ಬೇರೆಯವರಿಂದ ನಿಮ್ಮ ವಾಟ್ಸ್ಆಪ್ ತೆರೆಯಲು ಸಾಧ್ಯವೇ ಇಲ್ಲ!! ಏಕೆ ಗೊತ್ತಾ?

ವಾಟ್ಸ್‌ಆಪ್ ಮಾಹಿತಿಯ ಸುರಕ್ಷತೆಗಾಗಿ ವಾಟ್ಸ್‌ಆಪ್ ಎನ್‌ಸ್ಕ್ರಿಪ್ಟ್ ಹೊಂದಿದ್ದು ಎಲ್ಲರಿಗೂ ಗೊತ್ತು. ಆದರೆ, ಈಗ ಸುರಕ್ಷತೆಯಲ್ಲಿ ಮತ್ತೊಂದು ಹಂತಕ್ಕೆ ವಾಟ್ಸ್‌ಆಪ್ ಕಾಲಿಡುತ್ತಿದೆ.!!

|

ವಿಶ್ವದಲ್ಲಿಯೇ ಅತಿ ಹೆಚ್ಚು ಜನರು ಬಳಸುತ್ತಿರುವ, ಫೆಸ್‌ಬುಕ್ ಒಡೆತನದ ಮೆಸೇಂಜಿಂಗ್ ಅಪ್ಲಿಕೇಶನ್ 'ವಾಟ್ಸ್ಆಪ್‌' ಪ್ರತಿದಿನವೂ ಅಪ್‌ಡೇಟ್ ಆಗುತ್ತಲೇ ಇದೆ.!! ಹೊಸ ಹೊಸ ತಂತ್ರಾಶಗಳ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳಲು 'ವಾಟ್ಸ್ಆಪ್' ಇದೀಗ ಮತ್ತೊಂದು ಅದ್ಭುತ ಫೀಚರ್ ತರಲಿದೆ.!!ಹೌದು, 'ವಾಟ್ಸ್ಆಪ್' ಹೊಸ ಫೀಚರ್ ನಿಜವಾಗಿಯೂ ಅದ್ಬುತವಾಗಿರಲಿದೆ.!!

ಬಳಕೆದಾರರು ತಮ್ಮ ವಾಟ್ಸ್‌ಆಪ್ ಮಾಹಿತಿಯ ಸುರಕ್ಷತೆಗಾಗಿ ವಾಟ್ಸ್‌ಆಪ್ ಎನ್‌ಸ್ಕ್ರಿಪ್ಟ್ ಹೊಂದಿದ್ದು ಎಲ್ಲರಿಗೂ ಗೊತ್ತು. ಆದರೆ, ಈಗ ಸುರಕ್ಷತೆಯಲ್ಲಿ ಮತ್ತೊಂದು ಹಂತಕ್ಕೆ ವಾಟ್ಸ್‌ಆಪ್ ಕಾಲಿಡುತ್ತಿದೆ.!! ಹಾಗಾದರೆ ವಾಟ್ಸ್‌ಅಪ್ ಹೊರತರಬಹುದಾದ ಆ ಹೊಸ ಫೀಚರ್ ಏನು? ಸುರಕ್ಷತೆಯಲ್ಲಿ ಮತ್ತೊಂದು ಹಂತಕ್ಕೆ ವಾಟ್ಸ್‌ಆಪ್ ಹೇಗೆ ಕಾಲಿಡುತ್ತಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನೋ ಥರ್ಡ್ ಪಾರ್ಟಿ ಆಪ್ಸ್!!

ನೋ ಥರ್ಡ್ ಪಾರ್ಟಿ ಆಪ್ಸ್!!

ಮೊದಲೆಲ್ಲಾ ವಾಟ್ಸ್‌ಆಪ್ ಸೆಕ್ಯುರಿಟಿಗಾಗಿ ಆಪ್ಸ್‌ಲಾಕ್‌ನಂತಹ ಥರ್ಡ್ ಪಾರ್ಟಿ ಆಪ್‌ಗಳನ್ನು ನೆಚ್ಚಿಕೊಳ್ಳಬೆಕಿತ್ತು. ಆದರೆ, ಹೊಸದಾಗಿ ತರುತ್ತಿರುವ ಫಿಚರ್ ಮೂಲಕ ವಾಟ್ಸ್‌ಆಪ್‌ನಲ್ಲಿನ ನಮ್ಮ ಮಾಹಿತಿಯನ್ನು ನಾವು ಬಿಟ್ಟು ಬೇರೆ ಯಾರೂ ಕೂಡ ನೋಡಲೇ ಸಾಧ್ಯವಿಲ್ಲ.!!

ಕಣ್ಣಲ್ಲೇ ಓಪನ್ ಮಾಡಿ ಆಪ್!!

ಕಣ್ಣಲ್ಲೇ ಓಪನ್ ಮಾಡಿ ಆಪ್!!

ನಿಮ್ಮ ಕಣ್ಣುಗಳನ್ನು ಸ್ಕ್ಯಾನ್ ಮಾಡಿ ವಾಟ್ಸ್ಆಪ್ ತೆರೆಯುವಂತಿದ್ದರೆ ಹೇಗಿರುತ್ತದೆ? ಹೌದು, ವಾಟ್ಸ್ಆಪ್ ಆಪ್‌ನಲ್ಲಿಯೇ ಇಂತಹದೊಂದು ಫೀಚರ್ ಅಳವಡಿಸಲು ವಾಟ್ಸ್ಆಪ್ ಮುಂದಾಗಿದೆ ಎನ್ನಲಾಗಿರುವ ಸುದ್ದಿ ಹರಿದಾಡಿದೆ.!! ಹಾಗಾಗಿ, ವಾಟ್ಸ್ಆಪ್ ಮತ್ತೊಂದು ಸುರಕ್ಷತಾ ಹಂತವನ್ನು ಹೊಂದುತ್ತಿದೆ.!!

ಏಕೆ ವಾಟ್ಸ್‌ಆಪ್‌ಗೆ ಈ ಫೀಚರ್??

ಏಕೆ ವಾಟ್ಸ್‌ಆಪ್‌ಗೆ ಈ ಫೀಚರ್??

ವಾಟ್ಸ್‌ಆಪ್‌ ತನ್ನ ಬಳಕೆದಾರರಿಗೆ ಹೆಚ್ಚು ಸೆಕ್ಯೂರೆಟಿ ನೀಡಲು ಬಯಸುತ್ತಿದೆ. ಹಾಗಾಗಿ, ಬಳಕೆದಾರನೊರ್ವನನ್ನು ಬಿಟ್ಟು ಯಾವುದೇ ಕಾರಣಕ್ಕೂ ಬೇರೆಯವರು ವಾಟ್ಸ್‌ಆಪ್‌ ಮೆಸೇಜ್‌ಗಳನ್ನು ಓದಲು ಸಾಧ್ಯವಿಲ್ಲದಂತೆ ಮಾಡಲು ವಾಟ್ಸ್‌ಆಪ್‌ಗೆ ಈ ಫೀಚರ್ ತರಲಾಗುತ್ತಿದೆ.!!

ಹೇಗೆ ಕಾರ್ಯನಿರ್ವಹಣೆ ನೀಡುತ್ತದೆ.!!

ಹೇಗೆ ಕಾರ್ಯನಿರ್ವಹಣೆ ನೀಡುತ್ತದೆ.!!

ವಾಟ್ಸ್‌ಆಪ್‌ ತೆರೆದ ತಕ್ಷಣ ಕ್ಯಾಮೆರಾ ಆನ್‌ ಆಗುತ್ತದೆ. ನಂತರ ಕ್ಯಾಮೆರಾ ಸಹಾಯದಿಂದ ವಾಟ್ಸ್‌ಆಪ್‌ ಕಣ್ಣುಗಳನ್ನು ಸ್ಕ್ಯಾನ್ ಮಾಡಿ ಓಪನ್ ಆಗುತ್ತದೆ.!! ಅದು ಒಮ್ಮೆ ಗ್ರಹಿಸಿದ ಕಣ್ಣುಗಳಾಗಿದ್ದರೆ ಮಾತ್ರ ತೆರೆಯುತ್ತದೆ. ಇಲ್ಲಾಂದ್ರೆ ಜಪ್ಪಯ್ಯ ಅಂದ್ರು ಆಗೊಲ್ಲಾ.!!

<strong>ಜಿಯೋ ಬ್ಯಾಲೆನ್ಸ್ ಚೆಕ್ ಮಾಡಲು ಹೊಸ ಸೇವೆ!!</strong>ಜಿಯೋ ಬ್ಯಾಲೆನ್ಸ್ ಚೆಕ್ ಮಾಡಲು ಹೊಸ ಸೇವೆ!!

Best Mobiles in India

Read more about:
English summary
the most popular personal messaging app on Android still doesn't come with a native password protection mechanism. ತto know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X