ಗೂಗಲ್‌ಗೆ ಸ್ಪರ್ಧಿಯಾದ ಇಸ್ರೊ ನಿರ್ಮಿತ "ಭುವನ್ ಆಪ್"

1999 ರಲ್ಲಿ ಇಂಡೊ ಪಾಕ್ ಯುದ್ದದಲ್ಲಿ ಜಿಪಿಎಸ್‌ ಸೇವೆಯನ್ನು ನೀಡಲು ಅಮೆರಿಕಾ ನಿರಾಕರಿಸಿದ್ದು, ಈ ಆಪ್ ಅಭಿವೃಧ್ಧಿಪಡಿಸಲು ಮುಖ್ಯ ಪ್ರೇರಣೆಯಾಗಿತ್ತು ಎನ್ನಲಾಗಿದೆ.

Written By:

ವಿಶ್ವಕ್ಕೆ ತಂತ್ರಜ್ಞಾನದಲ್ಲಿ ಸೆಡ್ಡು ಹೊಡೆಯುತ್ತಿರುವ ಇಸ್ರೊ ಅಭಿವೃದ್ದಿಪಡಿಸಿರುವ ಭುವನ್ ಆಪ್ ಪ್ರಪಂಚಕ್ಕೆ ಸ್ಪರ್ಧಿಯಾಗಿ ಬೆಳೆಯುತ್ತಿದೆ.!! ಭೂಮಿಯನ್ನು 2ಡಿ/3ಡಿಯಲ್ಲಿ ಮೊಬೈಲ್ ಪರದೆ ಮೇಲೆ ಬಿಡಿಸುವ ಈ ತಂತ್ರಜ್ಞಾನ ಭಾರತೀಯ ಖಗೋಳಶಾಸ್ತ್ರ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದೆ.!!

ಭಾರತದ ಭಾಗವನ್ನು ಹೆಚ್ಚು ಸೂಕ್ಷ್ಮವಾಗಿ ವೀಕ್ಷಿಸಲು ಈ ಮ್ಯಾಪಿಂಗ್ ಆಪ್ ಅನ್ನು ರೂಪಿಸಲಾಗಿದೆ ಮತ್ತು ಸಧ್ಯ ನಾಲ್ಕು ಭಾಷೆಗಳಲ್ಲಿ ಸೇವೆಗಳನ್ನು ಒದಗಿಸಲಾಗುತ್ತಿದೆ. 1999 ರಲ್ಲಿ ಇಂಡೊ ಪಾಕ್ ಯುದ್ದದಲ್ಲಿ ಜಿಪಿಎಸ್‌ ಸೇವೆಯನ್ನು ನೀಡಲು ಅಮೆರಿಕಾ ನಿರಾಕರಿಸಿದ್ದು, ಈ ಆಪ್ ಅಭಿವೃಧ್ಧಿಪಡಿಸಲು ಮುಖ್ಯ ಪ್ರೇರಣೆಯಾಗಿತ್ತು ಎನ್ನಲಾಗಿದೆ.

ಗೂಗಲ್‌ಗೆ ಸ್ಪರ್ಧಿಯಾದ ಇಸ್ರೊ ನಿರ್ಮಿತ

ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು?

ಹಾಗಾಗಿಯೇ, ಭಾರತ ಇಂತಹ ತಂತ್ರಜ್ಞಾನವನ್ನು ಹೆಚ್ಚು ಅಭಿವೃದ್ದಿಪಡಿಸಿದ್ದು, ಇತರ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದೆ. ಇಸ್ರೋ ಬಿಡುಗಡೆ ಮಾಡಿರುವ ಭುವನ್ ಆಪ್ ಇದೀಗ ಗೂಗಲ್‌ಗೆ ಸ್ಪರ್ಧೆ ನೀಡುವಂತೆ ಬೆಳೆದಿದೆ.'

ಗೂಗಲ್‌ಗೆ ಸ್ಪರ್ಧಿಯಾದ ಇಸ್ರೊ ನಿರ್ಮಿತ

ಇನ್ನು ಗೂಗಲ್ ಇಂಡಿಯಾ ಮ್ಯಾಪ್ ನ ಹಿರಿಯ ಅಧಿಕಾರಿ ಸಂಕೇತ್ ಗುಪ್ತ ಇದರ ಬಗ್ಗೆ ಮಾತನಾಡಿ, ನಾವು ಮಾಡಿರುವ ಪರಿಶೀಲನೆಯ ಪ್ರಕಾರ ಅದು ಮಾಹಿತಿ ಹಂಚಿಕೊಳ್ಳಲು ಒಳ್ಳೆಯ ವೇದಿಕೆ. ನಾವು ವಿವಿಧ ಆಪ್‌ಗಳನ್ನು ಸ್ಪರ್ಧಿಗಳೆಂದು ಕಾಣುವುದಿಲ್ಲ. ಏಕೆಂದರೆ ನಾವೆಲ್ಲರೂ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Bhuvan a software application which allows users to explore a 2D/3D representation of the surface of the Earth. to know more visit to kannada.gizbot.com
Please Wait while comments are loading...
Opinion Poll

Social Counting