ಅಚ್ಚರಿಯಾದರು ಸತ್ಯ..! ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇ ವಾಟ್ಸ್ಆಪ್ ಬಳಸಬಹುದು..!! ಹೇಗೆ..??

ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಅನ್ನು ಒಂದು ಬಾರಿಗೆ ಒಂದು ಸ್ಮಾರ್ಟ್‌ಫೋನಿನಲ್ಲಿ ಮಾತ್ರ ಬಳಸಲು ಸಾಧ್ಯ. ಆದರೆ ಇಂದು ಒಂದೇ ವಾಟ್ಸ್‌ಆಪ್‌ ಆಕೌಂಟ್ ಅನ್ನು ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವುದು

|

ಸದ್ಯ ದೇಶದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೆಸೆಂಜಿಗ್ ಆಪ್‌ಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್. ಇದರ ಒಂದು ಆಕೌಂಟ್ ಅನ್ನು ಒಂದು ಬಾರಿಗೆ ಒಂದು ಸ್ಮಾರ್ಟ್‌ಫೋನಿನಲ್ಲಿ ಮಾತ್ರ ಬಳಸಲು ಸಾಧ್ಯ. ಆದರೆ ಇಂದು ಒಂದೇ ವಾಟ್ಸ್‌ಆಪ್‌ ಆಕೌಂಟ್ ಅನ್ನು ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಅಚ್ಚರಿಯಾದರು ಸತ್ಯ..! ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇ ವಾಟ್ಸ್ಆಪ್ ಬಳಸಬಹುದು

ಇತ್ತೀಚೆಗೆ ಮಾರುಕಟ್ಟೆಗೆ ಬಂದಿರು ಸ್ಮಾರ್ಟ್‌ಫೋನ್‌ಗಳಲ್ಲಿ ಎರಡು ವಾಟ್ಸ್‌ಆಪ್ ಆಕೌಂಟ್ ಬಳಸುವ ಸಾಧ್ಯತೆ ಇದೆ. ಆದರೆ ಈ ಬಾರಿ ಒಂದೇ ಆಕೌಂಟ್‌ ಅನ್ನು ಎರಡು ಫೋನ್‌ಗಳಲ್ಲಿ ಬಳಸುವುದನ್ನು ನಾವಿಲ್ಲಿ ತಿಳಿದುಕೊಳ್ಳುವ.

ಎರಡು ಸ್ಮಾರ್ಟ್‌ಫೋನ್‌ಗಳು ಬೇಕು:

ಎರಡು ಸ್ಮಾರ್ಟ್‌ಫೋನ್‌ಗಳು ಬೇಕು:

ನೀವು ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್‌ಆಪ್‌ ಬಳಕೆ ಮಾಡಬೇಕಾದರೆ ಎರಡು ಸ್ಮಾರ್ಟ್‌ಫೋನ್ ಅವಶ್ಯಕತೆ ಇದ್ದು, ಅದಕ್ಕಾಗಿ ಒಂದು ಫೋನ್‌ನಲ್ಲಿ ಸಿಮ್ ಇದ್ದರೆ ಸಾಕು. ಇನ್ನೊಂದು ಫೋನಿನಲ್ಲಿ ಸಿಮ್ ಇರಬೇಕಾದ ಅವಶ್ಯಕತೆ ಇಲ್ಲ. ಆಪ್ ಕೂಡ ಬೇಕಾಗಿಲ್ಲ.

ಸ್ಮಾರ್ಟ್‌ಫೋನಿನಲ್ಲಿ ವೆಬ್ ಬ್ರೌಸರ್ ಓಪನ್ ಮಾಡಿ:

ಸ್ಮಾರ್ಟ್‌ಫೋನಿನಲ್ಲಿ ವೆಬ್ ಬ್ರೌಸರ್ ಓಪನ್ ಮಾಡಿ:

ಒಂದು ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸ್‌ಆಪ್ ಆಪ್ ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಇದರೊಂದಿಗೆ ಮತ್ತೊಂದು ಫೋನ್‌ನಲ್ಲಿ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ನೊಂದು ಫೋನ್‌ನಲ್ಲಿ ಬ್ರೌಸರ್ ನಲ್ಲಿ web.whatsapp.com ಓಪನ್ ಮಾಡಿ.

ವೆಬ್ ಬ್ರೌಸರ್ ರಿಕ್ವೆಸ್ ಮಾಡಿ:

ವೆಬ್ ಬ್ರೌಸರ್ ರಿಕ್ವೆಸ್ ಮಾಡಿ:

ಇನ್ನೊಂದು ಸ್ಮಾರ್ಟ್‌ಫೋನಿನ ಬ್ರೌಸರ್ ನಲ್ಲಿ web.whatsapp.com ಓಪನ್ ಮಾಡಿ, ಅದರಲ್ಲಿ ಬ್ರೌಸರ್ ಆಪ್ಷನ್ ಓಪನ್ ಮಾಡಿರಿ. ಅಲ್ಲಿ '"Request desktop site" ಆಯ್ಕೆಯನ್ನು ಕ್ಲಿಕ್ ಮಾಡಿರಿ. ಆಗ ಅಲ್ಲೊಂದು QR ಕೋಡ್ ಕಾಣಿಸಿಕೊಳ್ಳಲಿದೆ.

ಇದಾದ ನಂತರ ವಾಟ್ಸ್‌ಆಪ್ ಓಪನ್‌ ಮಾಡಿ:

ಇದಾದ ನಂತರ ವಾಟ್ಸ್‌ಆಪ್ ಓಪನ್‌ ಮಾಡಿ:

ವಾಟ್ಸ್‌ಆಪ್ ಆಪ್ ಇನ್‌ಸ್ಟಾಲ್ ಮಾಡಿರುವ ಸ್ಮಾರ್ಟ್‌ಫೋನಿನಲ್ಲಿ ಆಯ್ಕೆ ಇಲ್ಲಿವೇ ಸೆಟ್ಟಿಂಗ್ಸ್ ಓಪನ್ ಮಾಡಿ. ಅದರಲ್ಲಿ "WhatsApp Web" ಆಯ್ಕೆಯನ್ನು ತೆರೆಯಿರಿ. ಅಲ್ಲಿ ಸ್ಕ್ಯಾನರ್ ಓಪನ್ ಆಗಲಿದೆ.

ನಂತರ ಸ್ಕ್ಯಾನ್ ಮಾಡಿರಿ:

ನಂತರ ಸ್ಕ್ಯಾನ್ ಮಾಡಿರಿ:

ವಾಟ್ಸ್‌ಆಪ್ ಆಪ್ ಇನ್‌ಸ್ಟಾಲ್ ಮಾಡಿರುವ ಸ್ಮಾರ್ಟ್‌ಫೋನಿನಲ್ಲಿ ಓಪನ್ ಆದಂತಹ ಸ್ಕ್ಯಾನರ್ ನಲ್ಲಿ ಬ್ರೌಸರ್ ನಲ್ಲಿ ಬಂದಿರುವ QR ಕೋಡ್ ಸ್ಕ್ಯಾನ್ ಮಾಡಿರಿ.

ಇದಾದ ನಂತರ ಎರಡು ಫೋನ್‌ಗಳಲ್ಲಿ ವಾಟ್ಸ್‌ಆಪ್ ಬಳಸಿ:

ಇದಾದ ನಂತರ ಎರಡು ಫೋನ್‌ಗಳಲ್ಲಿ ವಾಟ್ಸ್‌ಆಪ್ ಬಳಸಿ:

ವೆಬ್‌ ಬ್ರೌಸರ್ ಇರುವ ಫೋನಿನಲ್ಲಿ ಹಾಗೂ ಆಪ್ ಇರುವ ಫೋನಿನಲ್ಲಿ ಎರಡರಲ್ಲೂ ವಾಟ್ಸ್‌ಆಪ್ ಬಳಸಬಹುದಾಗಿದೆ. ಇದಕ್ಕಾಗಿ ಪ್ರತಿ ಬಾರಿ ಲಾಗ್ ಆಗುವ ಅವ್ಯಕತೆ ಇಲ್ಲ. ಆದರೆ ಎರಡು ಫೋನಿನಲ್ಲಿ ಇಂಟರ್‌ನೆಟ್ ಇರಲೇಬೇಕು.

Best Mobiles in India

Read more about:
English summary
multi-phone use of the same WhatsApp account on multiple phones usually doesn't work. But there is a simple workaround. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X