ಎನ್‌ಸ್ಕ್ರಿಪ್ಷನ್ ಆಗಿದ್ದರೂ ವಾಟ್ಸ್ಅಪ್ ಸುರಕ್ಷತೆ ಬಗ್ಗೆ ಅನುಮಾನ!!

ಪ್ರಖ್ಯಾತ ಫೇಸ್‌ಬುಕ್ ಕಂಪೆನಿ ಒಡೆತನದಲ್ಲಿದ್ದರೂ ತನ್ನ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ರಕ್ಷಣೆ ಒದಗಿಸಲು ವಾಟ್ಸ್‌ಆಪ್ ವಿಫಲವಾಗಿದೆ ಎಂದು ಪತ್ರಿಕೆ ಹೇಳಿದೆ.

Written By:

ಪ್ರಪಂಚದಾದ್ಯಂತ ನೂರುಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಅಪ್ ಇದೀಗ ಎನ್‌ಸ್ಕ್ರಿಪ್ಷನ್ ಸೆಕ್ಯುರಿಟಿ ಹೊಂದಿದ್ದರೂ ಹ್ಯಾಕರ್‌ಗಳು ವಾಟ್ಸ್ಅಪ್ ಸಂದೇಶಗಳನ್ನು ಓದಲು ಸಾಧ್ಯವಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ವರದಿಮಾಡಿದೆ.

ಅತ್ಯಂತ ಜನಪ್ರಿಯ ಸಂದೇಶ ಜಾಲತಾಣ ವಾಟ್ಸ್‌ಆಪ್ ಎನ್‌ಸ್ಕ್ರಿಪ್ಷನ್ ಸೆಕ್ಯುರಿಟಿ ಹೊಂದಿದ್ದರೂ ಕೂಡ ಅದರ ಸುರಕ್ಷತಾ ಮಟ್ಟದಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ. ಪ್ರಖ್ಯಾತ ಫೇಸ್‌ಬುಕ್ ಕಂಪೆನಿ ಒಡೆತನದಲ್ಲಿದ್ದರೂ ತನ್ನ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ರಕ್ಷಣೆ ಒದಗಿಸಲು ವಾಟ್ಸ್‌ಆಪ್ ವಿಫಲವಾಗಿದೆ ಎಂದು ಪತ್ರಿಕೆ ಹೇಳಿದೆ.

ಎನ್‌ಸ್ಕ್ರಿಪ್ಷನ್ ಆಗಿದ್ದರೂ ವಾಟ್ಸ್ಅಪ್ ಸುರಕ್ಷತೆ ಬಗ್ಗೆ ಅನುಮಾನ!!

ಶಾಕಿಂಗ್ ನ್ಯೂಸ್: ಈ ವಾರದಲ್ಲಿಯೇ ಕೊನೆಯಾಗಲಿದೆ ಜಿಯೋ ಉಚಿತ ಆಫರ್!

ಬಳಕೆದಾರರು ಮತ್ತು ಸೇವೆ ಒದಗಿಸುವ ಕಂಪೆನಿಯ ನಡಯವೆ ಸಂದೇಶಗಳ ಸುರಕ್ಷತೆ ಭದ್ರತಾ ಕೀಲಿಗಳನ್ನು ಮಧ್ಯವರ್ತಿಯೊಬ್ಬ ಕದಿಯಲು ಸಾಧ್ಯವಿಲ್ಲಾ, ಆದರೆ ಗ್ರಾಹಕನ ಸೆಕ್ಯುರಿಟಿ ಕೋಡ್‌ ಹ್ಯಾಕ್ ಮಾಡಿ ಸಂದೇಶಗಳನ್ನು ಒದಬಹುದು. ಜೊತೆಗೆ ಸರ್ಕಾರಿ ಏಜೆನ್ಸಿಗಳು ತನಿಖೆಯ ಉದ್ದೇಶಕ್ಕಾಗಿ ಕೇಳದರೆ ತನಿಖಾ ಏಜೆನ್ಸಿಗಳಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಆರೋಪಿಸಿದೆ.

ಎನ್‌ಸ್ಕ್ರಿಪ್ಷನ್ ಆಗಿದ್ದರೂ ವಾಟ್ಸ್ಅಪ್ ಸುರಕ್ಷತೆ ಬಗ್ಗೆ ಅನುಮಾನ!!

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸ್‌ಆಪ್‌ ತನ್ನ ಸೆಕ್ಯುರಿಟೆ ಸೇವೆ ತುಂಬಾ ವಿಶ್ವಾಸಾರ್ಹತೆಯಿಂದ ಕೂಡಿದ್ದು ಹೇಳಿಕೊಂಡಿದ್ದು, ಗ್ರಾಹಕನ ಸೆಕ್ಯುರಿಟಿ ಕೋಡ್‌ಬದಲಾದರೆ ತಕ್ಷಣವೇ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಲಾಗುವುದು ಎಂದು ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
whats app may let read your encrypted messages. to know more visit to kannada.gizbot.com
Please Wait while comments are loading...
Opinion Poll

Social Counting