ಮಾರುಕಟ್ಟೆಗೆ ಬರಲಿದೆ ಹೊಸ ಕ್ಯಾಮೆರಾಗಳು

By Super
|
ಮಾರುಕಟ್ಟೆಗೆ ಬರಲಿದೆ ಹೊಸ ಕ್ಯಾಮೆರಾಗಳು

ಗೊಪ್ರೋ ಹಿರೋ 3

ಕ್ರೀಡಾ ಫೊಟೋಗ್ರಾಫರ್‌ಗಳಿಗಾಗಿ ಗೊಪ್ರೋ ಕಂಪೆನಿ ಹೊಸ ಹೀರೋ 3 ಕ್ಯಾಮೆರಾ ಬಿಡುಗಡೆ ಮಾಡಿದೆ. ವಾಟರ್‌ ಪ್ರೂಫ್‌ ,ಹಗುರ ಸಾಮರ್ಥ್ಯ ಹೊಂದಿದ್ದು ಇದರಲ್ಲಿ ನೀವು 1080ಪಿಕ್ಸಲ್‌ನ ಎಚ್‌ಡಿ ವಿಡಿಯೋಗಳನ್ನು ತೆಗೆಯಬಹುದು. ಅಲ್ಲದೇ ನೀವು ಒಂದು ಸೆಕೆಂಡ್‌ನಲ್ಲಿ 12 ಮೆಗಾಪಿಕ್ಸೆಲ್‌ಗಳಿರುವ 30 ಫೊಟೋಗಳನ್ನು ತೆಗೆಯಬಹುದು. ಬೆಲೆ 22,130

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X