ಬೋರಿಂಗ್ ಡಯಲ್ ಪಾಡ್ ಬಿಡಿ: ಇಲ್ಲಿದೇ ನೋಡಿ ಕಾಲಿಂಗ್ ಆಪ್‌ಗಳು

ನಿಮ್ಮ ಸ್ಮಾರ್ಟ್‌ಪೋನಿನಲ್ಲಿರುವ ಡಯಲ್ ಪಾಡ್‌ಗಳು ಬೋರಿಂಗ್ ಆಗಿದ್ದರೆ ಇಲ್ಲಿ ಕೆಲವು ಕಾಲಿಂಗ್ ಆಪ್‌ಗಳಿದೆ.

|
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಪೋನ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಈ ಪೋನ್‌ಗಳ ಬಳಕೆಗೆ ಹೊಸ ಹೊಸ ಆಪ್‌ಗಳು ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಇವುಗಳು ಸ್ಮಾರ್ಟ್‌ಪೋನನ್ನು ಇನಷ್ಟು ಸ್ಮಾರ್ಟ್‌ ಮತ್ತು ಸುಂದರಗೊಳಿಸಲಿವೆ.
ಬೋರಿಂಗ್ ಡಯಲ್ ಪಾಡ್ ಬಿಡಿ: ಇಲ್ಲಿದೇ ನೋಡಿ ಕಾಲಿಂಗ್ ಆಪ್‌ಗಳು


ನಿಮ್ಮ ಸ್ಮಾರ್ಟ್‌ಪೋನಿನಲ್ಲಿರುವ ಡಯಲ್ ಪಾಡ್‌ಗಳು ಬೋರಿಂಗ್ ಆಗಿದ್ದರೆ ಇಲ್ಲಿ ಕೆಲವು ಕಾಲಿಂಗ್ ಆಪ್‌ಗಳಿದ್ದು, ಇವು ನಿಮ್ಮ ಡಯಲ್ ಪಾಡ್ ಅನ್ನು ಸುಂದರಗೊಳಿಸುವುದಲ್ಲದೇ, ಅನೇಕ ಹೊಸ ಆಯ್ಕೆಗಳನ್ನು ನೀಡಲಿದೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.
# ಟ್ರೂ ಕಾಲರ್:

# ಟ್ರೂ ಕಾಲರ್:

ಥರ್ಡ್ ಪಾರ್ಟಿ ಕಾಲಿಂಗ್ ಆಪ್‌ನಲ್ಲಿ ಮೊದಲನೇ ಸ್ಥಾನದಲ್ಲಿರುವ ಟ್ರೂ ಕಾಲರ್ ಆಪ್. ಇದನ್ನು ನಿಮ್ಮ ಕಾಲಿಂಗ್ ಆಪ್ ಆಗಿ ಬಳಿಸಿದರೆ ಹಲವಾರು ಉಪಯೋಗಗಳಿದ್ದು, ನಂಬರ್ ಬ್ಲಾಕ್ ಮಾಡುವುದು, ಅಪರಿಚಿತ ನಂಬರ್ ನಿಂದ ಕರೆಬಂದ ಸಂದರ್ಭದಲ್ಲಿ ಆ ನಂಬರ್ ಯಾವುದು ಎಂಬ ಮಾಹಿತಿ ನೀಡುವ ಕೆಲಸವನ್ನು ಈ ಆಪ್ ಮಾಡಲಿದೆ. ಮಿಸ್‌ಕಾಲ್ ನೋಟಿಫಿಕಷನ್ ಸಹ ಇದರಲಿದ್ದು, ಥಿಮ್‌ಗಳನ್ನು ಬದಲಾಯಿಸುವ ಅವಕಾಶವನ್ನು ಮಾಡಿಕೊಡಲಿದೆ.

#ಡ್ರೂಪ್:

#ಡ್ರೂಪ್:

ಡ್ರೂಪ್ ಮಲ್ಟಿ ಫಕ್ಷನಲ್ ಡಯಲ್ ಆಪ್ ಆಗಿದ್ದು, ಈ ಡಯಲ್ ಪಾಡ್‌ನಲ್ಲಿ ನೀವು ಕರೆ ಮಾಡಲು ಬಸುವವರು ಕರೆ ಸ್ವೀಕರಿಸಲು ಇರುವ ವಿವಿಧ ಮಾದರಿಗಳು ಅಂದರೆ ವಾಟ್ಸ್‌ಆಪ್ ಕಾಲಿಂಗ್, ಮೇಸೆಂಜರ್ ಕಾಲಿಂಗ್ ಮುಂತಾದವು, ಅಲ್ಲದೇ ಇದು ವಾಯ್ಸ್ ಕಾಲಿಂಗ್ ಕಮಂಡಿಗ್ ಅನ್ನು ಹೊಂದಿದೆ. ಅಲ್ಲದೇ ಇದು ರೆಕಾರ್ಡಿಂಗ್ ಮಾಡುವ ಸೌಲಭ್ಯವನ್ನು ಸಹ ಹೊಂದಿದೆ. ಅಲ್ಲದೇ ಧಿಮ್ ಗಳನ್ನು ಹೊಂದಿದೆ.

# ಹಾಂಗ್ ಔಟ್ ಡಯ್ಲರ್

# ಹಾಂಗ್ ಔಟ್ ಡಯ್ಲರ್

ಹಾಂಗ್ ಔಟ್ ಮೇಸೆಂಜಿಂಗ್ ಆಪ್ ನೊಂದಿಗೆ ಆಡ್ ಆನ್ ಆಗಿರುವ ಹಾಂಗ್ ಔಟ್ ಡಯಲ್ ಆಪ್ ಸಹ ಉತ್ತಮವಾಗಿದ್ದು, ಗೂಗಲ್ ನೀಡುವ ಸೇವೆಯಿದ್ದಾಗಿದ್ದು, ಇದು ಸಹ ಹೆಚ್ಚಿನ ಆಯ್ಕೆಗಳನ್ನು ಹೊಂದಿದ್ದು, ಬಳಸಲು ಸುಲಭವಾಗಿದೆ. ಈ ಡಯಲ್ ಆಪ್ ನಿಂದ ಕರೆ ಮಾಡಿದರೆ ಅಮೆರಿಕಾ ಮತ್ತು ಕೆನಾಡಕ್ಕೆ ಉಚಿತವಾಗಿದೆ. ಅಲ್ಲಿ ನೆಲೆಸಿರುವವರೊಂದಿಗೆ ಮಾತನಾಡಲು ಇದು ಸಹಾಯಕಾರಿಯಾಗಲಿದೆ.

Best Mobiles in India

Read more about:
English summary
We use smartphones for so much more than just making calls these days that the default dialer app is mostly ignored in yearly software updates. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X