Just In
- 12 hrs ago ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್‌ಫೋನ್!
- 13 hrs ago oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- 15 hrs ago ವಿವೋ V30e ಸ್ಮಾರ್ಟ್‌ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- 16 hrs ago Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಗಾತಿ ಹುಡುಕಲು ಇರುವ 4 ಬೆಸ್ಟ್ ಆಪ್‌ಗಳು!..ಈಗಲೇ ಫ್ರೊಫೈಲ್ ಕ್ರಿಯೇಟ್ ಮಾಡಿ!!
ಮೊದಲು ಪಾಶ್ಚಾತ್ಯ ರಾಷ್ಟಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದ ಈ ಸಂಸ್ಕ್ರತಿ ಇಂದು ಭಾರತದಲ್ಲೂ ಕಾಲಿಡುತ್ತಿದ್ದು, ಆಪ್‌ಗಳ ಮೂಲಕವೂ ನೀವು ನಿಮ್ಮ ಸಂಗಾತಿ ಹುಡುಕುವ ಅವಕಾಶವಿದೆ.
ಸ್ಮಾರ್ಟ್‌ಫೋನ್ ಯುಗದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತಿವೆ. ಜೀವನವೇ ಒಂದು ಡಿವೈಸ್ ಒಳಗೆ ನಡೆಯುತ್ತಿದೆಯೇನೊ ಎಂದು ಭಾಸವಾಗುತ್ತಿದೆ.! ಏಕೆಂದರೆ ಇಂದು ನಿಮ್ಮ ಪರ್ಫೆಕ್ಟ್ ಸಂಗಾತಿಯನ್ನು ಹುಡುಕಲು ಕೆಲವು ಆಪ್‌ಗಳು ನಿಮಗೆ ಸಹಾಯ ಮಾಡುತ್ತವೆ.
ಮೊದಲು ಪಾಶ್ಚಾತ್ಯ ರಾಷ್ಟಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದ ಈ ಸಂಸ್ಕ್ರತಿ ಇಂದು ಭಾರತದಲ್ಲೂ ಕಾಲಿಡುತ್ತಿದ್ದು, ಆಪ್‌ಗಳ ಮೂಲಕವೂ ನೀವು ನಿಮ್ಮ ಸಂಗಾತಿ ಹುಡುಕುವ ಅವಕಾಶವಿದೆ. ಈ ಆಪ್‌ನಲ್ಲಿ ನಿಮಗೆ ಇಷ್ಟಾನುಸಾರ ಹುಡುಗನೋ ಅಥವಾ ಹುಡುಗಿಯೋ ಫ್ರೊಫೈಲ್ ಹೊಂದಿದ್ದರೆ ಅವರಿಗೆ ನಿಮ್ಮ ರಿಕ್ವೆಸ್ಟ್ ಕಳುಹಿಸಬಹುದು.!
ಹೀಗೆ ಮಾಡದಿದ್ದರೆ ನಿಮ್ಮ ಬ್ಯಾಂಕ್ ಹಣಕ್ಕೆ ಹಾಕ್ತಾರೆ ಪಂಗನಾಮ!!?
ಡೆಟಿಂಗ್ ಮತ್ತು ಚಾಟಿಂಗ್
ನಿಮ್ಮ ಪ್ರೊಫೈಲ್ ಅವರಿಗೆ ಇಷ್ಟವಾದರೆ ಅವರು ನಿಮ್ಮ ಜೊತೆ ಡೆಟಿಂಗ್ ಮತ್ತು ಚಾಟಿಂಗ್ ನಡೆಸಬಹದು. ಇದರಿಂದ ನಿಮ್ಮ ಸಂಗಾತಿಗಳನ್ನು ಹುಡುಕಿಕೊಳ್ಳಲು ಸಾಹಾಯವಾಗುತ್ತದೆ. ಹಾಗೆಯೇ ಇದರಲ್ಲಿ ನೀವು ಮೋಸ ಹೋಗುವ ಅಪಾಯವಿದೆ. ಎಚ್ಚರಿಕೆಯಿಂದ ಹೆಜ್ಜೆ ಇಟ್ಟು, ಸಂಗಾತಿಹುಡುಕುವ ಆಪ್‌ಗಳು ಯಾವುವು ಎಂದು ಮುಂದೆ ತಿಳಿಯಿರಿ.
#1 ಟಿಂಡರ್ ಆಪ್.
ಯುಎಸ್‌ನಲ್ಲಿ ಹೆಚ್ಚು ಫೇಮಸ್ ಆಗಿರುವ ಟಿಂಡರ್ ಆಪ್ ಇದೀಗ ಭಾರತದಲ್ಲೂ ಫೇಮಸ್ ಆಗುತ್ತಿದೆ. ಈ ಆಪ್ ಮೂಲಕ ನಿಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳ ಪ್ರೋಫೈಲ್ ನಿಮಗೆ ಕಾಣಿಸುತ್ತದೆ.ಅದರರಲ್ಲಿ ಅವರ ಫೋಟೋ, ಅವರ ಹವ್ಯಾಸಗಳೆಲ್ಲವೂ ಇರುತ್ತದೆ. ಆ ವ್ಯಕ್ತಿ ಇಷ್ಟವಾದರೆ ನೀವು ಅವರ ಪ್ರೊಫೈಲ್‌ಗೆ ಲೈಕ್ ಕೊಡಬಹುದು. ಅವರು ಮರಳಿ ನಿಮ್ಮ ಪ್ರೊಫೈಲ್‌ಗೆ ಲೈಕ್ ಕೊಟ್ಟರೆ ನೀವು ಅವರ ಜೊತೆ ಚಾಟಿಂಗ್ ಶುರು ಮಾಡಬಹುದು.!!
#2 ದೇಸಿ ಕ್ರಶ್ ಆಪ್
ನಿಮಗೆ ಯಾರ ಮೇಲೆಯಾದರೂ ಕ್ರಶ್ ಆಗದೆಯಾ? ಹಾಗಾದ್ರೆ ದೇಸಿ ಕ್ರಶ್ ನಿಮಗೆ ಸಹಾಯಮಾಡಬಹದು. ಅವರೂ ಈ ಆಪ್‌ನಲ್ಲಿ ಪ್ರೊಫೈಲ್ ಹೊಂದಿದ್ದರೆ ಈ ಆಪ್ ಮೂಲಕ ಅವರಿಗೆ ನಿವು ರಿಕ್ವೆಸ್ಟ್ ಕಳುಹಿಸಬಹುದು.
#3 ಟ್ರೂಲೀ ಮ್ಯಾಡ್‌ಲೀ.
ಪರ್ಫೇಕ್ಟ್ ಸಂಗಾತಿಯನ್ನು ಹುಡುಕಲು ಸಹಾಯಕವಾಗಿರುವ ಆಪ್ ಇದು. ಇದನಿಮ್ಮ ಪ್ರೊಫೈಲ್ ಕ್ರಿಯೆಟ್ ಮಾಡಿ. ನಿಮ್ಮ ನಿಮ್ಮ ಇಷ್ಟ ಕಷ್ಟಗಳೆಲ್ಲ ಮಾಹಿತಿಯನ್ನು ತುಂಬಬೇಕು. ನಿಮ್ಮ ಪ್ರೊಫೈಲ್ ಇಷ್ಟವಾದರೆ ಅವರು ನಿಮಗೆ ಚಾಟ್ ಮಾಡಬಹುದು
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999