ಮಾರುಕಟ್ಟೆಗೆ ಬರಲಿದೆ ಹೊಸ ಕ್ಯಾಮೆರಾಗಳು

By Super
|
ಮಾರುಕಟ್ಟೆಗೆ ಬರಲಿದೆ ಹೊಸ ಕ್ಯಾಮೆರಾಗಳು

ಆಟೋಗ್ರಾಫರ್‌

ಆಟೋಗ್ರಾಫರ್‌ ಕಂಪೆನಿ ಸ್ಮಾರ್ಟ್ ಕ್ಯಾಮೆರಾವನ್ನು ತಯಾರಿಸಿದೆ. ಈ ಕ್ಯಾಮೆರಾ 58 ಗ್ರಾಂ ತೂಕವಿದ್ದು 37.4 ಮಿಲಿ ಮೀಟರ್‌ ಅಗಲ,90 ಮೀಟರ್‌ ಉದ್ದವಿದೆ. 8 ಜಿಬಿ ಮೆಮೊರಿ ಸಾ ಮರ್ಥ್ಯವಿದ್ದು ಇದರಲ್ಲಿ ನೀವು 5 ಮೆಗಾಪಿಕ್ಸಲ್‌ ಗಳಿರುವ ಫೊಟೋಗಳನ್ನು ಮಾತ್ರ ತೆಗೆಯಬಹುದು. ಈಗ ಯೂರೋಪ್‌ನ ಕೆಲ ದೇಶಗಳಲ್ಲಿ ಮಾತ್ರ ಲಭ್ಯವಿದ್ದು ಕೆಲ ತಿಂಗಳಲ್ಲಿ ಭಾರತದಲ್ಲಿ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X