ಉತ್ತಮ ಆರೋಗ್ಯಕ್ಕೆ ಬೇಕು ಆರೋಗ್ಯ ಆಪ್‌!!

ಆರೋಗ್ಯ ಆಪ್‌ಗಳ ಬಳಕೆ ಉತ್ತಮ ಎನ್ನಬಹುದು.!!

|

ಪೆನ್‌ಸೆಲ್ವಿನಿಯಾ ವಿಶ್ವವಿದ್ಯಾಲಯದ ತಂಡವೊಂದು ಆರೋಗ್ಯ ಆಪ್‌ಗಳ ಬಗ್ಗೆ ಅಧ್ಯಯನ ನಡೆಸಿದ್ದು, ಆರೋಗ್ಯ ಆಪ್‌ಗಳನ್ನು ಬಳಕೆ ಮಾಡುವುದರಿಮದ ಆರೋಗ್ಯ ಮತ್ತಷ್ಟು ವೃದ್ಧಿಸುತ್ತದೆ ಎಂದು ನೂತನ ಅಧ್ಯಯನ ವರದಿಯಲ್ಲಿ ನೀಡಿದೆ. ಹಾಗಾಗಿ, ಆರೋಗ್ಯ ಆಪ್‌ಗಳ ಬಳಕೆ ಉತ್ತಮ ಎನ್ನಬಹುದು.!!

ಅಧ್ಯಯನಕ್ಕೆ ಆರೋಗ್ಯ ಆಪ್‌ಗಳನ್ನು ಬಳಸುವ ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಹಾಗೆಯೇ ಆಪ್‌ ಬಳಸದವರ ಮಾಹಿತಿಯನ್ನು ಪಡೆದು, ಎರಡು ಅಭಿಪ್ರಾಯಗಳನ್ನು ತುಲನೇ ಮಾಡಿ ಈ ಸಂಶೋಧನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧ್ಯಯನದ ಮುಖ್ಯಸ್ತ ಶ್ಯಾಮ್‌ಸುಂದರ್‌ ಹೇಳಿದ್ದಾರೆ.

ಉತ್ತಮ ಆರೋಗ್ಯಕ್ಕೆ ಬೇಕು ಆರೋಗ್ಯ ಆಪ್‌!!

ಆರೋಗ್ಯ ಆಪ್‌ಗಳ ಜತೆ ಸಂವಾದ ನಡೆಸುವುದು ವೈದ್ಯರ ಜತೆಯಲ್ಲಿ ಸಂವಾದ ನಡೆಸಿದಂತಾಗುತ್ತದೆ. ಇದರಿಂದ ರೋಗಿಗಳು ಅಥವಾ ಬಳಕೆದಾರರ ಮಾನಸಿಕ ವಿಶ್ವಾಸ ಹೆಚ್ಚಾಗುತ್ತದೆ. ಮತ್ತು ಆಪ್‌ಗಳಿಂದ ರೋಗಿಗಳು ಕಾಯಿಲೆಗಳ ಬಗ್ಗೆ ಜಾಗೃತರಾಗುತ್ತಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.!!

ಉತ್ತಮ ಆರೋಗ್ಯಕ್ಕೆ ಬೇಕು ಆರೋಗ್ಯ ಆಪ್‌!!

ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆ, ಸಾಮಾನ್ಯ ರೋಗಗಳ ಕುರಿತಂತೆ ಜನರು ಹೆಚ್ಚಾಗಿ ಆರೋಗ್ಯ ಆಪ್‌ಗಳಲ್ಲಿ ಮಾಹಿತಿ ಪಡೆಯುತ್ತಾರೆ.ಇದರಿಂದ ಆಪ್ ಬಳಸುವವರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುವುದಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ರೋಗಗಳು ಹರಡುವುದು ಕಡಿಮೆಯಾಗುತ್ತದೆ ಎಂದು ಹೇಳಿದೆ!!

Best Mobiles in India

English summary
many of us carry finely-tuned habit-forming devices in our pockets all day. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X