ಹೆಲ್ತ್‌ ಆಪ್‌ಗಳ ಬಗ್ಗೆ ಹೀಗೊಂದು ಶಾಕಿಂಗ್ ನ್ಯೂಸ್?

ಹಲವು ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ದೈಹಿಕ ಪರಿಸ್ಥಿತಿ ನಿರ್ವಹಣೆ ನೋಡಿಕೊಳ್ಳಲು ಆಪ್‌ಗಳನ್ನು ಬಳಸುತ್ತಾರೆ. ಇಂತಹ ಹೆಲ್ತ್‌ ಆಪ್‌ಗಳು ವಾಸ್ತವವಾಗಿ ಯಾವುದೇ ಪ್ರಯೋಜನವಿಲ್ಲ ಹಾಗೂ ಉತ್ತಮ ಆಯ್ಕೆ ಅಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ.

By Suneel
|

ಸಂಶೋಧಕರ ತಂಡವೊಂದು ಸಮೀಕ್ಷೆ ಮಾಡಿ 137 ಹೆಚ್ಚು ರೇಟಿಂಗ್ ಪಡೆದ, ವೈದ್ಯರು ಸಲಹೆ ನೀಡಿದ ಆಪ್‌ಗಳು ಅಪಾಯಕಾರಿ ಎಂದು ಹೇಳಿದ್ದಾರೆ. ಈ ಆಪ್‌ಗಳ ಸೇವೆ ಮತ್ತು ಸಲಹೆಗಳು ಸಹ ಅಪಾಯಕಾರಿ ಎನ್ನಲಾಗಿದೆ.

ಫ್ರೀಚಾರ್ಜ್" ಆಪ್ ಮೂಲಕ ಬ್ಯಾಂಕ್ ಅಕೌಂಟ್‌ಗೆ ಹಣ ಸೆಂಡ್ ಮಾಡುವುದು ಹೇಗೆ?

ಚರ್ಮ ಕ್ಯಾನ್ಸರ್, ಇನ್ಸುಲಿನ್ ಇಂಜೆಕ್ಷನ್ ಟ್ರ್ಯಾಕಿಂಗ್, ಜನರ ಖಿನ್ನತೆ ನಿಗಾವಹಿಸಿ ಮತ್ತು ಚಿಕಿತ್ಸೆ ನೀಡಲು ಸಹಾಯಕಾರಿಯಾಗುವಂತಹ ವೈದ್ಯಕೀಯ ಪರಿಸ್ಥಿತಿಯ ಪರೀಕ್ಷೆಗಾಗಿ ವಿನ್ಯಾಸಗೊಳಿಸಲಾದ ಹಲವು ಅಪ್ಲಿಕೇಶನ್‌ಗಳು ಅಪಾಯಕಾರಿ ಎಂಬ ಅಧ್ಯಯನದ ಬಗ್ಗೆ 'ಹೆಲ್ತ್ ಅಫೇರ್ಸ್' ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಹೆಲ್ತ್‌ ಆಪ್‌ಗಳ ಬಗ್ಗೆ ಹೀಗೊಂದು ಶಾಕಿಂಗ್ ನ್ಯೂಸ್?

ಸಂಶೋಧಕರು ಮತ್ತು ವೈದ್ಯರ ತಂಡ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ಗಳನ್ನು "ಸಾಮಾನ್ಯ ಜ್ಞಾನ"ಕ್ಕಾಗಿ ಪರೀಕ್ಷೆ ನಡೆಸಿದ್ದಾರೆ. ಆಪ್‌ಗೆ ಇನ್‌ಪುಟ್ ನೀಡಿದಾಗ ಆತ್ಮಹತ್ಯಾ ಭಾವನೆಗಳು, ಅಧಿಕ ರಕ್ತದೊತ್ತಡ, ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಎಂಬ ಅಪಾಯಕಾರಿ ಪ್ರತಿಕ್ರಿಯೆ ನೀಡಿ, ಸಾಕಷ್ಟು ಎಚ್ಚರಿಕೆ ನೀಡುವಲ್ಲಿ ಅನುತ್ತೀರ್ಣಗೊಂಡಿವೆ.

ಹೆಲ್ತ್‌ ಆಪ್‌ಗಳ ಬಗ್ಗೆ ಹೀಗೊಂದು ಶಾಕಿಂಗ್ ನ್ಯೂಸ್?

" ಜನರು ತಮ್ಮ ದೈಹಿಕ ಪರಿಸ್ಥಿತಿ ತಿಳಿಯಲು ಇನ್‌ಪುಟ್ ನೀಡಿದಾಗ ಆಪ್‌ಗಳು ಆರೋಗ್ಯದ ತಕ್ಷಣದ ಸ್ಥಿತಿ ಬದಲು, ದೊಡ್ಡ ಪರಿಣಾಮಗಳನ್ನು ನೀಡುತ್ತಿದ್ದವು" ಎಂದು ಮಿಚಿಗನ್ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕರಾದ 'ಕರಣ್‌ದೀಪ್ ಸಿಂಘ್‌' ತಿಳಿಸಿದ್ದಾರೆ.

ಹೆಲ್ತ್‌ ಆಪ್‌ಗಳ ಬಗ್ಗೆ ಹೀಗೊಂದು ಶಾಕಿಂಗ್ ನ್ಯೂಸ್?

"ಉದಾಹರಣೆಗೆ ಮಧುಮೇಹ ನಿರ್ವಹಣೆ ಅಪ್ಲಿಕೇಶನ್, ಒಂದು ಸನ್ನಿವೇಶದಲ್ಲಿ ರಕ್ತದಲ್ಲಿನ ಅಪಾಯಕಾರಿ ಸಕ್ಕರೆ ಮಟ್ಟದ ಬಗ್ಗೆ, ಯಾವುದೇ ಋಣಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಲಿಲ್ಲ. ಆದರೆ ಆಪ್‌ ಬಳಕೆದಾರರು ಸುಖಾ ಸುಮ್ಮನೆ ಡೇಟಾ ಬಹುಮಾನವನ್ನು ನೀಡುತ್ತಿದ್ದಾರೆ. ಇನ್ನೊಂದು ಸನ್ನಿವೇಶದಲ್ಲಿ ಮೆಂಟಲ್‌ ಹೆಲ್ತ್ ಆಪ್‌, ಜನರು ತಮ್ಮ ಭಾವನೆಗಳ ಬಗ್ಗೆ ಅಸುರಕ್ಷಿತ ಬಗ್ಗೆ, ನಿದ್ರೆರಹಿತ ಫೀಲ್‌ ಬಗ್ಗೆ ಡೇಟಾ ಇನ್‌ಪುಟ್‌ ಮಾಡುವ ಆಪ್ಶನ್‌ ಇದೆ, ಆದರೆ ಈ ಅಪ್ಲಿಕೇಶನ್ ಯಾವುದೇ ಗಣನೀಯ ಪ್ರತಿಕ್ರಿಯೆ ನೀಡಲಿಲ್ಲ" ಎಂಬ ಅಂಶಗಳನ್ನು ಸ್ಪಷ್ಟಪಡಿಸಿದ್ದಾರೆ.

ಹೆಲ್ತ್‌ ಆಪ್‌ಗಳ ಬಗ್ಗೆ ಹೀಗೊಂದು ಶಾಕಿಂಗ್ ನ್ಯೂಸ್?

ಗಿಜ್‌ಬಾಟ್‌ ಓದುಗರಲ್ಲಿ ಮನವಿ: ಸ್ಮಾರ್ಟ್‌ಫೋನ್‌ನಲ್ಲಿ ಹೆಲ್ತ್‌ ಕೇರ್ ಅಪ್ಲಿಕೇಶನ್‌ಗಳನ್ನು ನಿರ್ವಹಣೆ ಮಾಡುತ್ತಿದ್ದಲ್ಲಿ, ಈ ಮೇಲಿನ ಕಾರಣಗಳಿಂದ ಆಪ್‌ ಡೌನ್‌ಲೋಡ್‌ ಮಾಡುವ ಮೊದಲು ರಿವೀವ್‌ ಚೆಕ್‌ ಮಾಡಿ ನಂತರ ಆಪ್‌ ಇನ್‌ಸ್ಟಾಲ್ ಮಾಡಿಕೊಳ್ಳಿ.((Health App)

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Health Apps May Not Warn Users Of Serious Conditions. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X