Funtab ಫ್ಯೂಶನ್ ಆಂಡ್ರಾಯ್ಡ್ ಟ್ಯಾಬ್ಲೆಟ್ 4,000ಕ್ಕೆ

funtab tab

ಟ್ಯಾಬ್ಲೆಟ್ಟುಗಳ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಂಪನಿಗಳು ತಮ್ಮ  ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಕನ್ನಡ ಚಿತ್ರಗಳಂತೆ ಒಂದರ ಹಿಂದೊಂದು ಹೊಸ  ಹೊಸ ಟ್ಯಾಬ್ಲೆಟ್ಟುಗಳು ಬರುತ್ತಿವೆ. ಈಗ ಭಾರತೀಯ ಕಂಪನಿಯಾದ Go tech ಎಂಬ ಕಂಪನಿಯೊಂದು Funtab ಫ್ಯೂಶನ್ 7 ಇಂಚಿನ ಬಜೆಟ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್ಟಿನ ಫೀಚರುಗಳು ಈ ರೀತಿ ಇವೆ: 7 ಇಂಚು ರೆಸಿಸ್ಟಿವ್ ಟಚ್ ಸ್ಕ್ರೀನ್ ಆಂಡ್ರಾಯ್ಡ್ ಜಿಂಜರ್ ಬ್ರೆಡ್ ತಂತ್ರಾಂಶ 800 Mh ಪ್ರೊಸೆಸರ್ ಮತ್ತು 256 MB ರಾಮ್...

ಆಂಡ್ರಾಯ್ಡ್ ಫೋನು ಕಳೆದು ಹೋದರೆ ಪತ್ತೆ ಹೇಗೆ ?

android app lost

ನಿಮ್ಮ  ನೆಚ್ಚಿನ ಫೋನ್ ಕಳೆದು ಹೋದರೆ ಮನಸ್ಸು ಎಷ್ಟು ಗಲಿಬಿಲಿಗೊಳ್ಳುತ್ತೆ ಅಲ್ಲವಾ? ಅದರಲ್ಲೂ ಸ್ಮಾರ್ಟ್ ಫೋನ್ ಆಗಿದ್ದರಂತೂ ಇನ್ನೂ ಬೇಜಾರಾಗುತ್ತೆ. ರಿಮೋಟ್ ಲೊಕೇಟರ್ App ಇಲ್ಲವೆ ಸೆಕ್ಯೂರಿಟಿ App ಅನ್ನು ಮೊದಲೇ Install ಮಾಡಿಕೊಂಡಿದ್ದರೆ ಹೇಗೋ ಪತ್ತೆ ಹಚ್ಚಬಹುದು. Install ಆಗಿಲ್ಲದಿದ್ದರೆ ಏನಪ್ಪಾ ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವುದು ಬೇಡ. ಅದಕ್ಕಾಗಿಯೇ ಒಂದು ಸುಲಭ ಉಪಾಯವಿದೆ. ಈ ಕೆಳಗಿನ ಹಂತಗಳನ್ನು ಪಾಲಿಸಿ: ನೀವು ಫೋನ್ ಕಳೆದು ಹೋದ ತಕ್ಷಣ ನೀವು ಗೂಗಲ್ ಪ್ಲೇ ಮಳಿಗೆಗೆ ಹೋಗಿ ನಂತರ...

ಏರ್ಟೆಲ್ ನಲ್ಲಿ ಬ್ಲಾಕ್ ಆಗಿದೆ, ಆದ್ರೆ BSNLನಲ್ಲಿ ಆಗಿಲ್ಲ

blocked

ಇತ್ತೀಚೆಗಂತೂ ಆನಲೈನ್ ಪೈರಸಿ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಯಾವುದೇ ಫಿಲಂ ಬಿಡುಗಡೆಯಾಗಲಿ, ಅದರ ಡಿವಿಡಿಗಳು ಕೂಡಲೇ ಮಾರುಕಟ್ಟೆಯಲ್ಲಿ ಸಿಗುತ್ತವೆ. ಕೆಲವರಂತೂ ಆನ್ಲೈನ್ ನಲ್ಲಿ ಇರುವ ಹಲವಾರು ಟಾರೆಂಟ್ ವೆಬ್ಸೈಟುಗಳಲ್ಲಿ ಈ ರೀತಿಯ ಪೈರೇಟೆಡ್ ಚಿತ್ರಗಳನ್ನು ಅಪ್ಲೋಡ್ ಮಾಡಿ ಹಂಚುವವರೂ ಇದ್ದಾರೆ. ಇದರಿಂದ ಚಿತ್ರೋದ್ಯಮಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ. ಕಳೆದ ವರ್ಷ ರಿಲಯನ್ಸ್ ಎಂಟರ್ಟೈನ್ಮೆಂಟ್, ತಾನು ನಿರ್ಮಿಸಿದ ಹಲವಾರು ಚಿತ್ರಗಳ ಪೈರಸಿ ಆಗಿದ್ದರಿಂದ, ದೆಹಲಿ ಹೈ ಕೋರ್ಟ್ ನಿಂದ ಜಾನ್ ಡೋ ಆರ್ಡರ್ ತೆಗೆದುಕೊಂಡು ಬಂದು, ಆನಲೈನ್ ನಲ್ಲಿ...

ಡೌನ್ಲೋಡ್ ಮಾಡಿಕೊಳ್ಳಿ, ಗೂಗಲ್ ಕ್ರೋಮ್ 19

google crome 19

ವಿಶ್ವದ ಅತ್ಯಂತ ಫೇಮಸ್ ಇಂಟರ್ನೆಟ್ ಬ್ರೌಸರ್ ಆದ ಗೂಗಲ್ ಕ್ರೋಮ್ ನ 19 ನೆ ಆವೃತ್ತಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಪ್ರತಿಯೊಂದು ಹೊಸ ಆವೃತ್ತಿಯ ಜೊತೆ ಹೊಸ ಹೊಸ ಫೀಚರುಗಳನ್ನು ಸೇರಿಸುತ್ತಾ ಹೋಗುವ ಗೂಗಲ್ ಕ್ರೋಮ್, ಈ ಬಾರಿ Tab Syncing ಎಂಬ ಹೊಸ ಫೀಚರ್ ಅನ್ನು ಸೇರಿಸಿ ಕ್ರೋಮ್ 19 ಅನ್ನು ಬಿಡುಗಡೆ ಮಾಡಿದೆ. ಈ  Tab Syncing ವಿಶೇಷತೆ ಏನೆಂದರೆ, ಉದಾಹರಣೆಗೆ ನೀವು ಆಫೀಸಿನಲ್ಲಿ  ಇಂಟರ್ನೆಟ್ ಬ್ರೌಸ್ ಮಾಡುತ್ತಿದ್ದಾಗ ಅಥವಾ ಯಾವುದೋ ಒಂದು ವಿಷಯದ...

ಫೇಸ್ ಬುಕ್ ನಿಮ್ಮನ್ನು ಬಳಸಿಕೊಂಡು ದುಡಿಯುತ್ತದೆ

fb dollar

ಫೇಸ್ ಬುಕ್ ಸಾಮಾಜಿಕ ಜಾಲತಾಣ ವಿಶ್ವವ್ಯಾಪಿಯಾಗಿದ್ದು, ಯುವಕರು, ಹಿರಿಯರಾದಿಯಾಗಿ ಎಲ್ಲರೂ ತಮ್ಮ ತಮ್ಮ ಅನ್ಸಿಸಿಕೆ ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ. ಇದರಿಂದಾಗಿಯೇ ಅದು ಇಷ್ಟು ಫೇಮಸ್ ಆಗಿರುವುದು. ಈಗ ತನ್ನ ಖ್ಯಾತಿಯನ್ನು ಉಪಯೋಗಿಸಿಕೊಂಡು ಮತ್ತಷ್ಟು ಬೆಳೆಸಿಕೊಳ್ಳಲು ಶೇರು ಮಾರುಕಟ್ಟೆ ಪ್ರವೇಶಿಸಿರುವ ವಿಷಯವನ್ನು ನೀವು ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದೀರಿ. 34ಡಾಲರ್ -38 ಡಾಲರ್ ಪ್ರತಿ ಶೇರಿಗೆ ಶೇರು  ಪಾದಾರ್ಪಣೆ ಮಾಡಲಿದ್ದು, 100 ಬಿಲಿಯನ್ ಡಾಲರ್ ಗೂ ಹೆಚ್ಚು ಹಣವನ್ನು ಸಂಗ್ರಹ ಮಾಡುವ ಸಾಧ್ಯತೆ ಇದೆ. ಹಾಗಿದ್ದರೆ ಅಷ್ಟು ಹಣವನ್ನು ಸಂಗ್ರಹಮಾಡಿದ ಮೇಲೆ,...

ಟ್ಯಾಬ್ಲೆಟ್ + ಸ್ಮಾರ್ಟ್ ಫೋನ್ = ಅಸುಸ್ Padfone

asus padfone1

ವಿಶ್ವದ ಕಂಪ್ಯೂಟರ್ ಉತ್ಪಾದಕ ಕಂಪನಿಗಳಲ್ಲೇ ನಾವೀನ್ಯತೆಯ ಉತ್ಪನ್ನಗಳನ್ನು ಹೊರತರುತ್ತಿರುವ ಹೆಸರುವಾಸಿ ಕಂಪನಿ ಅಸುಸ್, ಈಗ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್, ಎರಡೂ ಒಂದರಲ್ಲೇ ಇರುವ ಪ್ಯಾಡ್ ಫೋನ್ ಎಂಬ ಹೆಸರಿನ ಫ್ಯಾಬ್ಲೆಟ್ ಒಂದನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ. ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ರಲ್ಲಿ ಈ ಪ್ಯಾಡ್ ಫೋನ್ ಅನ್ನು ಪ್ರದರ್ಶಿಸಿ ಹಲವರನ್ನು ಬೆರಗುಗೊಳಿಸಿದ್ದ ಅಸುಸ್ ನ ಈ ಫ್ಯಾಬ್ಲೆಟ್, ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನ್ ಎರಡೂ...

ವಾರದ ಅತ್ಯುತ್ತಮ ಟ್ವೀಟ್, ನಿಮ್ಮ ಇಮೇಲ್ ಗೆ ಬರಲಿದೆ

tweet digest

ಇಮೇಜ್ ಕೃಪೆ: ಮಶಾಬಲ್ ಜಗತ್ತಿನ ಅತ್ಯಂತ ಫೇಮಸ್ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಟ್ವಿಟರಿನಲ್ಲಿ ನಿಮ್ಮ ಖಾತೆ ಇದ್ದು, ಸೆಲೆಬ್ರಿಟಿಗಳ, ಗೆಳೆಯರ ಟ್ವೀಟ್ ಗಳನ್ನು ಕುತೂಹಲದಿಂದ ನಿರೀಕ್ಷಿಸುವವರಾಗಿದ್ದು ನಿಮ್ಮ ಕೆಲಸದ ಸಮಯದಲ್ಲಿ ಇಲ್ಲವೆ ಇಂಟರ್ನೆಟ್ ಇಲ್ಲದಿದ್ದಾಗ ಟ್ವಿಟರನ್ನು ಮಿಸ್ ಮಾಡಿಕೊಂಡಿದ್ದರೆ ಬೇಜಾರು ಮಾಡಿಕೊಳ್ಳಬೇಡಿ. ಆ ರೀತಿ ಟ್ವೀಟ್ ಗಳನ್ನು ವಾರಕ್ಕೊಮ್ಮೆ ನಿಮ್ಮ ಇಮೇಲ್ ಖಾತೆಗೆ ಕಳುಹಿಸುವ ಇಮೇಲ್ ಡೈಜೆಸ್ಟ್ ಎಂಬ ಹೊಸ ಸೌಲಭ್ಯವನ್ನು ಹೊರತಂದಿದೆ ಟ್ವಿಟರ್. ಮೇ 14ರಿಂದ ಈ ಸೌಲಭ್ಯವನ್ನು ಶುರು ಮಾಡಲಾಗಿದ್ದು, ನೀವು ಹಿಂಬಾಲಿಸುವ (following) ಖಾತೆಗಳ ಟ್ವೀಟ್ ಗಳು,...

ಈ ಕ್ವಾಲ್ಕಾಮ್ 3D ಟ್ಯಾಬ್ಲೆಟ್ ನೋಡಲು ಗ್ಲಾಸ್ ಬೇಕಿಲ್ಲ!

3d glass free tab

ನಮ್ಮ ಕನ್ನಡದ 3D ಚಿತ್ರ ಕಠಾರಿ ವೀರ ಸುರಸುಂದರಾಂಗಿಯನ್ನು 3D ಗ್ಲಾಸ್ ಅನ್ನು ಹಾಕಿಕೊಂಡು ನೋಡುತ್ತಿರುವುದನ್ನು ಟಿವಿಯಲ್ಲಿ ನೋಡಿರುತ್ತೀರಿ. ಈಗ ಚಿಪ್ ಉತ್ಪಾದಕ ಕ್ವಾಲ್ಕಾಮ್, ವಿಶ್ವದಲ್ಲೇ ಮೊದಲ 3D ಗ್ಲಾಸ್ ಇಲ್ಲದೆ ನೋಡಬಹುದಾದ ಟ್ಯಾಬ್ಲೆಟ್ ಅನ್ನು ಉತ್ಪಾದನೆ ಮಾಡಿದ್ದು CTIA -ವಯರ್ಲೆಸ್ 2012 ಎಂಬಲ್ಲಿ ಪ್ರದರ್ಶಿಸಿದೆ. ಈ ಟ್ಯಾಬ್ಲೆಟ್ ಅಲ್ಲಿ ಬಳಸಲಾಗಿರುವ ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ S4  ಪ್ರೋಸೆಸರ್ ನಿಂದ ಇದು ಸಾಧ್ಯವಾಗಿದ್ದು, 2D ಚಿತ್ರಗಳನ್ನು, 3D ಚಿತ್ರವನ್ನಾಗಿ ಮಾರ್ಪಡಿಸುವ ಸಾಮರ್ಥ್ಯ ಹೊಂದಿದೆ. 1920×1200 ಪಿಕ್ಸೆಲ್ ರೆಸಲ್ಯೂಶನ್...

ಕೊಬಿಯನ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 3,999

kobian tab

ಕಂಪ್ಯೂಟರ್ ಬಿಡಿಭಾಗಗಳು ಹಾಗು ಟ್ಯಾಬ್ಲೆಟ್ಟುಗಳ ಉತ್ಪಾದಕ ಕೊಬಿಯನ್, ಕಡಿಮೆ ಬಜೆಟ್ಟಿನ ಟ್ಯಾಬ್ಲೆಟ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಹಲವಾರು ಕಡಿಮೆ ಬಜೆಟ್ ಆಂಡ್ರಾಯ್ಡ್ ಟ್ಯಾಬ್ಲೆಟ್ಟುಗಳ ಸಾಲಿಗೆ ಹೊಸ ಸೇರ್ಪಡೆ, ಈ ಕೊಬಿಯನ್ iXA ಟ್ಯಾಬ್. ಮೇ 23 ರಿಂದ ಆನ್ಲೈನಿನಲ್ಲಿ ಈ ಟ್ಯಾಬ್ಲೆಟ್ ಅನ್ನು ಬುಕ್ ಮಾಡಬಹುದಾಗಿದ್ದು, ಈ ಟ್ಯಾಬ್ಲೆಟ್ಟುಗಳ ಫೀಚರುಗಳು ಈ ರೀತಿ ಇವೆ: ಆಂಡ್ರಾಯ್ಡ್ 2.3 ತಂತ್ರಾಂಶ  ರೆಸಿಸ್ಟಿವ್ ಟಚ್ಸ್ಕ್ರೀನ್ 1GHz ಕೋರ್ ಪ್ರೋಸೆಸರ್ 512 MB ​​ರಾಮ್ 0.3MP ಕ್ಯಾಮರಾ...

ಏಸರ್ ಒನ್ 725 ಸುಧಾರಿತ ಲ್ಯಾಪ್ಟಾಪ್ ಬರಲಿದೆ

Acer inspire lappy

ಲ್ಯಾಪ್ಟಾಪುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಏಸರ್  ಈಗ ಕಳೆದ ವರ್ಷ ಬಿಡುಗಡೆಯಾಗಿದ್ದ ಏಸರ್ ಅಸ್ಪೈರ್ ಒನ್ 722ದ ಸುಧಾರಿತ ಮಾಡಲ್ ಆದ ಏಸರ್ ಒನ್ 725 ಮಾಡಲ್ ಅನ್ನು ಹೊರತರಲಿದೆ ಎಂದು ಕಂಪನಿ ತಿಳಿಸಿದೆ. ಈ ನೋಟ್ ಬುಕ್ ನ ಫೀಚರುಗಳು  ಈ ರೀತಿ ಇವೆ: 11.6 ಇಂಚಿನ ಸ್ಕ್ರೀನ್ ವಿಂಡೋಸ್ 7 ಪ್ರೀಮಿಯಂ ಆವೃತ್ತಿ 1 GHz AMD ಸಿ-60 ಪ್ರೊಸೆಸರ್ Radeon HD 6290 ಗ್ರಾಫಿಕ್ಸ್ ಆಡಿಯೋ ಹಾಗು ವಿಡಿಯೋ ಪ್ಲೇಯರ್ 4GB DDR3 ರಾಮ್ 500GB ಹಾರ್ಡ್...