ಫೇಸ್‌ಬುಕ್‌ ಕಮೆಂಟ್‌ನಲ್ಲಿ GIF ಮಾಡಿ!!

GIF ಬಳಕೆ ಮಾಡುವುದನ್ನು ಯಾರು ಇಷ್ಟಪಡದೆ ಇರಲು ಸಾಧ್ಯವಿಲ್ಲ. ಆದುದರಿಂದ ಸದ್ಯದಲ್ಲೆ ನಾವು GIFಗಳನ್ನು ಕಮೆಂಟ್‌ನಲ್ಲಿ ಬಳಕೆ ಮಾಡಲಿದ್ದೇವೆ. ಅದಕ್ಕಾಗಿ ಹೆಚ್ಚಿನ ತಯಾರಿ ಕೂಡ ನಡೆಯುತ್ತಿದೆ ಎಂದು ಫೇಸ್‌ಬುಕ್ ತಿಳಿಸಿದೆ.

Written By:

ಫೇಸ್‌ಬುಕ್‌ ಕಮೆಂಟ್‌ನಲ್ಲಿ GIF ಬಳಕೆ ಮಾಡಿದರೆ ಹೇಗಿರುತ್ತದೆ.? ಹೌದು, ನೀವು ಕೇಳುತ್ತಿರುವುದು ನಿಜ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ಸೇರಿಸಲು ಮುಂದಾಗಿದೆ.! ಸದ್ಯದಲ್ಲೆ ಕಮೆಂಟ್ ಬಾಕ್ಸ್‌ನಲ್ಲಿ GIF ಪೋಸ್ಟ್‌ ಮಾಡುವ ಅವಕಾಶ ಸಿಗಲಿದೆ. !!

GIF ಚಿತ್ರಗಳು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದು, ಹೆಚ್ಚು ಆಕರ್ಷಕವೂ ಆಗಿದೆ. ಹಾಗಾಗಿ, ಕಮೆಂಟ್ ಬಾಕ್ಸ್‌ನಲ್ಲಿ GIF ಬಳಕೆ ಮಾಡುವುದನ್ನು ಯಾರು ಇಷ್ಟಪಡದೆ ಇರಲು ಸಾಧ್ಯವಿಲ್ಲ. ಆದುದರಿಂದ ಸದ್ಯದಲ್ಲೆ ನಾವು GIFಗಳನ್ನು ಕಮೆಂಟ್‌ನಲ್ಲಿ ಬಳಕೆ ಮಾಡಲಿದ್ದೇವೆ. ಅದಕ್ಕಾಗಿ ಹೆಚ್ಚಿನ ತಯಾರಿ ಕೂಡ ನಡೆಯುತ್ತಿದೆ ಎಂದು ಫೇಸ್‌ಬುಕ್ ತಿಳಿಸಿದೆ.

ಫೇಸ್‌ಬುಕ್‌  ಕಮೆಂಟ್‌ನಲ್ಲಿ GIF ಮಾಡಿ!!

ಪ್ರಪಂಚದಲ್ಲಿ ನಿಮ್ಮಂತೆಯೇ ಇರುವ 7 ಜನರನ್ನು ಹುಡುಕಬೇಕೆ? ಈ ಆಪ್ ಡೌನ್‌ಲೋಡ್ ಮಾಡಿ!!

ಮೆಸೆಂಜರ್‌ನಲ್ಲಿ GIF ಯಾವ ರೀತಿ ಕೆಲಸ ಮಾಡುತ್ತದೆಯೋ, ಅದೇ ರೀತಿ ಕಮೆಂಟ್‌ನಲ್ಲೂ ಸಹ ಅದನ್ನು ಹಾಗೆ ಬಳಕೆ ಮಾಡಬಹುದು. GIF ಕಮೆಂಟ್ ಬಟನ್ ಅನ್ನು ಟೆಸ್ಟಿಂಗ್‌ಗೆ ಇಟ್ಟನಂತರ ಯಶಸ್ಸಿಯಾದ ಮೇಲೆ GIF ಇಷ್ಟಪಡುವ ಎಲ್ಲಾ ಜನರಿಗೂ ಇದು ಲಭ್ಯವಾಗಲಿದೆ ಎಂದಿದ್ದಾರೆ. 

ಫೇಸ್‌ಬುಕ್‌  ಕಮೆಂಟ್‌ನಲ್ಲಿ GIF ಮಾಡಿ!!

ಇನ್ನು ಕೆಲವೇ ದಿವಸಗಳಲ್ಲಿ ಡಿಸ್‌ಲೈಕ್ ಆಯ್ಕೆಯನ್ನು ತರುವುದಾಗಿ ಹೇಳಿಕೊಂಡಿದ್ದ ಫೇಸ್‌ಬುಕ್ ಇದೀಗ GIF ಚಿತ್ರಗಳನ್ನು ಹೊಂದುತ್ತಿರುವುದು ಫೇಸ್‌ಬುಕ್ ಬಲಕೆದಾರರಿಗೆ ಡಬಲ್ ಸಂತೋಷಕ್ಕೆ ಕಾರಣವಾಗಬಹುದು.!! ಅಲ್ಲವೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Social media giant Facebook will begin testing a GIF button that will allow users post GIFs from services like Giphy and Tenor as comments.to know more visit to kannada.gizbot.com
Please Wait while comments are loading...
Opinion Poll

Social Counting