ಸ್ಮಾರ್ಟ್‌ಫೋನ್ ಆಪ್ ಮೂಲಕ ಜಾಬ್ ಹುಡುಕುವುದು ಹೇಗೆ? ಮೋಸಹೋಗದಂತೆ!!

ಸ್ಮಾರ್ಟ್‌ಫೋನ್ ಪ್ರಪಂಚದ ಒಳಗೆ ನವಯುಗದ ಎಲ್ಲರೂ ಕಾಲಿಡಲೇಬೇಕು!

|

ಸ್ಮಾರ್ಟ್‌ಫೋನ್ ಎನ್ನುವ ಪದ ಹುಟ್ಟಿದ್ದೇ ಸ್ಮಾರ್ಟ್ ಪ್ರಪಂಚದ ಕಲ್ವನೆಯಿಂದ. ಒಂದೇ ಒಂದು ಚಿಕ್ಕ ಸಾಧನದ ಮೂಲಕ ನಾವು ಏನೆಲ್ಲಾ ಮಾಡಬಹುದು ಎಂಬ ಕಲ್ಪನೆಯೇ ವಿಸ್ಮಯವಾದುದು. ಹಾಗಾಗಿ ಸ್ಮಾರ್ಟ್‌ಫೋನ್ ಪ್ರಪಂಚದ ಒಳಗೆ ನವಯುಗದ ಎಲ್ಲರೂ ಕಾಲಿಡಲೇಬೇಕು.

ಸ್ಮಾರ್ಟ್‌ಫೋನ್ ಉಪಯೋಗಿಸುವುದರಿಂದ ಸಮಯ, ಹಣ ಎಲ್ಲವೂ ನಾಶವಾಗುತ್ತದೆ. ಪ್ರೀತಿ, ಸಂಬಂಧಗಳನ್ನು ಕೊಲ್ಲುತ್ತಿದೆ ಎನ್ನುವ ಅಪವಾದಗಳಿವೆ. ಇವುಗಳನ್ನು ಚರ್ಚೆ ಮಾಡುತ್ತಾ ಕುಳಿತರೆ ವರ್ಷಗಳು ಸಹ ಸಾಲದು. ಹಾಗಾಗಿ ಸ್ಮಾರ್ಟ್‌ಫೊನ್ ಬಳಕೆಯಿಂದ ಉಪಯೋಗವಾಗುವ ಕಾರ್ಯಗಳ ಏನು? ಬದುಕಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಎಂಬುದನ್ನು ತಿಳಿಯಬೇಕಿದೆ.

ಅದಕ್ಕಾಗಿಯೇ ಪ್ರತಿಯೊಬ್ಬರ ಜೀವನದ ಪ್ರಮುಖ ಗುರಿ!, ಜೀವನದ ಬೆಳವಣಿಗೆಗೆ (ನಿರ್ವಹಣೆಗಲ್ಲ!!) ಬೇಕಾದ ಉದ್ಯೋಗವನ್ನು ಸ್ಮಾರ್ಟ್‌ಫೋನ್ ಮುಖಾಂತರ ಅಂತರ್ಜಾಲದಲ್ಲಿ ಮೋಸಹೋಗದಂತೆ ಹೇಗೆ ಹುಡುಕುವುದು ಮತ್ತು ಉದ್ಯೋಗ ಹುಡುಕಲು ಇರುವ ಉತ್ತಮ 4 ಆಪ್‌ಗಳು ಯಾವುವು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇನೆ.

ಝೀಪ್ Recruiter ( ZipRecruiter)

ಝೀಪ್ Recruiter ( ZipRecruiter)

#1"ಝೀಪ್ Recruiter" ಅಂತರ್ಜಾಲದಲ್ಲಿ ಉದ್ಯೋಗ ಹುಡುಕುವವರಿಗೆ ಉತ್ತಮ ಆಪ್ ಎನ್ನಬಹುದು. ನಿಮಗೆ ಯಾವ ರೀತಿಯ ಉದ್ಯೋಗ ಬೇಕಾಗಿದೆ. ನೀವು ಉದ್ಯೋಗ ನಿರ್ವಹಿಸುವ ಸ್ಥಳವನ್ನು ನೀಡಿದರೆ ಈ ಆಪ್‌ ಮುಖಾಂತರ ನಿಮ್ಮನ್ನು ಕಂಪೆನಿಗಳು ಸಂಪರ್ಕಿಸುತ್ತವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#2 ಬಾಬಾಜಾಬ್ಸ್ (babajobs)

#2 ಬಾಬಾಜಾಬ್ಸ್ (babajobs)

ಬಾಬಾಜಾಬ್ಯ್ ಎನ್ನುವ ಸಂಸ್ಥೆ ಬೆಗಳೂರಿನಲ್ಲಿಯೇ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ. ಈ ಬಾಬಾಜಾಬ್ಸ್ ಆಪ್‌ ಡೌನ್‌ಲೋಡ್ ಮಾಡಿಕೊಂಡರೆ ನಿಮಗೆ ಮನೆಕೆಲಸ, ಸೆಕ್ಯೂರೆಟಿ , ಹೋಟೆಲ್ ಸಪ್ಲೀಯರ್ ,ಅಂತಹ ಜಾಬ್‌ಗಳ ಜೊತೆ ಮ್ಯಾನೆಜರ್ ನಂತಹ ಜಾಬ್‌ಗಳನ್ನು ಹುಡುಕಬಹುದಾಗಿದೆ.! ಸಾಮಾನ್ಯರಿಗೆ ಉಪಯೋಗುವಂತೆ ಈ ಆಪ್ ಇದೆ.

#3 ಸರ್ಕಾರಿ ನೌಕರಿ ಆಪ್. ( Sarkari Naukri)

#3 ಸರ್ಕಾರಿ ನೌಕರಿ ಆಪ್. ( Sarkari Naukri)

ಬಹುಶಃ ಈ ಆಪ್‌ಬಗ್ಗೆ ಎಲ್ಲರೂ ತಿಳಿದಿಬಹುದು. ಅತ್ಯುತ್ತಮ ಉದ್ಯೋಗ ವಾರ್ತೆಗಳನ್ನು ನೀಡುವ ಸರ್ಕಾರಿ ನೌಕರಿ ಸಂಸ್ಥೆ ಉದ್ಯೋಗದ ಬಗೆಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ನೀವು ಸರ್ಕಾರದ ಉದ್ಯೋಗಿ ಆಕಾಂಕ್ಷೆ ಹೊಂದಿದ್ದರೆ ಇದನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ

#4 ಕೆರಿಯರ್ ಬಿಲ್ಡರ್ ( CareerBuilder)

#4 ಕೆರಿಯರ್ ಬಿಲ್ಡರ್ ( CareerBuilder)

ಕೆರಿಯರ್ ಬಿಲ್ಡರ್ ಜಾಬ್ ಆಪ್ ಮೂಲಕ ಪ್ರಪಂಚದಲ್ಲಿ ಎಲ್ಲಾದರೂ ಸಹ ನೀವು ಉದ್ಯೋಗವನ್ನು ಹುಡುಕಬಹುದು. ನಿಮ್ಮಲ್ಲಿ ಉತ್ತಮ ಕೌಶಲ್ಯತೆ ಇದ್ದರೆ ನೀವು ಕೆರಿಯರ್ ಬಿಲ್ಡರ್ ಆಪ್ ಮೂಲಕ ಉದ್ಯೋಗ ಹುಡುಕಲು ಶುರುಮಾಡಿ. ಯಾಕೆಂದರೆ ನಿಮ್ಮ ಕೌಶಲ್ಯಕ್ಕೆ ತಕ್ಕಂತಹ ಉದ್ಯೋಗ ಇಲ್ಲಿ ಸಿಗಬಹುದು.

ಎಂಜಿನಿಯರಿಂಗ್‌ನಲ್ಲಿ ಈ ಕೋರ್ಸ್ ಮಾಡಿದರೆ ಬೇಗ ಉದ್ಯೋಗ!..'ಲಿಂಕ್ಡ್ಇನ್' ವರದಿ!!ಎಂಜಿನಿಯರಿಂಗ್‌ನಲ್ಲಿ ಈ ಕೋರ್ಸ್ ಮಾಡಿದರೆ ಬೇಗ ಉದ್ಯೋಗ!..'ಲಿಂಕ್ಡ್ಇನ್' ವರದಿ!!

Best Mobiles in India

English summary
Your smartphone can get you a job to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X