ಮಿಲಿಯಗಟ್ಟಲೆ ಡೌನ್‌ಲೋಡ್: ಮೇಡ್ ಇನ್ ಇಂಡಿಯಾ ಆಪ್ಸ್

By Shwetha
|

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಭಾರತೀಯರಿಗಾಗಿಯೇ ನಿರ್ಮಿಸಿರುವ ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್‌ಗಳ ಬಹಳಷ್ಟಿದ್ದು ಇದು ಮಿಲಿಯಗಟ್ಟಲೆ ಡೌನ್‌ಲೋಡ್‌ಗಳನ್ನು ಕಂಡಿದೆ. ಅಂತಹುದೇ ಹೆಚ್ಚು ಡೌನ್‌ಲೋಡ್ ಆಗಿರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಭಾರತೀಯ ಅಭಿರುಚಿಗೆ ಅನುಗುಣವಾಗಿಯೇ ಈ ಅಪ್ಲಿಕೇಶನ್‌ಗಳ ತಯಾರಿ ನಡೆದಿದೆ ಎಂಬುದನ್ನು ತಿಳಸಲೇ ಬೇಕು.

ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ಅಪ್ಲಿಕೇಶನ್‌ಗಳಲ್ಲಿ ಪ್ರಮುಖವಾದವುಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಅವುಗಳನ್ನು ಸ್ಲೈಡರ್‌ನಲ್ಲಿ ನೋಡಿರಿ ಮತ್ತು ನೀವೂ ಡೌನ್‌ಲೋಡ್ ಮಾಡಿಕೊಳ್ಳಿ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್

2007 ರಲ್ಲಿ ಫ್ಲಿಪ್‌ಕಾರ್ಟ್ ಆರಂಭಗೊಂಡಿದೆ. 60% ಮಾರುಕಟ್ಟೆ ಷೇರಿನೊಂದಿಗೆ ಅತಿ ದೊಡ್ಡ ಇ ಕಾಮರ್ಸ್ ವೆಬ್‌ಸೈಟ್ ಆಗಿ ಫ್ಲಿಪ್‌ಕಾರ್ಟ್ ಹೆಸರುವಾಸಿಯಾಗಿದೆ. ಹೆಚ್ಚಿನ ಭಾರತೀಯ ಸ್ಟಾರ್ಟಪ್‌ಗಳು ಮತ್ತು ಸಂಸ್ಥೆಗಳಿಗೆ ಇದು ಬೆಂಬಲವಾಗಿದೆ. ಡೌನ್‌ಲೋಡ್ ಇಲ್ಲಿ ಮಾಡಿ

ಪೇಟಮ್

ಪೇಟಮ್

ಮೊಬೈಲ್ ರೀಚಾರ್ಜ್ ಮತ್ತು ಯುಟಿಲಿಟಿ ಅಪ್ಲಿಕೇಶನ್‌ಗಳಿರುವ ಪೇಟಮ್ ಪಾಲುದಾರ ಸೈಟ್‌ಗಳ ದೊಡ್ಡ ಪಟ್ಟಿಯನ್ನೇ ಇದು ಒಳಗೊಂಡಿದೆ. ಡೌನ್‌ಲೋಡ್ ಇಲ್ಲಿ ಮಾಡಿ

ಹೈಕ್

ಹೈಕ್

ಭಾರತಿ ಏರ್‌ಟೆಲ್ ಈ ಅಪ್ಲಿಕೇಶನ್‌ನ ಹಿಂದಿದೆ. ಇದು ಮಿಲಿಯಗಟ್ಟಲೆ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದ್ದು ವಾಟ್ಸಾಪ್‌ನ ನಂತರ ಹೆಚ್ಚು ಬಳಕೆಯಲ್ಲಿರುವ ಭಾರತೀಯ ಅಪ್ಲಿಕೇಶನ್ ಇದಾಗಿದೆ. ಡೌನ್‌ಲೋಡ್ ಇಲ್ಲಿ ಮಾಡಿ.

ಜೊಮಾಟೊ

ಜೊಮಾಟೊ

ರೆಸ್ಟಾರೆಂಟ್ ರೇಟಿಂಗ್ಸ್ ಮತ್ತು ರಿವ್ಯೂಸ್
ಆಹಾರ ಪ್ರೇಮಿಗಳಿಗೆ ಈ ಸೈಟ್ ಹೇಳಿ ಮಾಡಿಸಿದ್ದಾಗಿದೆ. ಇಲ್ಲಿ ರೇಟಿಂಗ್‌ಗಳನ್ನು ನೋಡಿ ಮೆನುಗಳನ್ನು ಓದಿ ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದಾಗಿದೆ. ಡೌನ್‌ಲೋಡ್ ಇಲ್ಲಿ ಮಾಡಿ.

ಗಾನಾ.ಕಾಮ್

ಗಾನಾ.ಕಾಮ್

ಗಾನಾ.ಕಾಮ್ ಅತ್ಯಾಧುನಿಕ ಹಾಡುಗಳ ಸಂಗ್ರಹವನ್ನು ಹೊಂದಿದ್ದು ಯಾವುದೇ ಹಾಡು ಪ್ರೇಮಿಗೆ ಈ ಸೈಟ್ ರಸದೌತಣವನ್ನು ನೀಡಲಿದೆ. ಡೌನ್‌ಲೋಡ್ ಇಲ್ಲಿ ಮಾಡಿ.

ಹಂಗಾಮಾ

ಹಂಗಾಮಾ

ಹಂಗಾಮಾ.ಕಾಮ್ ಮ್ಯೂಸಿಕ್ ಮತ್ತು ಚಲನ ಚಿತ್ರಗಳ ಅತಿಹೆಚ್ಚು ಸಂಗ್ರಹಣೆಯನ್ನು ಹೊಂದಿದ್ದು ಹಿಂದಿ, ಪ್ರಾದೇಶಿಕ ಭಾಷೆ ಮತ್ತು ಹಾಲಿವುಡ್ ವಿಷಯಗಳನ್ನು ಇದು ಒಳಗೊಂಡಿದೆ. ಡೌನ್‌ಲೋಡ್ ಇಲ್ಲಿ ಮಾಡಿ.

ಓಲಾ ಕ್ಯಾಬ್ಸ್

ಓಲಾ ಕ್ಯಾಬ್ಸ್

ಭಾವಿಷ್ ಅಗರ್‌ವಾಲ್ ಓಲಾ ಕ್ಯಾಬ್ ಹಿಂದಿರುವ ಸ್ಥಾಪಕರೆಂದಿನಿಸಿದ್ದು ಭಾರತದ ಹೆಚ್ಚು ಯಶಸ್ಸಿ ಕ್ಯಾಬ್ ರೆಂಟಲ್ ಕಂಪೆನಿ ಎಂದೆನಿಸಿದೆ. ಡೌನ್‌ಲೋಡ್ ಇಲ್ಲಿ ಮಾಡಿ.

ಹ್ಯಾಪ್ಟಿಕ್

ಹ್ಯಾಪ್ಟಿಕ್

ಹ್ಯಾಪ್ಟಿಕ್ ಪರ್ಸನಲ್ ಅಸಿಸ್ಟೆಂಟ್ ಎಂದೆನಿಸಿದ್ದು, ನಿಮಗಿಲ್ಲಿ ಜನರೊಂದಿಗೆ ಚಾಟ್ ನಡೆಸಬಹುದಾಗಿದೆ. ಆನ್‌ಲೈನ್ ಶಾಪಿಂಗ್ ಅನ್ನು ಇಲ್ಲಿ ಮಾಡಬಹುದಾಗಿದೆ. ಡೌನ್‌ಲೋಡ್ ಇಲ್ಲಿ ಮಾಡಿ.

ಡೈಲಿ ಹಂಟ್

ಡೈಲಿ ಹಂಟ್

ನ್ಯೂಸ್, ನಿಯತಕಾಲಿಕೆ ಮತ್ತು ಇ ಬುಕ್‌ಗಳ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಭಾರತೀಯ ಸುದ್ದಿಪತ್ರಿಕೆಗಳು ಮತ್ತು ನಿಯತಕಾಲಿಗೆಳು ಇಲ್ಲಿ ದೊರೆಯಲಿದೆ. ಡೌನ್‌ಲೋಡ್ ಇಲ್ಲಿ ಮಾಡಿ.

ಮೊಬಿಕ್‌ವಿಕ್

ಮೊಬಿಕ್‌ವಿಕ್

ರೀಚಾರ್ಜ್‌ಗಾಗಿ ಮೊಬಿಕ್‌ವಿಕ್ ಉತ್ತಮ ಸಲಕರಣೆಯಾಗಿದೆ. ಭಾರತದಲ್ಲಿ ನಿರ್ಮಾಣವಾಗಿರುವ ಅತ್ಯುನ್ನತ ಮೊಬೈಲ್ ರೀಚಾರ್ಜ್ ಮತ್ತು ಮೊಬೈಲ್ ವಾಲೆಟ್ ಕಂಪೆನಿ ಇದಾಗಿದೆ. ಡೌನ್‌ಲೋಡ್ ಇಲ್ಲಿ ಮಾಡಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್ ಕುರಿತು ನೀವು ಅರಿಯದ ರಹಸ್ಯ ಸತ್ಯಗಳು</a><br /><a href=ಆಂಡ್ರಾಯ್ಡ್ ಓಕೆ, ಆಪಲ್ ನಾಟ್ ಓಕೆ!!! ಏಕೆ?
ಆನ್‌ಲೈನ್‌ ಡೇಟಾ ಸುರಕ್ಷತೆ ಎಷ್ಟು ಮುಖ್ಯ ಗೊತ್ತೇ ?
ಫೇಸ್‌ಬುಕ್‌ ಡಿಲೀಟ್‌ಮಾಡಿ : ಫೋನ್‌ ಬಾಳಿಕೆ ಹೆಚ್ಚಿಸಿ" title="ಫೇಸ್‌ಬುಕ್ ಕುರಿತು ನೀವು ಅರಿಯದ ರಹಸ್ಯ ಸತ್ಯಗಳು
ಆಂಡ್ರಾಯ್ಡ್ ಓಕೆ, ಆಪಲ್ ನಾಟ್ ಓಕೆ!!! ಏಕೆ?
ಆನ್‌ಲೈನ್‌ ಡೇಟಾ ಸುರಕ್ಷತೆ ಎಷ್ಟು ಮುಖ್ಯ ಗೊತ್ತೇ ?
ಫೇಸ್‌ಬುಕ್‌ ಡಿಲೀಟ್‌ಮಾಡಿ : ಫೋನ್‌ ಬಾಳಿಕೆ ಹೆಚ್ಚಿಸಿ" loading="lazy" width="100" height="56" />ಫೇಸ್‌ಬುಕ್ ಕುರಿತು ನೀವು ಅರಿಯದ ರಹಸ್ಯ ಸತ್ಯಗಳು
ಆಂಡ್ರಾಯ್ಡ್ ಓಕೆ, ಆಪಲ್ ನಾಟ್ ಓಕೆ!!! ಏಕೆ?
ಆನ್‌ಲೈನ್‌ ಡೇಟಾ ಸುರಕ್ಷತೆ ಎಷ್ಟು ಮುಖ್ಯ ಗೊತ್ತೇ ?
ಫೇಸ್‌ಬುಕ್‌ ಡಿಲೀಟ್‌ಮಾಡಿ : ಫೋನ್‌ ಬಾಳಿಕೆ ಹೆಚ್ಚಿಸಿ

Best Mobiles in India

English summary
These apps are there in every category right from Shopping to Food to every other significant category.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X