ನಿಮ್ಮನ್ನು ಆಶ್ಚರ್ಯಗೊಳಿಸಲಿದೆ ಗೂಗಲ್ ಫೋಟ್ಸೋ..!!!!!

ಗೂಗಲ್ ಫೋಟ್ಸೋನಲ್ಲಿ ಹೊಸ ಆಯ್ಕೆಗಳನ್ನು ನೀಡುವುದಾಗಿ ತಿಳಿಸಿತ್ತು. ಅದರಂತೆ ಈಗ ಹಲವು ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.

By Precilla Dias
|

ಮೊನ್ನೆ ನಡೆದಂತಹ ಗೂಗಲ್ ಸಮಾವೇಶದಲ್ಲಿ ಈ ಬಾರಿ ಹೆಚ್ಚಾಗಿ ಹಾರ್ಡ್ ವೇರ್ ಗೆ ಆದ್ಯತೆ ನೀಡುವ ಬದಲಾಗಿ ಗೂಗಲ್ ಸಾಫ್ಟ್ ವೇರ್ ಗೆ ಆದ್ಯತೆ ನೀಡುತ್ತಿದೆ ಎಂಬುದನ್ನು ನಾವು ಈ ಹಿಂದೆಯೇ ತಿಳಿಸಿದ್ದೇವು, ಇದೇ ಸಂದರ್ಭದಲ್ಲಿ ಗೂಗಲ್ ಫೋಟ್ಸೋನಲ್ಲಿ ಹೊಸ ಆಯ್ಕೆಗಳನ್ನು ನೀಡುವುದಾಗಿ ತಿಳಿಸಿತ್ತು. ಅದರಂತೆ ಈಗ ಹಲವು ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.

ನಿಮ್ಮನ್ನು ಆಶ್ಚರ್ಯಗೊಳಿಸಲಿದೆ ಗೂಗಲ್ ಫೋಟ್ಸೋ..!!!!!

ಸದ್ಯ ಗೂಗಲ್ ಹೊಸದಾಗಿ ಬಿಡುಗಡೆ ಮಾಡಿರುವ ಗೂಗಲ್ ಫೋಟ್ಸೋ ಪಿಕಾಸಾಗೆ ಬದಲಾಗಿ ಕಾರ್ಯನಿರ್ವಹಿಸಲಿದ್ದು, ಇಲ್ಲಿ ನೀವು ಫೋಟೋ ಅಪ್ ಲೋಡ್ ಮಾಡಬಹುದಾಗಿದೆ. ಅಲ್ಲದೇ ಸ್ಟೋರ್ ಮಾಡಬಹುದಾಗಿದ್ದು, ಅಲ್ಲದೇ ಫೋಟೋಗಳನ್ನು ಶೇರ್ ಮಾಡಬಹುದಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್, ಐಓಎಸ್ ಮತ್ತು ವೆಬ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಫೋಟೋ ಮೂಲಕ ಜನರನ್ನು ಗುರುತಿಸಲಿದೆ.

ಫೋಟೋಗಳನ್ನು ಶೇರ್ ಮಾಡಿರಿ:

ಫೋಟೋಗಳನ್ನು ಶೇರ್ ಮಾಡಿರಿ:

ಗೂಗಲ್ ಹೊಸದಾಗಿ ಬಿಡುಗಡೆ ಮಾಡಿರುವ ಫೋಟ್ಸೋನಲ್ಲಿ ಒಂದು ಆಲ್ಬಮ್ ಅಪಲೋಡ್ ಮಾಡಿದರೆ ಅದರಲ್ಲಿರುವ ಉತ್ತಮ ಫೋಟೋಗಳನ್ನು ಅದೇ ಆಯ್ಕೆ ಮಾಡಲಿದೆ. ಅಲ್ಲದೇ ಅದರಲ್ಲಿ ಇರುವವರನ್ನು ಸಜೆಸ್ಟ್ ಮಾಡಲಿದ್ದು, ಅವರೊಂದಿಗೆ ಫೋಟೋವನ್ನು ಶೆರ್ ಮಾಡಿಕೊಳ್ಳಿ ಎಂದು ಸಹ ನಿಮಗೆ ತಿಳಿಸಲಿದೆ.

ಸುಲಭವಾಗಿ ಹಂಚಿಕೊಳ್ಳಿ:

ಸುಲಭವಾಗಿ ಹಂಚಿಕೊಳ್ಳಿ:

ನೀವು ತೆಗೆದಿರುವ ಫೋಟೋಗಳನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಅದು ಸಹ ಸುಲಭವಾಗಿ ಅವರನ್ನು ಟಾಗ್ ಮಾಡಿವ ಮೂಲಕ ಅಲ್ಲದೇ ನೀವು ಫೋಟೋ ತೆಗೆದ ಸ್ಥಳಗಳನ್ನು ಅಲ್ಲಿ ಸೂಚಿಸಬಹುದು.

ಬೆಂಗಳೂರಿನಲ್ಲಿ ತಯಾರಾಗುವ ಐಫೋನ್ ಬೆಲೆ ಕೇವಲ 10,000!! ಏಕೆ ಗೊತ್ತಾ?ಬೆಂಗಳೂರಿನಲ್ಲಿ ತಯಾರಾಗುವ ಐಫೋನ್ ಬೆಲೆ ಕೇವಲ 10,000!! ಏಕೆ ಗೊತ್ತಾ?

ಫೋಟೋ ಬುಕ್:

ಫೋಟೋ ಬುಕ್:

ಇದೇ ಮೊದಲ ಬಾರಿಗೆ ಫೋಟೋ ಬುಕ್ ಎನ್ನುವ ಹೊಸ ಆಯ್ಕೆಯೊಂದನ್ನು ನೀಡಲಾಗಿದೆ. ಇದು ಫೋಟೋಗಳಿಂದ ತುಂಬಿರಲಿದ್ದು, ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ತೆಗೆದಿರುವ ಫೋಟೋಗಳನ್ನು ಸೇರಿಸಿಕೊಳ್ಳಲಿದೆ. ಅಲ್ಲದೇ ಅದರಲ್ಲಿರುವ ಬೆಸ್ಟ್ ಫೋನ್ ಗಳನ್ನು ಅದೇ ತೋರಿಸಲಿದೆ. ಅಲ್ಲದೇ ಅದನ್ನು ಬುಕ್ ಮಾಡಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ.

ಗೂಗಲ್ ಲೆನ್ಸ್:

ಗೂಗಲ್ ಲೆನ್ಸ್:

ಇದರೊಂದಿಗೆ ಹೊಸ ಆಪ್ ಡೇಟ್ ನಲ್ಲಿ ಗೂಗಲ್ ಲೆನ್ಸ್ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದು ನೀವು ತೆಗೆದ ಫೋಟೋ ಕುರಿತ ಸಂಪೂರ್ಣ ಮಾಹಿತಿಯನ್ನು ತೋರಿಸಲಿದೆ. ಇದು ಹೊಸ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

Read more about:
English summary
Recently, at the Google I/O conference, the company has announced a slew of updates for the Google Photos including -- shared libraries, suggested sharing, photo books, and much more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X