ಸಾಮಾನ್ಯ ಸ್ಮಾರ್ಟ್‌ಪೋನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡುವುದು ಹೇಗೆ....?

ಇಲ್ಲಿ ಕೆಲವು ಆಪ್‌ಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವುಗಳನ್ನು ಇನ್ಸ್‌ಟಾಲ್ ಮಾಡಿಕೊಳ್ಳುವ ಮೂಲಕ ನಿಮ್ಮ ಪೋನಿನಲ್ಲೂ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡಿ ಆನಂದಿಸಿ.

|

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್‌ಪೋನುಗಳಲ್ಲಿ ಈಗಾಗಲೇ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡುವ ಆಯ್ಕೆಯನ್ನು ನೀಡಿದ್ದಾರೆ. ಆದರೆ ಆರಂಭಿಕ ಬೆಲೆಯ ಸ್ಮಾರ್ಟ್‌ಪೋನುಗಳಲ್ಲಿ ಈ ಆಯ್ಕೆ ಇಲ್ಲ.

ಸಾಮಾನ್ಯ ಸ್ಮಾರ್ಟ್‌ಪೋನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡುವುದು ಹೇಗೆ...?

ಓದಿರಿ..: ಸಿಲಿಕಾನ್ ವ್ಯಾಲಿಯನ್ನು ಸೈಡು ಹೊಡೆದ ಬೆಂಗಳೂರು: ನಂ.1 ಡೈನಾಮಿಕ್ ಸಿಟಿ

ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಈ ಆಯ್ಕೆ ಇಲ್ಲ ಅಂತ ಯೋಚನೆ ಮಾಡಬೇಡಿ. ಇಲ್ಲಿ ಕೆಲವು ಆಪ್‌ಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವುಗಳನ್ನು ಇನ್ಸ್‌ಟಾಲ್ ಮಾಡಿಕೊಳ್ಳುವ ಮೂಲಕ ನಿಮ್ಮ ಪೋನಿನಲ್ಲೂ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡಿ ಆನಂದಿಸಿ.

#1 Reaction Slow Motion Pro

#1 Reaction Slow Motion Pro

ಈ ಆಪ್ ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡಲು ಸಹಕಾರಿಯಾಗಿದ್ದು, ಆಪ್ ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ನಾರ್ಮಲ್ ಆಗಿ ವಿಡಿಯೋ ಸೆರೆಹಿಡಿದು ಅದನ್ನು ಸ್ಲೋ ಮೋಷನ್ ವಿಡಿಯೋವಾಗಿ ಇದು ಪರಿವರ್ತಿಸಲಿದೆ.

#2 SloPro

#2 SloPro

ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡಲು ಮತ್ತು ಎಡಿಟ್ ಮಾಡಲು ಈ ಆಪ್‌ ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಇದ್ದರೆ ಉತ್ತಮ. ಇದರಲ್ಲಿ ಫಾಸ್ಟ್ ಮೋಷನ್ ಮತ್ತು ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ.

#3 Moto Camera

#3 Moto Camera

ಮೊಟೋರೋಲಾ ಕಂಪನಿ ತನ್ನ ಪೋನ್‌ಗಳಿಗೆ ಅಭಿವೃದ್ಧಿ ಪಡಿಸಿರುವ ಇ ಆಪ್ ಅನ್ನು ಇತರೆ ಪೋನ್‌ಗಳಲ್ಲಿಯೂ ಬಳಿಸಿಕೊಳ್ಳಬಹುದಿದ್ದು, ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮಾಡಲು ಇದು ಹೇಳಿ ಮಾಡಿಸಿದಂತಿದೆ.

#4 AndroVid – Video Editor

#4 AndroVid – Video Editor

ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮತ್ತು ಎಡಿಟಿಂಗ್ ಮಾಡಲು ಈ ಆಪ್ ಉತ್ತಮವಾಗಿದೆ. ಅಲ್ಲದೇ ವಿಡಿಯೋ ನಡುವೆ ಕೆಲವು ಎಫೆಕ್ಟ್‌ಗಳನ್ನು ಸೇರಿಸಲು ಇದರಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೇ ವಿಡಿಯೋ ಮತ್ತು ಆಡಿಯೋವನ್ನು ಮಿಕ್ಸ್ ಮಾಡಲು ಇದರಲ್ಲಿ ಸಾಧ್ಯವಿದೆ.

#5 Slow Motion Camera

#5 Slow Motion Camera

ಈ ಆಪ್ ನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮಾಡುವುದರೊಂದಿಗೆ ಬೇರೆಯವರೊಂದಿಗೂ ಹಂಚಿಕೊಳ್ಳಲು ಇದು ಸಹಾಯಕಾರಿಯಾಗಿದೆ. ಸರಳವಾಗಿ ವಿಡಿಯೋವನ್ನು ಎಡಿಟ್ ಸಹ ಮಾಡಲು ಇದರಲಿ ಅವಕಾಶ ನೀಡಲಾಗಿದೆ.

Best Mobiles in India

Read more about:
English summary
If you are an Android user and looking to give your videos slow motion touch then this post will help you to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X