ಟೈಮ್‌ ಪಾಸ್‌ಗಾಗಿ ಅತ್ಯಾಕರ್ಷಕ ಆಂಡ್ರಾಯ್ಡ್‌ ಆಪ್‌ಗಳುǃ

By Suneel
|

ಕೆಲಸ ತುಂಬಾ ಇದೆ. ಆದ್ರೆ ಟೈಮ್‌ ಸಾಲ್ತಾಯಿಲ್ಲಾ ಅನ್ನುವವರ ಸಂಖ್ಯೆ ಬಹಳ. ಅಂತಹವರಿಗೆ ಟೈಮ್‌ನ ಹೇಗೆ ಬಳಕೆ ಮಾಡಿಕೊಳ್ಳಬೇಕು ಅಂತ ಗೊತ್ತಿಲ್ಲಾ ಅಂತಾನು ಹೇಳಬಹುದು. ಬಹುಶಃ ಈ ಮಾತು ನಿಜ ಅನಿಸುತ್ತೆ. ಯಾಕಂದ್ರೆ ಎಂತೆಂತ ಸಾಧನೆ ಮಾಡಿದವರೇ ಟೈಮ್‌ ಸಾಲ್ತಿಲ್ಲ ಅಂತ ಯಾವಾಗ್ಲು ಹೇಳಲೇ ಇಲ್ಲ.

ಓದಿರಿ:ರಿಲಾಯನ್ಸ್‌ನಿಂದ 93 ರೂ.ಗೆ 10GB 4G ಡಾಟಾ; ಬಂಪರ್‌ ಆಫರ್

ಅಂದಹಾಗೆ ಮೇಲಿನ ಪೀಠಿಕೆ ಹಾಕಿದ್ದು ಯಾಕಂದ್ರೆ ಕೆಲವೊಬ್ಬರಿಗೆ ಟೈಮ್ ಜಾಸ್ತಿಯಾಗಿ ಹೇಗಪ್ಪ ಕಿಲ್‌ ಮಾಡೋದು 'ಐಮೀನ್‌' ಹೇಗಪ್ಪಾ ಟೈಮ್‌ ಪಾಸ್‌ ಮಾಡೋದು ಅನ್ನುವವರಿಗೆ ಸೂಪರ್‌ ಆಗಿರೋ ಆಂಡ್ರಾಯ್ಡ್‌ ಆಪ್‌ಗಳನ್ನು ಪರಿಚಯಿಸುತ್ತಿದ್ದೇವೆ.

ಆದ್ರೆ ನಾವು ಪರಿಚಯಿಸುತ್ತಿರೋ ಆಪ್‌ಗಳನ್ನು ಬಳಸಿ ಟೈಮ್‌ ಪಾಸ್‌ ಮಾಡುವುದರ ಜೊತೆಗೆ ಪ್ರಾಡಕ್ಟಿವ್‌ ಆಗಿ ಬಳಸಿಕೊಳ್ಳಬಹುದು. ಬಸ್ಸಿನಲ್ಲಿ ಸುಮ್ನೆ ಕುಳಿತುಕೊಳ್ಳೋರು, ಸಂದರ್ಶನಕ್ಕೆ ಕಾಯುತ್ತಾ ಕೂರೋರು, ಮೀಟಿಂಗ್ ಸ್ಟಾರ್ಟ್‌ ಆಗದೇ ಬೋರಿಂಗ್‌ ಫೀಲ್ ಪಡೆಯುವವರು ನಾವು ತಿಳಿಸೋ ಆಪ್‌ಗಳನ್ನ ಬಳಸಿ ಮೈಂಡ್‌ಗೆ ಕೆಲಸ ಕೊಟ್ಟು ಮನರಂಜನೆಯನ್ನು ಸಹ ಪಡೆಯಬಹುದು. ಅಂತಹ ಬುದ್ಧಿವಂತ ಮತ್ತು ಮನರಂಜನೆ ನೀಡುವ ಸೂಪರ್‌ ಆಂಡ್ರಾಯ್ಡ್‌ ಆಪ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿರಿ. ಇವು ಸಮ್‌ಥಿಂಗ್‌ ಡಿಫರೆಂಟ್!

ಓದಿರಿ:ಸ್ಮಾರ್ಟ್‌ಫೋನ್‌ ರಕ್ಷಣೆಗಾಗಿ ಡಿಲೀಟ್ ಮಾಡಬೇಕಾದ ಆಪ್‌ಗಳು

1

1

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ
ಇತರೆ ಗೇಮ್‌ಗಳ ರೀತಿ ಅಲ್ಲ. ನೀವು ಇದುವರೆಗೆ ಪ್ಲೇ ಮಾಡದ ಆರ್‌ಪಿಜಿ ಸ್ಫೂರ್ತಿದಾಯಕ ಗೇಮ್‌. ಡನ್‌ಜೆನ್ಸ್‌ ಮತ್ತು ಡ್ರಾಗನ್ಸ್‌ ಅನ್ನು ಭೇಟಿ ಮಾಡುವ ಈ ಗೇಮ್‌ನಲ್ಲಿ ನಿಮಗೆ ಬೇಕಾದ ಏಕಸ್ವಾಮ್ಯ ಮನರಂಜನೆ ಹೆಚ್ಚಾಗೆ ಸಿಗುತ್ತೆ.

2

2

ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ
'ಪೆರಿಸ್ಕೋಪ್' ಆಪ್‌ ಮೂಲಕ ಸೆಲೆಬ್ರಿಟಿಗಳನ್ನು, ಮ್ಯೂಜಿಸಿಯನ್‌ಗಳನ್ನು, ಟೀಚರ್‌ಗಳನ್ನು ಮತ್ತು ಯಾರನ್ನಾದರೂ ಸಹ ಲೈವ್ ಆಗಿ ಮೀಟ್‌ ಮಾಡಬಹುದು. ಆದ್ರೆ ಅವರ ಅನುಮತಿ ಬೇಕು. ಹಾಗೆ ಲೈವ್‌ ಮೀಟಿಂಗ್‌ ವೀಡಿಯೊವನ್ನ ಶೇರ್‌ ಸಹ ಮಾಡಬಹುದು. ಆದ್ರೆ ಈ ಆಪ್‌ ಬೇಕು ಅಷ್ಟೆ.

3

3

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ
ಟೈಮ್‌ ಕಿಲ್‌ ಮಾಡಲು ಅತ್ಯುತ್ತಮ ಆಪ್‌. ಆದ್ರೆ ಮನರಂಜನೆ ಜೊತೆಗೆ ನೀವು ಹೊಸ ವಿಯಷಗಳನ್ನು ತಿಳಿಯಬಹುದು.

4

4

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ
ಅಪ್ಲಿಕೇಶನ್‌ ಹೆಸರೇ ಡಿಫರೆಂಟ್‌. ಆದ್ರೆ ಇದು ಗೇಮ್‌ ಆಪ್‌ ಅಲ್ಲ. ಆಪ್‌ ನಿಮಗೆ ಪ್ರಶ್ನೆಗಳನ್ನು ಕೇಳುತ್ತದೆ. ನೀವು 'ದಿಸ್‌ ಅಥವಾ ದಟ್' ಎಂದು ಉತ್ತರಿಸಬೇಕು. ಅಷ್ಟೆ. ಅದ್‌ ಹೇಗೆ ಅಂತ ಆಪ್‌ ಇನ್‌ಸ್ಟಾಲ್‌ ಮಾಡಿದ ನಂತರವೇ ನಿಮಗೆ ಸಂತೋಷದಾಯಕವಾಗುವುದು.

5

5

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ
ಈ ಆಪ್‌ ಎಲ್ಲರಿಗೂ ಅಲ್ಲ. ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ವಿವಿಧ ರೀತಿಯಲ್ಲಿ ಪೇಪರ್ ವಿಮಾನಗಳನ್ನು ಮಾಡುತ್ತಾ ಮನರಂಜನೆ ಪಡೆಯಬೇಕು ಎಂದು ಫೀಲ್‌ ಮಾಡುವವರಿಗೆ ಮಾತ್ರ ಈ ಅಪ್ಲಿಕೇಶನ್‌. ಬಾಲ್ಯದ ತುಂಟ ನೆನಪುಗಳು ಯಾರಿಗೆ ತಾನೆ ಬೇಡ ಎನಿಸುತ್ತೆ. ನಿಮ್ಮ ಆಂಡ್ರಾಯ್ಡ್‌ನಲ್ಲಿ ಈಗಲೇ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌ ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Five Android apps to help pass the time. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X