ಪ್ರೈ,ಮ್ ಸದಸ್ಯತ್ವ ಪಡೆಯುವ ಮುನ್ನ ಮೈ ಜಿಯೋ ಆಪ್‌ನಲ್ಲಿ ಅಡಗಿರುವ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಮೈ ಜಿಯೋ ಆಪ್‌ನಲ್ಲಿಯೇ ಗ್ರಾಹಕರಿಗೆ ತಮ್ಮ ಆಕೌಂಟ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಮುಂದಾಗಿದ್ದು, ಹಾಗಾಗಿ ಮೈ ಜಿಯೋ ಆಪ್‌ನಲ್ಲಿ ಅಡಗಿರುವ ವಿಷಯಗಳ ಕುರಿತ ಮಾಹಿತಿ ಇಲ್ಲಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ಪಾರದರ್ಶಕ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡುವ ವಾಗ್ದಾನವನ್ನು ಮಾಡಿದ್ದು, ಈ ಹಿನ್ನಲೆಯಲ್ಲಿ ಮೈ ಜಿಯೋ ಆಪ್‌ನಲ್ಲಿಯೇ ಗ್ರಾಹಕರಿಗೆ ತಮ್ಮ ಆಕೌಂಟ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಮುಂದಾಗಿದ್ದು, ಹಾಗಾಗಿ ಮೈ ಜಿಯೋ ಆಪ್‌ನಲ್ಲಿ ಅಡಗಿರುವ ವಿಷಯಗಳ ಕುರಿತ ಮಾಹಿತಿ ಇಲ್ಲಿದೆ.

ನ ಮೈ ಜಿಯೋ ಆಪ್‌ನಲ್ಲಿ ಅಡಗಿರುವ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಇದನ್ನು ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಸುಲಭವಾಗಿ ಎಲ್ಲಾ ಮಾಹಿತಿಗಳು ದೊರೆಯಲಿ ಎನ್ನುವ ಸಲುವಾಗಿ ಮೈ ಜಿಯೋ ಆಪ್‌ನಲ್ಲಿ ಡೇಟಾ ಬ್ಯಾಲೆನ್ಸ್, ಆಪ್‌ಗ್ರೆಡ್ ಪ್ಯಾಕೇಜ್‌ಗಳು ಸೇರಿದಂತೆ ಹೊಸ ಕೊಡುಗೆಗಳ ಮಾಹಿತಿಯನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರೈಮ್ ಬಳಕೆದಾರು ತನ್ನ ಖಾತೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

4G ಡೇಟಾ ಕುರಿತ ಮಾಹಿತಿ:

4G ಡೇಟಾ ಕುರಿತ ಮಾಹಿತಿ:

ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಇನ್‌ಸ್ಟಾಲ್ ಮಾಡಿರುವ ಮೈ ಜಿಯೋ ಆಪ್‌ ಅನ್ನು ಓಪನ್ ಮಾಡಿದ ಸಂದರ್ಭದಲ್ಲಿ ಆನ್‌ನ ಕೆಳ ಭಾಗದಲ್ಲಿ 'Usage' ಬಟನ್ ಕಾಣಲಿದ್ದು, ಅದನ್ನ ಕ್ಲಿಕ್ ಮಾಡಿದರೆ ನೀವು ಯಾವ ಸಮಯದಲ್ಲಿ ಎಷ್ಟು ಡೇಟಾ ಬಳಕೆ ಮಾಡಿದ್ದೀರಾ ಮತ್ತು ಉಳಿದ ಡೇಟಾ ಎಷ್ಟು ಎಂಬುದನ್ನು ತೋರಿಸಲಿದೆ. ಅಲ್ಲದೇ ಅದಕ್ಕೆ ವಿಧಿಸಿರುವ ದರವೇನು ಎಂಬುದು ಸಹ ತಿಳಿಯಲಿದೆ.

ಆಪ್‌ಗ್ರೇಡ್ ಮತ್ತು ಟ್ಯಾರಿಫ್ ಪ್ಲಾನ್‌ಗಳ ಕುರಿತ ಮಾಹಿತಿ:

ಆಪ್‌ಗ್ರೇಡ್ ಮತ್ತು ಟ್ಯಾರಿಫ್ ಪ್ಲಾನ್‌ಗಳ ಕುರಿತ ಮಾಹಿತಿ:

ಸ್ಮಾರ್ಟ್‌ಪೋನಿನಲ್ಲಿರುವ ಜಿಯೋ ಆಪ್ ಓಪನ್ ಮಾಡಿದ ಸಂದರಭದಲ್ಲಿ ಆಪ್ ಕೆಳ ಭಾಗದಲ್ಲಿರುವ 'Recharge' ಬಟನ್ ಕ್ಲಿಕ್ ಮಾಡಿದರೆ ನಿಮ್ಮ ನಂಬರ್‌ಗೆ ಲಭ್ಯವಿರುವ ಪ್ಲಾನ್‌ಗಳ ಕುರಿತ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇಲ್ಲಿ ನೀವು ಪೈಮ್‌ ಮೆಂಬರ್ ಶಿಪ್ ಪಡೆಯಬಹುದಾಗಿದೆ, ಅಲ್ಲದೇ ಪ್ರತಿ ತಿಂಗಳು ನೀವು ಬಳಸಲು ಬಯಸುವ ಪ್ಲಾನ್‌ಗಳನ್ನು ನೀವು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇಲ್ಲಿ ಡೇಟಾ ಬೂಸ್ಟರ್‌ ಪ್ಲಾನ್‌ಗಳ ಸಂಪೂರ್ಣ ಮಾಹಿತಿ ಲಭ್ಯವಿರಲಿದೆ.

ಡೇಟಾ ಬಳಕೆಯ ಕುರಿತ ಮಾಹಿತಿ;

ಡೇಟಾ ಬಳಕೆಯ ಕುರಿತ ಮಾಹಿತಿ;

ನಿಮ್ಮ ಜಿಯೋ ಆಪ್‌ನಲ್ಲಿಯೇ ನೀವು ಬಳಕೆ ಮಾಡುತ್ತಿರುವ ಡೇಟಾ ಉಚಿತ ಕೊಡುಗೆಯನ್ನು ಮೀರಿ ಹೆಚ್ಚಾಗುತ್ತಿದ್ದರೆ ಎಚ್ಚರಿಕೆಯನ್ನು ನೀಡುವಂತೆ ಮಾಡಿಕೊಳ್ಳಬಹುದಾಗಿದ್ದು, ನಿಮ್ಮ ಆಫರ್‌ನಲ್ಲಿ ಎಷ್ಟು ಬಳಕೆ ಮಾಡಬೇಕು ಎಂಬುದನ್ನು ನಿರ್ಧರಿಸಿದರೆ ಸಾಕು. ಅದು ಮುಗಿಯುತ್ತಾ ಬಂದತೆ ನಿಮ್ಮನ್ನು ಎಚ್ಚರಿಸುತ್ತದೆ. ಇದಕ್ಕಾಗಿ ನೀವು ಸೆಟ್ಟಿಂಗ್ಸ್‌ನಲ್ಲಿ 'Alert me' ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

Read more about:
English summary
We are going to show you the complete procedure of how you can apply for Jio Prime membership to know your account balance or activate plans. All you need is just installing the MyJio app on your devices. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X