ಉಚಿತ ರಿಚಾರ್ಜ್‌ಗಾಗಿ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ನಿಮಗೆ ರಿಚಾರ್ಜ್ ತೊಂದರೆ ಇಲ್ಲದೆ ನಿಮಗೆ ಉಚಿತ ರಿಚಾರ್ಜ್, ಟಾಕ್ ಟೈಮ್, ಬ್ಯಾಲೆನ್ಸ್, ಹಣವನ್ನು ವೃಥಾ ಪೋಲು ಮಾಡುವುದರ ಮೇಲೆ ನಿಯಂತ್ರಣವನ್ನು ಹೇರಲಿದೆ.

By Shwetha
|

ನಮ್ಮ ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸುತ್ತಾ ಕುಟುಂಬದವರೊಂದಿಗೆ ಸಮಯ ಕಳೆಯುತ್ತಾ ಹಬ್ಬವನ್ನು ಸಂಭ್ರಮಿಸುವ ಸಮಯ ಈ ಬಾರಿಯ ದೀಪಾವಳಿಯಲ್ಲಿ ನಾವು ಕಂಡುಕೊಳ್ಳಬಹುದಾಗಿದೆ. ಇದೇ ಸಮಯದಲ್ಲಿ ಟೆಲಿಕಾಮ್ ಕಂಪೆನಿಗಳು ಕೂಡ ಆಫರ್‌ಗಳನ್ನು ಒದಗಿಸುತ್ತಿದ್ದು ಇದರಿಂದ ಶುಭಾಷಯ ವಿನಿಮಯ ಮತ್ತು ಕರೆಮಾಡುವುದಕ್ಕೆ ಅನುಕೂಲಕರವೆಂದೆನಿಸಲಿದೆ.

ಓದಿರಿ: ಜಿಯೋ ಸಿಮ್ ಕುರಿತಾದ ಮತ್ತಷ್ಟು ರಹಸ್ಯಗಳು

ದೀಪಾವಳಿಯ ಸಮಯದಲ್ಲಿ ಮೆಸೇಜ್‌ಗೆ ಅಂತೆಯೇ ಕರೆಮಾಡುವುದಕ್ಕೆ ಕೆಲವೊಂದು ಟೆಲಿಕಾಮ್‌ಗಳು ಹೆಚ್ಚುವರಿ ದರವನ್ನು ವಿಧಿಸುತ್ತವೆ. ಆದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ನಿಮಗೆ ರಿಚಾರ್ಜ್ ತೊಂದರೆ ಇಲ್ಲದೆ ನಿಮಗೆ ಉಚಿತ ರಿಚಾರ್ಜ್, ಟಾಕ್ ಟೈಮ್, ಬ್ಯಾಲೆನ್ಸ್, ಹಣವನ್ನು ವೃಥಾ ಪೋಲು ಮಾಡುವುದರ ಮೇಲೆ ನಿಯಂತ್ರಣವನ್ನು ಹೇರಲಿದೆ. ಹಾಗಿದ್ದರೆ ಆ ಅಪ್ಲಿಕೇಶನ್‌ಗಳು ಏನು ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: 10 ಜಿಬಿ ಉಚಿತ ಡೇಟಾ ಜೊತೆಗೆ ಸ್ಮಾರ್ಟ್‌ಫೋನ್ ಫ್ರಿ!!!

ಪಾಕೆಟ್ ಮನಿ ಅಪ್ಲಿಕೇಶನ್

ಪಾಕೆಟ್ ಮನಿ ಅಪ್ಲಿಕೇಶನ್

ಪಾಕೆಟ್ ಮನಿ ಅಪ್ಲಿಕೇಶನ್ ಆಂಡ್ರಾಯ್ಡ್ ಆಪ್ ಆಗಿದ್ದು ಇದು ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಅಪ್ಲಿಕೇಶನ್ ಬೆಲೆ ರೂ 5 ಆಗಿದ್ದು ಮನೆಯಲ್ಲೇ ಫ್ರಿ ರಿಚಾರ್ಜ್ ಅನ್ನು ಪಡೆದುಕೊಳ್ಳಲು ಇದು ಉತ್ತಮ ಅಪ್ಲಿಕೇಶನ್ ಆಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಮ್‌ಸೆಂಟ್ ಅಪ್ಲಿಕೇಶನ್

ಎಮ್‌ಸೆಂಟ್ ಅಪ್ಲಿಕೇಶನ್

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಉಚಿತ ರಿಚಾರ್ಜ್ ಪಡೆಯಲು ಇದು ಅತ್ಯುತ್ತಮ ಆಪ್ ಆಗಿದೆ. ನಿಮ್ಮ ಸ್ನೇಹಿತರಿಗೆ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ತಿಳಿಸಿ ಅಂತೆಯೇ ನಿಮ್ಮ ಸ್ನೇಹಿತರು ರಿಜಿಸ್ಟರ್ ಮಾಡಿ ಎಮ್‌ಸೆಂಟ್‌ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದಲ್ಲಿ ನಿಮಗೆ ಇದು ಕಮೀಷನ್ ಹಣವನ್ನು ಕಳುಹಿಸುತ್ತದೆ ಮತ್ತು ಕ್ಲೈಮ್ ಮಾಡಿ ಬ್ಯಾಲೆನ್ಸ್ ಅನ್ನು ಗಳಿಸಬಹುದಾಗಿದೆ.

ಟಾಸ್ಕ್ ಬಕ್ಸ್ ಅಪ್ಲಿಕೇಶನ್

ಟಾಸ್ಕ್ ಬಕ್ಸ್ ಅಪ್ಲಿಕೇಶನ್

ಬಳಕೆದಾರರು ಟಾಸ್ಕ್ ಬಕ್ಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು, ಇದು ಉಚಿತ ಪೇಟಮ್ ಮತ್ತು ಮೊಬಿಕ್‌ವಿಕ್ ಕ್ಯಾಶ್ ಅನ್ನು ವ್ಯಾಲೆಟ್‌ಗೆ ನೀಡುತ್ತದೆ. ನಿಮ್ಮ ಸಂಖ್ಯೆಗೆ ರಿಚಾರ್ಜ್ ಮಾಡಲು ನೇರ ಹಣವನ್ನು ಈ ಅಪ್ಲಿಕೇಶನ್ ನೀಡುವುದಿಲ್ಲ. ಹಣವನ್ನು ನಿಮ್ಮ ಪೇಟಮ್‌ಗೆ ಏಡ್ ಮಾಡಬೇಕಾಗುತ್ತದೆ ತದನಂತರ ನಿಮ್ಮ ಸಂಖ್ಯೆಗೆ ರಿಚಾರ್ಜ್ ಮಾಡಬಹುದಾಗಿದೆ.

ಮೊಬೈಲ್ ಮನಿ ಅಪ್ಲಿಕೇಶನ್

ಮೊಬೈಲ್ ಮನಿ ಅಪ್ಲಿಕೇಶನ್

ಬಳಸಲು ಸರಳವಾಗಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಇದಾಗಿದ್ದು ಇದು ಹೆಚ್ಚಿನ ಗೇಮ್ಸ್ ಮತ್ತು ಅಪ್ಲಿಕೇಶನ್ ಅನ್ನು ಒಳಗೊಂಡಿದೆ, ಇದು ಬಳಕೆದಾರರಿಗೆ ಫ್ರಿ ರಿಚಾರ್ಜ್ ಮತ್ತು ಟಾಕ್ ಟೈಮ್ ಅನ್ನು ನೀಡುತ್ತದೆ. ಈ ಅಪ್ಲಿಕೇಶನ್ ಬಳಸುವ ಬಳಕೆದಾರರು ತಮ್ಮ ಸ್ನೇಹಿತರನ್ನು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತೆ ಕೇಳಬಹುದು ಮತ್ತು ಪ್ರತೀ ಕೋರಿಕೆಯಲ್ಲಿ ನಿಮಗೆ ಹಣವನ್ನು ಗಳಿಸಬಹುದಾಗಿದೆ.

ಲಾಡೂ ಅಪ್ಲಿಕೇಶನ್

ಲಾಡೂ ಅಪ್ಲಿಕೇಶನ್

ಈ ದೀಪಾವಳಿಗೆ ನೀವು ಡೌನ್‌ಲೋಡ್ ಮಾಡಿಕೊಳ್ಳಲೇಬೇಕಾದ ಅಪ್ಲಿಕೇಶನ್ ಇದಾಗಿದೆ. ನಿಮ್ಮ ಆಂಡ್ರಾಯ್ಡ್‌ಗೆ ಇದನ್ನು ಡೌನ್‌ಲೋಡ್ ಮಾಡಿ ಮತ್ತು ಉಚಿತ ರಿಚಾರ್ಜ್ ಕ್ರೆಡಿಟ್‌ಗಳನ್ನು ಪಡೆದುಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are 5 Android apps that a must to download this Diwali to earn free recharges, talk time, and balance, and get rid of frequent recharges and wastage of money.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X