ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು?

ಫೇಸ್‌ಬುಕ್, ವಾಟ್ಸ್‌ಆಪ್, ಮತ್ತು ಗೇಮ್‌ ಎನ್ನುತ್ತ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆ ಮಾಡುವುತ್ತಿದ್ದರೆ ನಿಮಗೂ ಇದೇ ರಿತಿಯ ತೊಂದರೆ ಶುರುವಾಗಬಹುದು.!!

Written By:

ಸ್ಮಾರ್ಟ್‌ಫೋನ್ ಬಳಸುವ ಪ್ರತಿ ವ್ಯಕ್ತಿ ಪ್ರತಿ ದಿನ ಸರಾಸರಿ 5 ರಿಂದ 6 ಗಂಟೆಗಳ ಕಾಲ ಸ್ಮಾರ್ಟ್ಫೋನ್ ಬಳಸುತ್ತಾನೆ ಎಂಬುದು ಒಂದು ಅಧ್ಯಯನದ ವರದಿ. ಆದರೆ, ಇದು ಪ್ರಪಂಚದ ಸ್ಮಾರ್ಟ್‌ಫೊನ್‌ ಬಳಕೆದಾರರ ಸರಾಸರಿ ಸಮಯ ಮಾತ್ರ ಎಂಬುದು ನೆನಪಿರಲಿ.!

ದಿನವಿಡಿ ನಮ್ಮ ಸಂಗಾತಿಯಾಗಿರುವ ಸ್ಮಾರ್ಟ್‌ಫೋನ್ ಹೆಚ್ಚು ಬಳಕೆ ಸಾಮಾನ್ಯವೂ ಹೌದು, ಆದರೆ, ಕೆಲವರು ದಿನದ 24 ಗಂಟೆಗಳ ಕಾಲವೂ ಸ್ಮಾರ್ಟ್‌ಫೋನ್ ಬಳಸುತ್ತಾರೆ.!! ಹಾಗಾಗಿಯೇ ದೃಷ್ಟಿದೋಷದಂತಹ ಹಲವು ತೊಂದರೆಗಳನ್ನು ಹೆಚ್ಚು ಜನರು ಅನುಭವಿಸುತ್ತಿದ್ದಾರೆ.! ಫೇಸ್‌ಬುಕ್, ವಾಟ್ಸ್‌ಆಪ್, ಮತ್ತು ಗೇಮ್‌ ಎನ್ನುತ್ತ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದರೆ ನಿಮಗೂ ಇದೇ ರಿತಿಯ ತೊಂದರೆ ಶುರುವಾಗಬಹುದು.!!

ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು?

ಕುಸಿದ ಮಾರುಕಟ್ಟೆ!..48 ಸಾವಿರ "ಸೋನಿ ಎಕ್ಸ್‌ಪೀರಿಯಾ ಎಕ್ಸ್" ಬೆಲೆ ಈಗ 24,000 !!

ವಿಶೇಷವಾಗಿ ಕತ್ತಲೆಯಲ್ಲಿ ಸ್ಮಾರ್ಟ್‌ಫೊನ್ ವಿಕ್ಷಣೆ ಮಾಡುವುದರಿಂದ ಅದರಿಂದ ಹೊರಹೊಮ್ಮುವ ನೀಲಿ ವಿಕಿರಣಗಳು ಮಾನವನ ಕಣ್ಣಿಗೆ ಹಾನಿಕರ ಎಂಬುದು ಹಲವು ಸಂಶೋಧನೆಗಳಿಂದ ದೃಡಪಟ್ಟಿದೆ.!! ಹಾಗಾಗಿ, ಇಂತಹ ಅಪಾಯದಿಂದ ಪಾರಾಗುವುದು ಬಹಳ ಉತ್ತಮ.!

ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು?

ಈ ಅಪಾಯದಿಂದ ಪಾರಾಗಲು ನಮಗೆ ಆಪ್‌ ಒಂದು ಸಹಾಯ ಮಾಡುತ್ತದೆ. ಟ್ವಿಲೈಟ್ (Twilight) ಎಂಬ ಆಪ್‌ ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡರೆ .ಈ ಆಪ್‌ ಪ್ರಕಾಶಮಾನವಾಗಿ ಬರುವಂತಹ ವಿಕಿರಣಗಳನ್ನು ತಡೆದು ಕಣ್ಣುಗಳನ್ನು ರಕ್ಷಿಸುತ್ತದೆ. ಇನ್ನು ಮನೆಯಲ್ಲಿ ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿದ್ದರೆ ಬೇಗ ಈ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Twilight is an Android app that automatically adjusts your device's brightness.to know more visit to kannada.gizbot.com
Please Wait while comments are loading...
Opinion Poll

Social Counting