ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಮೀರಿಸಿದ ಟ್ರೂಕಾಲರ್..!!!

ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದರು, ಕಮ್ಯೂನಿಕೆಷನ್ ಆಪ್ ಟ್ರೂ ಕಾಲರ್ ಫೇಸ್‌ಬುಕ್ ಸೈಡು ಹೊಡೆದಿದೆ.

|

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದರು, ಕಮ್ಯೂನಿಕೆಷನ್ ಆಪ್ ಟ್ರೂ ಕಾಲರ್ ಫೇಸ್‌ಬುಕ್ ಸೈಡು ಹೊಡೆದಿದ್ದು, ಭಾರತದಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ 4ನೇ ಅತೀ ಹೆಚ್ಚು ಡೋನ್ ಲೋಡ್ ಆದ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಇದಲ್ಲದೇ ಪ್ರತಿ ನಿತ್ಯ 100,000 ಇನ್ ಆಪ್ ಆಡ್ವಟೆಜರ್ ಕ್ಲೀಕ್ ಪಡೆದುಕೊಂದಿದೆ.

ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಮೀರಿಸಿದ ಟ್ರೂಕಾಲರ್..!!!

ಓದಿರಿ: ಡಿಜಿಟಲ್ ಇಂಡಿಯಾ: ಪ್ರಧಾನಿ ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತ ಲಾಪ್ಟಾಪ್ ಆಫರ್: ಹೌದಾ..?

ಇನ್‌ಟರ್ನೆಟ್ ಟ್ರೆಂಡ್ 2017 ವರದಿಯ ಪ್ರಕಾರ ಗೂಗಲ್ ಪ್ಲೇ ಸ್ಟೋರಿನಿಂದ ಅತೀ ಹೆಚ್ಚು ಡೋನ್ ಲೋಡ್ ಮಾಡಿದ ಆಪ್‌ ಪಟ್ಟಿಯ ಮೊದಲನೇ ಸ್ಥಾನದಲ್ಲಿ ವಾಟ್ಸ್‌ಆಪ್ ಇದ್ದು, ನಂತರದದ ಸ್ಥಾನದಲ್ಲಿರುವ ಮೆಸೆಂಜರ್ ಸ್ಥಾನ ಪಡೆದಿದೆ. ನಂತರ 3ನೇ ಸ್ಥಾನದಲ್ಲಿ ಶೇರ್‌ ಇಟ್ ಆಪ್ ಇದೆ.

ಓದಿರಿ: ರೆಡಿಮಿ 4ಗೆ ನೇರಾ ಸ್ಪರ್ಧೆಯನ್ನು ನೀಡಲು ಬಂದಿದೆ ಯು ಯುರೇಕಾ: ಇಲ್ಲಿದೇ ಈ ಕುರಿತ ಸಂಪೂರ್ಣ ವಿವರ

ಆದರೆ ಆಪ್ ಬಳಕೆಯ ವಿಚಾರದಲ್ಲಿ ಜಿಯೋ ಟಿವಿ ಆಪ್ ಮ್ಯಾಕ್ಸಿಮಮ್ ಪಾಯಿಂಟ್ ಗಳನ್ನು ಪಡೆದುಕೊಂಡಿದೆ ಎನ್ನುವ ಮಾಹಿತಿ ದೊರೆತಿದೆ. 301 ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಬಂದಿದೆ. ಫೇಸ್‌ಬುಕ್ ಲೈಟ್ ಆಪ್‌ಗಿಂತಲೂ ಮೇಲಿನಸ್ಥಾನದಲ್ಲಿದೆ.

ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಮೀರಿಸಿದ ಟ್ರೂಕಾಲರ್..!!!


ಓದಿರಿ: ಜಿಯೋ ಆರಂಭದ ನಂತರ ಭಾರತದಲ್ಲಿ 1 GB ಡೇಟಾ ಬೆಲೆ ಎಷ್ಟಾಗಿದೆ ಗೊತ್ತಾ..? ಕೇಳಿದ್ರೆ ಆಶ್ಚರ್ಯಪಡುತ್ತೀರಾ..

ಈ ವರದಿಯ ಪ್ರಕಾರ ಭಾರತದಲ್ಲಿ ಇಂದು ಇಂಟರ್ನೆಟ್ ಬಳಕೆದಾರರ ಸಂಖ್ಯೆ 355 ಮಿಲಿಯನ್ ಮುಟ್ಟಿದೆ. ಇದು ಜಾಗತಿಕವಾಗಿ ಭಾರತಕ್ಕೆ ಎರಡನೇ ಸ್ಥಾನವನ್ನು ನೀಡಿದೆ. ಇದೇ ಮೊದಲನೇ ಸ್ಥಾನದಲ್ಲಿ ನೆರೆಯ ಚೀನಾವನ್ನು ಕಾಣಬಹುದಾಗಿದೆ. ಇಷ್ಟೆಲ್ಲ ಬದಾಲವಣೆಗೆ ಮೂಲ ಕಾರಣವೆ ಜಿಯೋ ಎನ್ನುವ ಮಾತು ತಜ್ಞ ವಲಯದಿಂದ ಕೇಳಿಬಂದಿದೆ.

Best Mobiles in India

Read more about:
English summary
leading communication app Truecaller has become the fourth most downloaded application in India on Google Play Store

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X