ಬರಲಿದೆ ಸ್ಯಾಮ್‌ಸಂಗ್‌ ಆಂಡ್ರಾಯ್ಡ್‌ ಮಿರರ್‌ ಲೆಸ್‌ ಕ್ಯಾಮೆರಾ

By Ashwath
|

ಎರಡು ದಿನಗಳ ಹಿಂದೆಯಷ್ಟೇ ಕ್ಯಾಮೆರಾದಂತಿರುವ ಸ್ಮಾರ್ಟ್‌ಫೋನ್‌ ಗೆಲಾಕ್ಸಿ ಎಸ್‌4 ಝೂಮ್‌ನ್ನು ಬಿಡುಗಡೆ ಮಾಡಿದ್ದ ಸ್ಯಾಮ್‌ಸಂಗ್‌ ಸದ್ಯದಲ್ಲೇ ಆಂಡ್ರಾಯ್ಡ್‌ ಒಎಸ್‌ ಹೊಂದಿರುವ ಮಿರರ್‌ ಲೆಸ್‌ ಕ್ಯಾಮೆರಾವನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಈ ಮಿರರ್‌ ಲೆಸ್‌ ಕ್ಯಾಮೆರಾ ಫೋಟೋ ಮತ್ತು ಅದರ ವಿಶೇಷತೆಗಳು ಲೀಕ್‌ ಆಗಿವೆ.

ಈ ಹಿಂದೆ ಸ್ಯಾಮ್‌ಸಂಗ್‌ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಕ್ಯಾಮೆರಾ ಗೆಲಾಕ್ಸಿ ಪಾಯಿಂಟ್‌ ಆಂಡ್‌ ಶೂಟ್‌ 29 ಸಾವಿರಕ್ಕೆ ಬಿಡುಗಡೆ ಮಾಡಿತ್ತು. ನಂತರ ಇದೇ ಏಪ್ರಿಲ್‌ನಲ್ಲಿ ಈ ಕ್ಯಾಮೆರಾಕ್ಕೆ ಎರಡು ಸಾವಿರ ರೂಪಾಯಿ ಡಿಸ್ಕೌಂಟ್‌ ಸಹ ನೀಡಿತ್ತು.ಸದ್ಯ ಈಗ ಹೊಸದಾಗಿ ಬರುತ್ತಿರುವ ಮಿರರ್‌ ಲೆಸ್‌ ಕ್ಯಾಮೆರಾ ಬೆಲೆ ಸ್ಯಾಮ್‌ಸಂಗ್‌ ಅಧಿಕೃತವಾಗಿ ಪ್ರಕಟಿಸದಿದ್ದರೂ 75 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆಇದೇ 20ರಂದು ಈ ಮಿರರ್‌ಲೆಸ್‌ ಕ್ಯಾಮೆರಾ ಲಂಡನ್‌ಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎನ್‌ಎಕ್ಸ್‌
ವಿಶೇಷತೆ:

4.3 ಇಂಚಿನ ಟಚ್‌ವಿಝ್‌ ಸ್ಕ್ರೀನ್
ಆಂಡ್ರಾಯ್ಡ್‌ ಜೆಲ್ಲಿಬೀನ್‌ ಓಎಸ್
ಕ್ವಾಡ್‌ಕೋರ್‌ ಪ್ರೊಸೆಸರ್‍
8/16 GB ಆಂತರಿಕ ಮೆಮೋರಿ
20.3 MP APS-C ಸೆನ್ಸಾರ್‍
1080p Full HD ರೆಕಾರ್ಡಿಂಗ್‌
2 GB RAM

ಇದನ್ನೂ ಓದಿ : ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಕಛೇರಿಯನ್ನು ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎನ್‌ಎಕ್ಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎನ್‌ಎಕ್ಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎನ್‌ಎಕ್ಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎನ್‌ಎಕ್ಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎನ್‌ಎಕ್ಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎನ್‌ಎಕ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X