ಗಳನ್ನು ಮಾತ್ರ. ಇನ್ನು ಕೆಲವರು ತಮಗೆ ಇಷ್ಟವಾಗುವಂತಹ ಆಪ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ.

ಭಾರತದಲ್ಲಿ ಚಾಟಿಂಗ್, ಸೋಶಿಯಲ್ ಮಿಡೀಯಾ, ಕ್ರಿಕೆಟ್ ಮತ್ತು ಆನ್‌ಲೈನ್ ಪೆಮೆಂಟ್ ಆಪ್‌ಗಳು ಹೆಚ್ಚು ಡೌನ್‌ಲೊಡ್ ಆಗುತ್ತಿದ್ದು, ಇದೀಗ ಮನರಂಜನೆ ಆಪ್‌ಗಳ ಬನ್ನು ಬಿದ್ದಿದ್ದಾರೆ.!ಉಚಿತ ಟಿವಿ ಶೋ ರಿಯಾಲಿಟಿ ಶೋ, ಕಾಮಿಡಿ ಶೋಗಳನ್ನು ನೀಡುವ ಆಪ್‌ಗಳನ್ನು ಸರ್ಚ್‌ ಮಾಡುತ್ತಿದ್ದಾರೆ.!!

ಎಟಿಎಂನಲ್ಲಿ ಹಣ ತೆಗೆಯುವ ಮಿತಿ ಪೂರ್ಣ ರದ್ದು!!

ಹಾಗಾಗಿ, ಸ್ಮಾರ್ಟ್‌ಫೋನ್‌ನಲ್ಲಿ ಉಚಿತ ಟಿವಿ ಶೋ ನೋಡಲು ಯಾವ ಯಾವ ಭಾರತೀಯ ಟಿವಿ ಚಾನೆಲ್‌ ಉಚಿತ ಆಂಡ್ರಾಯ್ಡ್‌ ಆಪ್‌ಗಳಿವೆ ಎಂದು ಕೆಳಗಿ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

nexG Tv ಆಪ್

ಆಂಡ್ರಾಯ್ಡ್‌ ಅಪ್ಲಿಕೇಶನ್‌ 140ಕ್ಕೂ ಅಧಿಕ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ಆನ್‌ಲೈನ್‌ನಲ್ಲಿ ನೋಡಲು ಅವಕಾಶ ನೀಡುತ್ತದೆ. ನಿಮಗೆ ಬೇಕಾದ ಟಿವಿ ಚಾನೆಲ್‌ಗಳನ್ನು ಭಾಷೆಗನುಗುಣವಾಗಿ ಸರ್ಚ್‌ ಮಾಡಬಹುದು.

myplex now TV

myplex now TV ಆಂಡ್ರಾಯ್ಡ್‌ ಆಪ್‌ನಲ್ಲಿ ಕೇವಲ ನೀವು ಲೈವ್‌ ಇಂಡಿಯನ್‌ ಆಪ್‌ ಚಾನೆಲ್‌ಗಳನ್ನು ನೋಡಬಹುದಲ್ಲದೇ, ಈ ಆಪ್‌ನಲ್ಲಿ ಹಲವು ಭಾರತೀಯ ಸಿನಿಮಾಗಳು ಮತ್ತು ವೀಡಿಯೋಗಳ ಸಂಗ್ರಹವನ್ನು ಹೊಂದಿದೆ. ನೀವು ಈ ಆಪ್‌ನಲ್ಲಿ ಪ್ರತಿಕ್ರಿಯೆಯನ್ನು ಸಹ ನೀಡಬಹುದಾಗಿದೆ.

Bingo

ಆಂಡ್ರಾಯ್ಡ್‌ ಆಪ್‌ನಲ್ಲಿ ಮನರಂಜನೆ, ಮ್ಯೂಸಿಕ್‌, ಕ್ರೀಡೆ, ಕಿಡ್ಸ್‌, ಇನ್ ಫೋಟೈನ್ಮೆಂಟ್, ತಮಿಳು, ತೆಲುಗು, ಕನ್ನಡ, ಮಲಯಾಳಂ, ನ್ಯೂಸ್‌ ವರ್ಗಗಳಲ್ಲಿ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ.

YuppTV

ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಭಾರತದ ಪ್ರಖ್ಯಾತ ಟಿವಿ ಚಾನೆಲ್‌ಗಳನ್ನು ಲೈವ್‌ ಆಗಿ ವೀಕ್ಷಿಸಲು ಅವಕಾಶವಿದೆ. YuppTV ಆಪ್‌ನಲ್ಲಿ ಪ್ರಸ್ತುತದಲ್ಲಿ 200 ಲೈವ್‌ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ.

Hotstar

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮನರಂಜನಾ ಆಪ್ ಇದು. ಈ ಆಪ್‌ನಲ್ಲಿ ನೆಚ್ಚಿನ ಟಿವಿ ಶೋಗಳನ್ನು, ಇತ್ತೀಚಿನ ಸಿನಿಮಾಗಳನ್ನು, ಹಾಗೂ ಲೈವ್ ಕ್ರಿಕೆಟ್‌ ಪಂದ್ಯವನ್ನು ನೋಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Top 5 Indian TV Android apps for free to watch. to know more about this in kannada.gizbot.com
Please Wait while comments are loading...
Opinion Poll

Social Counting