ಫೇಸ್‌ಬುಕ್ ಪ್ರೊಫೈಲ್‌ ಮೂಲಕವೇ ಜಾಬ್‌ಗೆ ಅರ್ಜಿ ಸಲ್ಲಿಸಿ!!

ಜಾಬ್ ಹುಡುಕುವವರಿಗೆ ಸಹಾಯವಾಗುವಂತೆ ಫೆಸ್‌ಬುಕ್ ಹೊಸಹಾಗಿ "Apply nOw" ಎಂಬ ಹೊಸ ಆಯ್ಕೆ ನೀಡಿದೆ.!! ಈ ಮೂಲಕ ಫೇಸ್‌ಬುಕ್ ಮೂಲಕವೇ ಕೆಲಸ ಹುಡುಕುವ ಕಾರ್ಯಕ್ಕೆ ಫೇಸ್‌ಬುಕ್ ಸಹಕಾರಿಯಾಗಿದೆ.!

Written By:

ಫೇಸ್‌ಬುಕ್ ಮತ್ತು ಪೇಸ್‌ಬುಕ್ ಬಳಕೆದಾರರ ಸಂಭಂಧ ಬಿಡಿಸಲಾಗದ ಸಂಭಂಧವಾಗಿ ಉಳಿಯಬಹುದು.! ಹೌದು, ತನ್ನ ಬಳಕೆದಾರರನ್ನು ಹಿಡಿದಿಡಲು ಫೆಸ್‌ಬುಕ್ ಹೂಡುವ ತಂತ್ರಗಳು ಜನರಿಗೂ ಹೆಚ್ಚು ಉಪಯೋಗವಾಗುವಂತೆಯೇ ಇರುತ್ತವೆ.! ಇದಕ್ಕೆ ಹೊಸ ಸೇರ್ಪಡೆ "Apply nOw"!!

ಫೇಸ್‌ಬುಕ್ ಇದೀಗ ತಂದಿರುವ ನೂತನ ಆಯ್ಕೆ ಬಳಕೆದಾರಿಗೆ ಉತ್ತಮ ಆಯ್ಕೆಯಾಗಿ ಕಾಣಿಸುತ್ತಿದೆ. ಜಾಬ್ ಹುಡುಕುವವರಿಗೆ ಸಹಾಯವಾಗುವಂತೆ ಫೆಸ್‌ಬುಕ್ ಹೊಸಹಾಗಿ "Apply nOw" ಎಂಬ ಹೊಸ ಆಯ್ಕೆ ನೀಡಿದೆ.!! ಈ ಮೂಲಕ ಫೇಸ್‌ಬುಕ್ ಮೂಲಕವೇ ಕೆಲಸ ಹುಡುಕುವ ಕಾರ್ಯಕ್ಕೆ ಫೇಸ್‌ಬುಕ್ ಸಹಕಾರಿಯಾಗಿದೆ.!

 ಫೇಸ್‌ಬುಕ್ ಪ್ರೊಫೈಲ್‌ ಮೂಲಕವೇ ಜಾಬ್‌ಗೆ ಅರ್ಜಿ ಸಲ್ಲಿಸಿ!!

ಜಿಯೋಯಿಂದ ಮಾರ್ಚ್‌ಗೆ "ಜಿಯೋ ಕ್ಯಾಬ್" ಸೇವೆ!. ಕಿ.ಮಿಗೆ ಕೇವಲ 5 ರೂ!!

ಕೇವಲ ನಿಮ್ಮ ಫೆಸ್‌ಬುಕ್ ಪ್ರೋಫೈಲ್ ಮೂಲಕ ನಿಮಗೆ ಸರಿಹೊಂದುವಂತಹ ಜಾಬ್‌ಗಳಿಗೆ ನೀವು ಅರ್ಜಿಸಲ್ಲಿಸಬಹುದಾಗಿದೆ. ಅಂದರೆ ನೀವು ಹೊಸದಾಗಿ ರೆಸ್ಯೂಮ್ ಮಾಡುವ ಅವಶ್ಯಕತೆ ಇಲ್ಲಿ ಇರುವುದಿಲ್ಲ. ಕೇವಲ ನಿಮ್ಮ ಪ್ರೊಫೈಲ್‌ ಮಾಹಿತಿಗಳೇ ಕೆಲಸಕ್ಕೆ ಅರ್ಜಿಗಳಾಗಿ ಬದಾಗುತ್ತವೆ ಎನ್ನಲಾಗಿದೆ.

 ಫೇಸ್‌ಬುಕ್ ಪ್ರೊಫೈಲ್‌ ಮೂಲಕವೇ ಜಾಬ್‌ಗೆ ಅರ್ಜಿ ಸಲ್ಲಿಸಿ!!

ಸರಿಯಾದ ಮಾಹಿತಿಯನ್ನು ಫೇಸ್‌ಬುಕ್ ಪ್ರೊಫೈಲ್‌ಗೆ ನಿಡಿ, ನ್ಯೂಸ್‌ಫೀಡ್‌ನಲ್ಲಿ ಕಾಣಿಸುವಂತಹ ಕೆಲಸಗಳಿಗೆ ಅರ್ಜಿಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದಕ್ಕು ಮುನ್ನ ನಿಮ್ಮ ಪ್ರೊಫೈಲ್ ಎಡಿಟ್ ಮಾಡುವ ಅವಕಾಶವನ್ನು ನಫೇಸ್‌ಬುಕ್ ನೀಡಲಿದೆ. ಇನ್ನು ಕೆಲಸಕ್ಕೆ ಆಹ್ವಾನ ನೀಡುವ ಕಂಪೆನಿಗಳ ಜೊತೆಯಲ್ಲಿ ಫೇಸ್‌ಬುಕ್ ಒಪ್ಪಂದ ಮಾಡಿಕೊಳ್ಳಲಿದ್ದು, ತನ್ನ ಬಳಕೆದಾರರು ಮತ್ತು ಕಂಪೆನಿಗಳ ಮಧ್ಯೆ ಸೇತುವೆಯಾಗಿ ನಿಲ್ಲಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Facebook will offer 'Apply Now' button on jobs posted on platform.to know more visit to kannada.gizbot.com
Please Wait while comments are loading...
Opinion Poll

Social Counting