English हिन्दी മലയാളം தமிழ் తెలుగు
 
Share This Story

15,000 ದರದಲ್ಲಿನ ಟಾಪ್‌ 5 ಹೈ ಜೂಮ್‌ ಕ್ಯಾಮೆರಾಗಳು

Updated: Wednesday, March 27, 2013, 11:08 [IST]

15,000 ದರದಲ್ಲಿನ ಟಾಪ್‌ 5 ಹೈ ಜೂಮ್‌ ಕ್ಯಾಮೆರಾಗಳು
ಮೊದಲೆಲ್ಲಾ ಕ್ಯಾಮೆರಾ ಖರೀದಿಸುವ ಮಂದಿ ಕೇವಲ ಪಿಕ್ಸೆಲ್ಸ್‌ ಗಳತ್ತ ಗಮನ ಹರಿಸುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ ಇಂದು ಕ್ಯಾಮೆರಾ ಕೊಳ್ಳುವವರು ಕೇವಲ ಪಿಕ್ಸೆಲ್ಸ್‌ ಮಾತ್ರವಲ್ಲ ಜೊತೆಗೆ ಹೈ ಜೂಮಿಂಗ್‌ ಫೀಚರ್ಸ್‌ಗಳ ಕಡೆಗೂ ಗಮನ ಹರಿಸುತ್ತಾರೆ ಅದೂ ಕೂಡ ಕೈಗೆಟಕುವ ದರದಲ್ಲಿ. ಅಂದಹಾಗೆ ಈ ಜೂಮಿಂಗ್‌ನ ಲಾಭವೇನೆಂದರೆ ದೂರದಲ್ಲಿ ಚಿತ್ರಗಳನ್ನು ಸುಲಭವಾಗಿ ಸೆರೆಹಿಡಿಯ ಬಹುದಾಗಿದೆ.

ಅದಕ್ಕಾಗಿಯೇ ಭಾರತೀಯ ಮಾರುಕಟ್ಟೆಯಲ್ಲಿ 15,000 ರೂ. ಬೆಲೆಯ ಆಸುಪಾಸಿನಲ್ಲಿ ಲಭ್ಯವಿರುವ ಹೈ ಜೂಮಿಂಗ್‌ ಹೊಂದಿರುವ ಟಾಪ್‌ 5 ಕ್ಯಾಮೆರಾಗಳ ಪಟ್ಟಿಯನ್ನು ಗಿಜ್ಬಾಟ್‌ ಓದುಗರಿಗಾಗಿ ಸಿದ್ಧಪಡಿಸಲಾಗಿದೆ.

Story first published:  Monday, September 17, 2012, 13:54 [IST]
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada

Also Read

Gizbot Talk