6 ವರ್ಷದಿಂದ 7,20,000 ಶಾಟ್‌ಗಳಲ್ಲಿ ತೆಗೆದ ಒಂದು ಚಿತ್ರ!..ಹೇಗಿದೆ ನೋಡಿ!!

ಎಂತಹ ಕಷ್ಟದಲ್ಲಿಯೂ ಅತ್ಯುತ್ತಮ ಫೋಟೊ ತೆಗೆದುಕೊಳ್ಳುವ ಬಗ್ಗೆ ಯೋಚಿಸುವುದನ್ನು ಎಂದಿಗೂ ನಿಲ್ಲಿಸಲಿಲ್ಲ.!!

Written By:

ಡಿಎಸ್ಎಲ್‌ಆರ್ ಕ್ಯಾಮೆರಾ ಹೊಂದಿರುವವರೆಲ್ಲಾ ಫೋಟೊಗ್ರಾಫರ್ ಆಗೋಕೆ ಆಗೊಲ್ಲಾ. ಅದು ಒಂದು ರಿತಿಯ ಪ್ಯಾಷನ್!! ಇದಕ್ಕೆ ಉದಾಹರಣೆ ಎಂದರೆ ಫೋಟೊಗ್ರಾಫರ್‌ಗಳು ಒಂದು ಅತ್ಯುತ್ತಮ ಫೋಟೊ ತೆಗೆಯಲು ಪಡಬೇಕಾದ ಕಷ್ಟ ಸುಖಗಳ ಬಗ್ಗೆ ಕನ್ನಡದ ಪ್ರಖ್ಯಾತ ಲೇಖಕ ಮತ್ತು ಪ್ರಕೃತಿ ಪ್ರಿಯ ಪೂರ್ಣಚಂದ್ರ ತೇಜಸ್ವಿಯವರು ಹೇಳಿದ್ದಾರೆ.!!

ಹೌದು, ತೇಜಸ್ವಿಯವರು ಹೇಳಿರುವಂತೆ, ಅಲೆನ್ ಎನ್ನುವ ಫೋಟೊಗ್ರಾಫರ್ 6 ವರ್ಷದಿಂದ ಸುಮಾರು 7,20,000 ಶಾಟ್‌ಗಳಲ್ಲಿ ಒಂದು ಚಿತ್ರ ಅತ್ಯುತ್ತಮ ಚಿತ್ರವನ್ನು ತೆಗೆದಿದ್ದಾರೆ! ಬಾಲ್ಯದಿಂದಲೂ ಫೋಟೊಗ್ರಫಿಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ಅಲೆನ್ ಈ ಚಿತ್ರವನ್ನು ತೆಗೆಯಲು ಸಾಕಷ್ಟು ಬೆವರಿಳಿಸಿದ್ದಾರೆ.!

6 ವರ್ಷದಿಂದ 7,20,000 ಶಾಟ್‌ಗಳಲ್ಲಿ ತೆಗೆದ ಒಂದು ಚಿತ್ರ!..ಹೇಗಿದೆ ನೋಡಿ!!

ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

ಒಂದು ಪರಿಪೂರ್ಣ ಚಿತ್ರವನ್ನು ಪಡೆಯಲು ಸಾಕಷ್ಟು ಪರಿಶ್ರಮ, ತಾಳ್ಮೆ ಮತ್ತು ನಂಬಿಕೆಯನ್ನು ಹೊಂದಿದ್ದೆ. ಎಂತಹ ಕಷ್ಟದಲ್ಲಿಯೂ ಅತ್ಯುತ್ತಮ ಫೋಟೊ ತೆಗೆದುಕೊಳ್ಳುವ ಬಗ್ಗೆ ಯೋಚಿಸುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ಹಾಗಾಗಿಯೇ ಇಂತಹ ಫೋಟೊವನ್ನು ನನ್ನಿಂದ ತೆಗೆಯಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಆ ಪೋಟೊ ಈ ಕೆಳಗಿದ್ದು, ಅವರು ತೆಗದಿರುವ ಫೋಟೊಗಳೆರಡು ಹೇಗಿವೆ ಎಂದು ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ..

6 ವರ್ಷದಿಂದ 7,20,000 ಶಾಟ್‌ಗಳಲ್ಲಿ ತೆಗೆದ ಒಂದು ಚಿತ್ರ!..ಹೇಗಿದೆ ನೋಡಿ!!

6 ವರ್ಷದಿಂದ 7,20,000 ಶಾಟ್‌ಗಳಲ್ಲಿ ತೆಗೆದ ಒಂದು ಚಿತ್ರ!..ಹೇಗಿದೆ ನೋಡಿ!!

6 ವರ್ಷದಿಂದ 7,20,000 ಶಾಟ್‌ಗಳಲ್ಲಿ ತೆಗೆದ ಒಂದು ಚಿತ್ರ!..ಹೇಗಿದೆ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
After 6 Years and 720,000 Attempts picture.to know more visit to kannada.gizbot.com
Please Wait while comments are loading...
Opinion Poll

Social Counting