ಹೊಸ ಮಾಡೆಲ್ ಗಳು P7700, L610, S6400, S800C ಹಾಗೂ S01 ಕ್ಯಾಮೆರಾಗಳು NIKKOR ಲೆನ್ಸ್ ಹೊಂದಿದ್ದು HD ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ.
ಭಾರತದ ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಕಾಣ ಸಿಗಲಿರುವ ಈ ಕ್ಯಾಮರಾಗಳ ಬೆಲೆ ತಿಳಿಯಲು ಸೆಪ್ಟೆಂಬರ್ ತಿಂಗಳ ತನಕ ಕಾಯಬೇಕು.