ಫೇಸ್‌ಬುಕ್, ವಾಟ್ಸ್‌ಆಪ್‌ನಲ್ಲಿ ಕನ್ನಡದಲ್ಲಿ ಬರೆಯಬೇಕೆ..??

ಮೊಬೈಲ್‌ನಲ್ಲಿ ಕನ್ನಡದಲ್ಲಿ ಟೈಪ್ ಮಾಡುವ ಅವಶ್ಯಕತೆ ಉಂಟಾಗಲಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಕನ್ಡಡದಲ್ಲಿ ಟೈಪ್ ಮಾಡಲು ಇರುವ ಆಪ್ ಬಗ್ಗೆ ಮಾಹಿತಿ ಇಲ್ಲಿದೆ.

|

ಇಂದಿನದಿನದಲ್ಲಿ ಸ್ಮಾರ್ಟ್‌ಫೋನ್‌ಗಳು ಫಿಚರ್ ಫೋನಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ. ಅಲ್ಲದೇ ಕಂಪ್ಯೂಟರ್ ನಲ್ಲಿ ಮಾಡುತ್ತಿದ್ದ ಕೆಲಸಗಳನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ಮಾಡುವ ಸಾಧ್ಯತೆಯೂ ಹೆಚ್ಚಿದೆ. ಕೆಲವು ಬಾರಿ ಮೊಬೈಲ್‌ನಲ್ಲಿ ಕನ್ನಡದಲ್ಲಿ ಟೈಪ್ ಮಾಡುವ ಅವಶ್ಯಕತೆ ಉಂಟಾಗಲಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಕನ್ಡಡದಲ್ಲಿ ಟೈಪ್ ಮಾಡಲು ಇರುವ ಆಪ್ ಬಗ್ಗೆ ಮಾಹಿತಿ ಇಲ್ಲಿದೆ.

ಫೇಸ್‌ಬುಕ್, ವಾಟ್ಸ್‌ಆಪ್‌ನಲ್ಲಿ ಕನ್ನಡದಲ್ಲಿ ಬರೆಯಬೇಕೆ..??

ಓದಿರಿ: ದಿನದಿಂದ ದಿನಕ್ಕೆ ಕುಸಿಯುತ್ತಿದೆ ಜಿಯೋ ಜನಪ್ರಿಯತೆ: ಇಲ್ಲಿದೇ ಸಾಕ್ಷಿ

ಕನ್ನಡದಲ್ಲಿ ಟೈಪ್ ಮಾಡುವ ಸಲುವಾಗಿ ಗೂಗಲ್ ಇಂಡಿಕ್ ಕೀ ಬೋರ್ಡ್ ಲಾಂಚ್ ಮಾಡಿದ್ದು, ಈ ಆಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ದೊರೆಯುತ್ತಿದ್ದು, ಇದನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದೆ.

ಪ್ಲೇ ಸ್ಟೋರಿನಲ್ಲಿ Google Indic Keyboard ಹುಡುಕಿ:

ಪ್ಲೇ ಸ್ಟೋರಿನಲ್ಲಿ Google Indic Keyboard ಹುಡುಕಿ:

ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಇರುವ ಪ್ಲೇ ಸ್ಟೋರಿನಲ್ಲಿ ಗೂಗಲ್ ಇಂಡಿಕ್ ಕೀ ಬೋರ್ಡ್ ಸರ್ಜ್ ಮಾಡಿ, ಅದನ್ನು ಡೌನ್‌ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಿರಿ.

ನಂತರ ಸಕ್ರಿಯಾಗೊಳಿಸಿರಿ:

ನಂತರ ಸಕ್ರಿಯಾಗೊಳಿಸಿರಿ:

ಗೂಗಲ್ ಇಂಡಿಕ್ ಕೀ ಬೋರ್ಡ್ ಇನ್ಸ್ಟಾಲ್ ಮಾಡಿಕೊಂಡ ನಂತರದಲ್ಲಿ ಆಪ್‌ಎನೆಬಲ್ ಮಾಡಿರಿ, ನಂತರ ಇನ್‌ಪುಟ್ ಮೆತೆಡ್ ಆಯ್ಕೆ ಮಾಡಿಕೊಳ್ಳಿರಿ. ಅಲ್ಲಿ ಇಂಗ್ಲಿಶ್ ಮತ್ತು ಇಂಡಿಕ್ ಲಾಂಗ್ವೆಜ್ ಗಳನ್ನು ಆಯ್ಕೆ ಮಾಡಿಕೊಳ್ಳಿ.

ನಂತರ ಕೀ ಬೋರ್ಡ್ ಸೆಟಿಂಗ್ಸ್ ತೆರೆಯಿರಿ:

ನಂತರ ಕೀ ಬೋರ್ಡ್ ಸೆಟಿಂಗ್ಸ್ ತೆರೆಯಿರಿ:

ಅಲ್ಲಿ ನಿಮಗೆ ಬೇಕಾದ ಥಿಮ್ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿರಿ, ಅಲ್ಲದೇ ನಿಮ್ಮ ಗೂಗಲ್ ಆಕೌಂಟ್ ಸಿಂಕ್ ಮಾಡಿಕೊಳ್ಳಿ. ನಿಮ್ಮದೇ ಡಿಕ್ಷನರಿಯನ್ನು ಅಲ್ಲಿ ಸೇರಿಕೊಳ್ಳಿ, ನಂತರ ಕನ್ನಡದಲ್ಲಿ ಬೆರೆಯಲು ಶುರು ಮಾಡಿದೆ.

ಫೇಸ್‌ಬುಕ್ ನಲ್ಲೂ, ವಾಟ್ಸ್‌ಆಪ್‌ನಲ್ಲೂ ಕನ್ನಡದಲ್ಲಿ ಬರೆಯಿರಿ:

ಫೇಸ್‌ಬುಕ್ ನಲ್ಲೂ, ವಾಟ್ಸ್‌ಆಪ್‌ನಲ್ಲೂ ಕನ್ನಡದಲ್ಲಿ ಬರೆಯಿರಿ:

ಈ ಕೀ ಬೋರ್ಡ್ ಹಾಕಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಲ್ಲಿ ಬರೆಯಬಹುದಾಗಿ, ವಾಟ್ಸ್‌ಆಪ್‌ನಲ್ಲೂ ಕನ್ನಡದಲ್ಲಿಯೇ ಬರೆಯಬಹುದಾಗಿದೆ. ಹೆಚ್ಚು ಕನ್ನಡವನ್ನು ಬಳಸುವ ಮೂಲಕ ಇಂಟರ್‌ನೆಟ್‌ನಲ್ಲಿ ಕನ್ನಡ ಬಳಕೆಯನ್ನು ಹೆಚ್ಚು ಮಾಡಬೇಕಾಗಿದೆ.

Best Mobiles in India

Read more about:
English summary
Google Indic Keyboard allows you to type messages, update on social networks or compose emails in your own native language on your Android phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X