ಚೀನಾದಲ್ಲಿ ನಿಷೇಧವಾಗಲಿದೆ ಪೋಕ್‌ಮಾನ್‌ ಗೇಮ್!! ಭಾರತದಲ್ಲಿ ಏನಾಗಬಹುದು?

ವರ್ಚುವಲ್ ಕ್ಯಾರೆಕ್ಟರ್‌ಗಳನ್ನು ನೈಜವಾಗಿ ಹುಡುಕಲು ಸುತ್ತಮುತ್ತಲಿನ ಸ್ಥಳಗಳನ್ನು ಹುಡುಕುವ ಗೇಮ್ ಆಗಿದ್ದ ಪೋಕ್‌ಮಾನ್ ಗೋ ಯೂರೋಪ್‌ ರಾಷ್ಟಗಳಲ್ಲಿ ಯಶಸ್ವಿಯಾದರೆ ಇತರ ಹಲವು ರಾಷ್ಟಗಳಿಗೆ ಸಮಸ್ಯೆಗಳನ್ನು ತಂದಿಟ್ಟಿತು.

|

ಪ್ರಪಂಚವನ್ನೆ ತನ್ನ ತೆಕ್ಕೆಗೆ ತಗೆದುಕೊಂಡಿದ್ದ "ಪೋಕ್‌ಮಾನ್‌" ಗೇಮ್ ಇದೀಗ ಚೀನಾದಲ್ಲಿ ನಿಷೇಧಗೊಳ್ಳುವ ಸಾಧ್ಯತೆ ದಟ್ಟವಾಗಿದೆ.!! ಹೌದು, ನಿಟೆಂಡೊ ಕಂಪೆನಿಯ ಪೋಕ್‌ಮಾನ್ ಗೋ ರಿಯಾಲಿಟಿ ಗೇಮ್ 2016 ರಲ್ಲಿ ಬಿಡುಗಡೆಯಾಗಿ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿತ್ತು.

ವರ್ಚುವಲ್ ಕ್ಯಾರೆಕ್ಟರ್‌ಗಳನ್ನು ನೈಜವಾಗಿ ಹುಡುಕಲು ಸುತ್ತಮುತ್ತಲಿನ ಸ್ಥಳಗಳನ್ನು ಹುಡುಕುವ ಗೇಮ್ ಆಗಿದ್ದ ಪೋಕ್‌ಮಾನ್ ಗೋ ಯೂರೋಪ್‌ ರಾಷ್ಟಗಳಲ್ಲಿ ಯಶಸ್ವಿಯಾದರೆ ಇತರ ಹಲವು ರಾಷ್ಟಗಳಿಗೆ ಸಮಸ್ಯೆಗಳನ್ನು ತಂದಿಟ್ಟಿತು. ಹಾಗಾಗಿ, ಚೀನಾ ಈ ಗೇಮ್ ನಿಷೇಧಿಸಲು ತೀರ್ಮಾನಿಸಿದೆ.

ಚೀನಾದಲ್ಲಿ ನಿಷೇಧವಾಗಲಿದೆ ಪೋಕ್‌ಮಾನ್‌ ಗೇಮ್!! ಭಾರತದಲ್ಲಿ ಏನಾಗಬಹುದು?

ಶಾಕ್‌ ಮೇಲೆ ಶಾಕ್‌ ನೀಡುತ್ತಿರುವ ನೋಕಿಯಾ!..ಆಂಡ್ರಾಯ್ಡ್ ಆಯ್ತು ಇದೀಗ?

ಗೇಮ್‌ನಲ್ಲಿ ಸೆಕ್ಯುರೆಟಿ ಕೊರತೆಗಳೆ ಪೋಕ್‌ಮಾನ್‌ ಗೇಮ್‌ ಅನ್ನು ನಿಷೇಧಿಸಲು ಕಾರಣವಾಗಿದೆ. ಫೋಕ್‌ಮಾನ್ ಗೇಮ್‌ನಿಂದ ಹಲವು ಅವಘಡಗಳು ಸಂಭವಿಸಿದ್ದು, ಹೆಚ್ಚಿನ ಫೀಚರ್‌ಗಳನ್ನು ಪೋಕ್‌ಮಾನ್‌ ಗೇಮ್‌ ಹೊಂದಬೇಕು ಎಂದು ಚೀನಾ ಸರ್ಕಾರ ಹೇಳಿದೆ.

ಚೀನಾದಲ್ಲಿ ನಿಷೇಧವಾಗಲಿದೆ ಪೋಕ್‌ಮಾನ್‌ ಗೇಮ್!! ಭಾರತದಲ್ಲಿ ಏನಾಗಬಹುದು?

ಇನ್ನು ಭಾರತದಲ್ಲಿಯೂ ಜಿಯೋ ಸಹಯೋಗದೊಂದಿಗೆ ಪೋಕ್‌ಮಾನ್‌ ಗೇಮ್ ಕಾಲಿಟ್ಟಿದ್ದು, ಭಾರತದಂತಹ ದೊಡ್ಡ ದೇಶದಲ್ಲಿ ವರ್ಚುವಲ್ ಕ್ಯಾರೆಕ್ಟರ್‌ಗಳನ್ನು ನೈಜವಾಗಿ ಹುಡುಕಬೇಕಾದ ಈ ಗೇಮ್‌ ಯಶಸ್ವಿಯಾಗುವುದೇ ಎನ್ನುವ ಅನುಮಾನ ಬಲವಾಗಿ ಕಾಡಿದೆ. ಮುಂದೆ ಭಾರತದಲ್ಲಿಯೂ ಈ ಗೇಮ್‌ ನಿಷೇಧಿಸಬಹುದು ಎನ್ನುವ ಅನುಮಾನ ಮೂಡುತ್ತಿದೆ.

Best Mobiles in India

Read more about:
English summary
China has announced that it will not license Pokemon Go and other similar augmented reality (AR) mobile games. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X