ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದು!?

ಹೊಸ ಸುದ್ದಿ ಏನೆಂದರೆ ವಾಟ್ಸ್‌ ಆಪ್ ತನ್ನ ಬಳಕೆದಾರರಿಗೆ ಅಚಾನಕ್ ಆಗಿ ಸೆಂಡ್ ಆದಂತರ ಮೆಸೇಜ್‌ಗಳನ್ನು ಅವರು ನೋಡುವ ಮೊದಲೇ ಡಿಲೀಟ್ ಮಾಡುವ ಸೌಲಭ್ಯವನ್ನು ನೀಡಲಿದೆ ಎನ್ನಲಾಗಿದೆ!!.

|

ಪ್ರಪಂಚದಲ್ಲಿಯೇ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಆಪ್ ವಾಟ್ಸ್‌ಆಪ್‌ನಲ್ಲಿಯೂ ಬಳಕೆದಾರರ ಹಲವು ನೂನ್ಯತೆಗಳಿವೆ! ಉದಾಹರಣೆಗೆ, ವಾಟ್ಸ್‌ಆಪ್‌ನಲ್ಲಿ ಅಚಾನಕ್ ಆಗಿ ಸೆಂಡ್ ಆದ ಮೆಸೇಜ್‌ಗಳನ್ನು ಎಡಿಟ್ ಮಾಡುವ ಅಥವಾ ಸೆಂಡ್ ಆಗುವ ಮೊದಲೇ ಡಿಲಿಟ್ ಮಾಡುವ ಅವಕಾಶ ವಾಟ್ಸ್‌ಆಪ್‌ ಬಳಕೆದಾರರಿಗಿಲ್ಲ!!

ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದು!?

ಮೆಸೇಜ್ ಟೈಪಿಸುವಾಗ ಮಿಸ್ ಆಗಿ ಹಲವು ತಪ್ಪು ಬರಹಗಳು ಬೇರೆಯವರಿಗೆ ಸೆಂಡ್ ಆಗುತ್ತವೆ. ಆ ನಂತರ ಅವುಗಳನ್ನು ಡಿಲಿಟ್ ಮಾಡುವ ಅವಕಾಶವಿರದೆ ಕೆಲವೊಮ್ಮೆ ಬಳಕೆದಾರರಿಗೆ ತೊಂದರೆಯಾಗುತ್ತದೆ. ಹಾಗಾಗಿ ಸೆಂಡ್ ಆದ ಮೆಸೇಜ್‌ ಅನ್ನು ನಾವು ಮೆಸೆಜ್ ಕಳುಹಿಸಿರುವ ವ್ಯಕ್ತಿ ಓದುವ ಮೊದಲೇ ಡಿಲೀಟ್ ಮಾಡುವ ಫೀಚರ್ ನೀಡಬೇಕು ಎನ್ನುವ ಮಾತು ಎಲ್ಲೆಡೆಯೂ ಕೇಳಿ ಬಂದಿತ್ತು.

ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದು!?

ಆನ್‌ಲೈನ್ ವ್ಯವಹಾರ ಏಕೆ ಮಾಡಬೇಕು ಮತ್ತು ಏಕೆ ಮಾಡಬಾರದು? 10 ಕಾರಣಗಳು!?

ಇನ್ನು ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ ವಾಟ್ಸ್‌ ಆಪ್ ತನ್ನ ಬಳಕೆದಾರರಿಗೆ ಅಚಾನಕ್ ಆಗಿ ಸೆಂಡ್ ಆದಂತರ ಮೆಸೇಜ್‌ಗಳನ್ನು ಅವರು ನೋಡುವ ಮೊದಲೇ ಡಿಲೀಟ್ ಮಾಡುವ ಮತ್ತು ಎಡಿಟ್ ಮಾಡುವ ಸೌಲಭ್ಯವನ್ನು ನೀಡಲಿದೆ ಎನ್ನಲಾಗಿದೆ!!. ಇನ್ನು ಈ ಬಗ್ಗೆ ಡಬ್ಲ್ಯೂಬಿ ಬೇಟಾ ಇನ್‌ಫೋ (WBBetaInfo) ಎನ್ನುವ ಪ್ರಖ್ಯಾತ ಬೆಟಾ ವರ್ಷನ್ ಟೆಸ್ಟಿಂಗ್ ಡೀಟೆಲ್ಸ್ ಶೇರ್‌ ಮಾಡುವ ಸಂಸ್ಥೆ ಈ ಬಗ್ಗೆ ಸರಣಿ ಟ್ವಿಟ್‌ಗಳನ್ನು ಮಾಡಿದ್ದು, ವಾಟ್ಸ್‌ಆಪ್ ತನ್ನ ಹೊಸ ಫೀಚರ್ ಅನ್ನು ತರುತ್ತಿದೆ ಎನ್ನುವ ಮಾತುಗಳು ಹರಿದಾಡಿವೆ.

ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದು!?

ಇತ್ತೀಚಿಗಷ್ಟೆ ವಿಡಿಯೋ ಕಾಲಿಂಗ್ ಸೇವೆಯನ್ನು ನೀಡಿದ ವಾಟ್ಸ್‌ಆಪ್‌, ಸೆಂಡ್ ಆದ ಮೆಸೆಜ್‌ ಅನ್ನು ಡಿಲಿಟ್ ಮಾಡಬಹುದಾದ ತನ್ನ ನೂತನ ಅಪ್‌ಡೇಟ್ ವರ್ಷನ್‌ (iOS 2.17.1.869 ) ಅನ್ನು 2017 ರಲ್ಲಿ ಲಾಂಚ್ ಮಾಡುತ್ತದೆ ಎಂದು ಡಬ್ಲ್ಯೂಬಿ ಬೇಟಾ ಇನ್‌ಫೋ ಹೇಳಿದ್ದು, ವಾಟ್ಸ್‌ಆಪ್‌ ಮತ್ತಷ್ಟು ಫೀಚರ್‌ ಹೊಂದಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
WhatsApp is believed to be testing new features that will let users recall, edit sent messages. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X