ಜೂ.30 ರಿಂದ ನೋಕಿಯಾ ಸೇರಿದಂತೆ ಕೆಲವು ಫೋನ್‌ಗಳಲ್ಲಿ ವಾಟ್ಸ್‌ಆಪ್ ವರ್ಕ್ ಆಗಲ್ಲ..!!

ವಾಟ್ಸ್ಆಪ್ ಬ್ಲಾಕ್ ಬೇರಿ ಓಸ್, ಬ್ಲಾಕ್ ಬೇರಿ 10, ನೋಕಿಯಾ S40, ನೋಕಿಯಾ S60 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೋನ್‌ಗಳಲ್ಲಿ ವಾಟ್ಸ್‌ಆಪ್ ಜೂನ್ 30 ರಿಂದ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಿದೆ.

|

ದೇಶದಲ್ಲಿ ಅತೀ ಹೆಚ್ಚು ಬಳಕೆ ಮಾಡುವ ಸೋಶಿಯಲ್ ಮೆಸೆಂಜಿಂಗ್ ತಾಣ ವಾಟ್ಸ್‌ಆಪ್ ಇದೇ ತಿಂಗಳ ಅಂತ್ಯದಿಂದ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಕಾರ್ಯಚರಣೆಯನ್ನು ನಿಲ್ಲಿಸಲಿದೆ. ಕಾರಣ ದಿನೇ ದಿನೇ ಫೇಸ್‌ಬುಕ್ ಓಡೆತನದ ವಾಟ್ಸ್‌ಆಪ್ ಆಪ್‌ಡೇಟ್ ಆಗುತ್ತಿದ್ದು, ಹಳೇಯ ಫೋನ್‌ಗಳು ಇದಕ್ಕೆ ಸಪೋರ್ಟ್ ಮಾಡುತ್ತಿಲ್ಲ.

ಜೂ.30 ರಿಂದ ನೋಕಿಯಾ ಸೇರಿದಂತೆ ಕೆಲವು ಫೋನ್‌ಗಳಲ್ಲಿ ವಾಟ್ಸ್‌ಆಪ್ ವರ್ಕ್ ಆಗಲ್ಲ..!

ಓದಿರಿ: ನಾಳೆ ನೋಕಿಯಾ ಸ್ಮಾರ್ಟ್ಫೋನ್ಗಳು ಲಾಂಚ್: ದೊರೆಯುವುದು ಎಲ್ಲಿ..? ಇಲ್ಲಿದೇ ಸಂಫೂರ್ಣ ಮಾಹಿತಿ...!!

ಈ ಹಿನ್ನಲೆಯಲ್ಲಿ ಹಿಂದೆಯೇ ತಿಳಿಸಿದಂತೆ ವಾಟ್ಸ್ಆಪ್ ಬ್ಲಾಕ್ ಬೇರಿ ಓಸ್, ಬ್ಲಾಕ್ ಬೇರಿ 10, ನೋಕಿಯಾ S40, ನೋಕಿಯಾ S60 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೋನ್‌ಗಳಲ್ಲಿ ವಾಟ್ಸ್‌ಆಪ್ ಜೂನ್ 30 ರಿಂದ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಿದೆ.

ಈ ಹಿಂದೆಯೂ ವಾಟ್ಸ್‌ಆಪ್ ಹಳೇಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯಚಟುವಟಿಕೆ ನಡೆಸುವುದನ್ನು ನಿಲ್ಲಿಸಿತ್ತು. ಇದೇ ಮಾದರಿಯಲ್ಲಿ ಮತ್ತೇ ಇನಷ್ಟು ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಿದೆ. ಈ ಮಾದರಿಯ ಫೋನ್‌ಗಳನ್ನು ಬಳಸುತ್ತಿರುವವರೂ ಶೀಘ್ರವೇ ಬೇರೆ ಫೋನ್‌ಗಳನ್ನು ಕೊಳ್ಳುವುದು ಉತ್ತಮ.

ಜೂ.30 ರಿಂದ ನೋಕಿಯಾ ಸೇರಿದಂತೆ ಕೆಲವು ಫೋನ್‌ಗಳಲ್ಲಿ ವಾಟ್ಸ್‌ಆಪ್ ವರ್ಕ್ ಆಗಲ್ಲ..!

ಓದಿರಿ: ಜಿಯೋ ಬ್ರಾಡ್ಬ್ಯಾಂಡ್ ಲಾಂಚ್: ಇಲ್ಲಿದೇ ಬೆಲೆ, ಆಫರ್ ಕುರಿತ ಖಚಿತ ಮಾಹಿತಿ...!!!

ಇತ್ತೀಚೆಗೆ ವಾಟ್ಸ್‌ಆಪ್ ನಲ್ಲಿ ಆಗುತ್ತಿರುವ ಬದಲಾವಣೆಗಳು ತೀರಾ ಉನ್ನತ ಮಟ್ಟದಲ್ಲಿದ್ದೂ ಇದನ್ನು ಬಳಕೆ ಮಾಡಲು ಉತ್ತಮ ದರ್ಜೆಯ ಸ್ಮಾರ್ಟ್‌ಫೋನ್‌ಗಳ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ತನ್ನ ಸೇವೆಯನ್ನು ಕೇಲವು ಫೋನ್‌ಗಳಿಗೆ ನಿಲ್ಲಿಸುತ್ತಿದೆ.

Best Mobiles in India

Read more about:
English summary
WhatsApp will end support for BlackBerry OS and BlackBerry 10, Users can upgrade to a new device or platform to continue using WhatsApp to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X