ಪಾರ್ಕಿಂಗ್‌ನಲ್ಲಿರುವ ನಿಮ್ಮ ಕಾರನ್ನು ಹುಡುಕಿಕೊಡಲಿದೆ ಈ ಆಪ್..!!

ಇಷ್ಟು ದಿನ ದಾರಿ ತೋರಿಸುತ್ತಿದ್ದ ಗೂಗಲ್ ಮ್ಯಾಪ್ ಸದ್ಯ ಪಾರ್ಕಿಂಗ್ ಸ್ಥಳದಲ್ಲಿರುವ ನಿಮ್ಮ ಕಾರನ್ನು ಹುಡುಕಿಕೊಡಲಿದೆ.

|

ಗೂಗಲ್ ಆಪ್‌ಗಳು ಆಪ್‌ಡೇಟಾ ಆಗುತ್ತಿದ್ದಂತೆ ಹೊಸ ಹೊಸ ಆಯ್ಕೆಗಳನ್ನು ತಮ್ಮಲ್ಲಿ ಅಡಗಿಸಿಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ಇಷ್ಟು ದಿನ ದಾರಿ ತೋರಿಸುತ್ತಿದ್ದ ಗೂಗಲ್ ಮ್ಯಾಪ್ ಸದ್ಯ ಪಾರ್ಕಿಂಗ್ ಸ್ಥಳದಲ್ಲಿರುವ ನಿಮ್ಮ ಕಾರನ್ನು ಹುಡುಕಿಕೊಡಲಿದೆ.

ಓದಿರಿ: ಆನ್‌ಲೈನಿನಲ್ಲಿ ಬಾಹುಬಲಿ-2 ಸಿನಿಮಾ ಟಿಕೆಟ್ ಬುಕ್ ಮಾಡುತ್ತೀರಾ..? ಹಾಗಿದ್ದರೇ ಹುಷಾರಾಗಿರಿ

ಇಂದಿನ ದಿನದಲ್ಲಿ ಶಾಪಿಂಗ್ ಮಾಲ್‌ಗಳಲ್ಲಿ ನಮ್ಮ ಕಾರ್‌ ನಂತೆ ನೂರಾರು ಕಾರುಗಳಿರಲಿದ್ದು, ಅಲ್ಲದೇ ನಮ್ಮ ಕಾರು ಎಲ್ಲಿ ನಿಲ್ಲಿಸಿದ್ದೇವೆ ಎಂಬುದನ್ನು ಹುಡುಕುವುದೇ ಒಂದು ಡೊಡ್ಡ ಕೆಲಸ. ಹಾಗಾಗಿ ಇದಕ್ಕೆ ಗೂಗಲ್ ಮ್ಯಾಪ್ ಸಹಾಯ ಮಾಡಲಿದೆ.

ಓದಿರಿ: ಜಿಯೋ ಭರ್ಜರಿ ಕೊಡುಗೆಗಳು ಮತ್ತೆ ಬರಲಿವೆ..!!!!

ಸೇವ್ ಯುವರ್ ಪಾರ್ಕಿಂಗ್:

ಸೇವ್ ಯುವರ್ ಪಾರ್ಕಿಂಗ್:

ಇದಕ್ಕಾಗಿ ಸೇವ್ ಯುವರ್ ಪಾರ್ಕಿಂಗ್ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇದನ್ನು ಬಳಕೆ ಮಾಡಿದರೆ ನೀವು ಕಾರು ನಿಲ್ಲಿಸಿರುವ ಜಾಗವನ್ನು ಮ್ಯಾಪ್ ಸೇವ್ ಮಾಡಿಕೊಳ್ಳಿದೆ. ನಂತರ ನೀವು ಕಾರು ಎಲ್ಲಿ ನಿಲ್ಲಿಸಿದ್ದಾರ ಎಂಬುದನ್ನು ತಾನಾಗಿಯೇ ತೋರಿಸಲಿದೆ.

ಫೋಟೋವನ್ನು ತೆಗೆಯಬಹುದು:

ಫೋಟೋವನ್ನು ತೆಗೆಯಬಹುದು:

ಇಲ್ಲದೇ ನೀವು ಕಾರು ನಿಲ್ಲಿಸಿದ ಸಂದರ್ಭದಲ್ಲಿ ಫೋಟೋವನ್ನು ತೆಗೆದು ಸಹ ಆಪ್‌ಲೋಡ್ ಮಾಡಬಹುದು ಇಲ್ಲವೇ ಪಾರ್ಕಿಂಗ್ ಲೇಬಲ್ ನಲ್ಲಿರುವ ಮಾಹಿತಿಯನ್ನು ಆಪ್‌ನಲ್ಲಿ ಲೋಡ್ ಮಾಡಬಹುದಾಗಿದೆ.

 ಕಾರನ್ನು ಹುಡುಕಲು ಸಹಾಯ:

ಕಾರನ್ನು ಹುಡುಕಲು ಸಹಾಯ:

ಇದಲ್ಲದೇ ನಿಮ್ಮ ಪೋನನ್ನು ಕಾರಿನ ಯುಎಸ್‌ಬಿ ಆಡಿಯೋ ಇಲ್ಲವೇ ಬ್ಲೂಟೂತ್ ಕನೆಕ್ಡ್ ಮಾಡಿಕೊಂಡಿದ್ದರೆ ನೀವು ಕಾರಿನೊಂದಿಗೆ ಸಂಪರ್ಕ ಕಡಿದುಕೊಳ್ಳುವ ಸಂದರ್ಭದಲ್ಲಿ ಕಾರು ನಿಂತಿರುವ ಸ್ಥಳವನ್ನು ಸೇವ್ ಮಾಡಿಕೊಳ್ಳಲಿದೆ. ನಂತರ ನೀವು ನಿಮ್ಮ ಕಾರನ್ನು ಹುಡುಕಲು ಇದು ಸಹಾಯ ಮಾಡಲಿದೆ.

Best Mobiles in India

Read more about:
English summary
Google Maps has introduced a new feature that will help you remember where you parked your car in case you forgot. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X