ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ಹುಡುಕಲು ಆಪ್!!

ಸಾರ್ವಜನಿಕ ಶೌಚಾಲಯಗಳನ್ನು ಪತ್ತೆ ಹಚ್ಚಬಹುದಾದ ಹೊಸ ಆಪ್ ಅನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ಅಭಿವೃದ್ದಿಪಡಿಸುತ್ತಿದೆ.!!

|

ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಸುಲಭವಾಗಿ ಸಾರ್ವಜನಿಕ ಶೌಚಾಲಯಗಳನ್ನು ಪತ್ತೆ ಹಚ್ಚಬಹುದಾದ ಹೊಸ ಆಪ್ ಅನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ಅಭಿವೃದ್ದಿಪಡಿಸುತ್ತಿದೆ.!! ಹೌದು, ಬೆಂಗಳೂರು ಸೇರಿದಂತೆ ದೇಶದ 85 ನಗರಗಳಲ್ಲಿ ನಾಗರಿಕರು ಈ ಸೌಲಭ್ಯ ಪಡೆಯಬಹುದಾಗಿದೆ.!!

ನೂತನವಾಗಿ ಕಂಡುಹಿಡಿದಿರುವ ಈ ಆಪ್ ಗೂಗಲ್‌ ಮ್ಯಾಪ್‌ ನೆರವಿನ ಮೂಲಕ ಕಾರ್ಯ ನಿರ್ವಹಿಸಲಿದ್ದು, ಎಂಟಿಎಲ್ 'toilet locater' ಆಪ್‌ ಅನ್ನು ಆನ್‌ ಮಾಡಿಕೊಂಡರೆ ಬಳಕೆದಾರರು ತಮ್ಮ ಸಮೀಪದಲ್ಲಿರುವ ಶೌಚಾಲಯಗಳನ್ನು ಬಹುಬೇಗ ಗುರುತಿಸಲು ಸಹಾಯವಾಗುತ್ತದೆ.!!

ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ಹುಡುಕಲು ಆಪ್!!

ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ 'ಮಿಷನ್‌ ಟಾಯ್ಲೆಟ್ ಲೋಕೆಟರ್' (ಎಂಟಿಎಲ್) ಎಂಬ ಆಪ್ ರೂಪಿಸಲಾಗುತ್ತಿದ್ದು, ಅಕ್ಟೋಬರ್‌ 2 ರಂದು ಈ ನೂತನ ಆಪ್‌ ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಸಾರ್ವಜನಿಕರು ಎಂಟಿಎಲ್ ಆಪ್ ಗೂಗಲ್ ಪ್ಲೇ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.!!

ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ಹುಡುಕಲು ಆಪ್!!

ಈಗಾಗಲೇ ದೆಹಲಿಯ ಕೆಲವು ಭಾಗಗಳಲ್ಲಿ ಈ ಆಪ್ ಬಿಡುಗಡೆ ಮಾಡಲಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ. ಹಾಗಾಗಿ, ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಈ ಆಪ್ ಅತ್ಯುತ್ತಮ ಎನ್ನಬಹುದು!!

ಓದಿರಿ: ಆನ್‌ಲೈನ್‌ನಲ್ಲಿ ಲಕ್ಷ ಲಕ್ಷ ಹಣಗಳಿಸಲು ಅತ್ಯುತ್ತಮ ಆಪ್ !! ಯಾವುದು? ಹೇಗೆ ಗೊತ್ತಾ?

Best Mobiles in India

English summary
Government to launch new 'toilet locater' App. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X