ಜಿಮೇಲ್‌ನಲ್ಲಿ ನೀವು ಮಾಡುವ 10 ತಪ್ಪುಗಳು

By Shwetha
|

ಸಾಮಾಜಿಕ ತಾಣಗಳು ಇಂದು ನಮ್ಮ ದೈನಂದಿನ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು ಅವುಗಳ ಬಳಕೆಯನ್ನು ನಾವು ಹೆಚ್ಚು ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಈ ಹೆಚ್ಚಿನ ಬಳಕೆ ಒಮ್ಮೆಮ್ಮೊ ಕೆಲವು ತಪ್ಪುಗಳನ್ನು ನಮ್ಮಿಂದ ಮಾಡಿಸಿ ಫಜೀತಿಗೆ ಒಳಗಾಗುವಂತೆ ಮಾಡುತ್ತದೆ.

ಆ ಫಜೀತಿ ಯಾವುದು ಎಂಬುದು ನಿಮಗೆ ತಿಳಿದುಕೊಳ್ಳುವ ಉದ್ದೇಶವಾಗಿದ್ದರೆ ಮತ್ತು ಮುಂದಕ್ಕೆ ಅದು ನಿಮ್ಮಿಂದ ಘಟಿಸದಂತೆ ಜಾಗ್ರತೆ ವಹಿಸಲು ಇಲ್ಲಿ ನಾವು ಕೊಟ್ಟಿರುವ ಕೆಲವೊಂದು ಅಥವಾ ಪ್ರತಿಯೊಬ್ಬರೂ ಮಾಡುವ ಸಾಮಾನ್ಯ ತಪ್ಪುಗಳನ್ನು ನೀಡಿದ್ದೇವೆ. ಇದು ಜಿಮೇಲ್ ಬಗೆಗಿದ್ದು ನೀವು ಇದನ್ನು ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ಅದನ್ನು ನಿಲ್ಲಿಸಿ.

#1

#1

"ಕಂಪೋಸ್" ಬಟನ್ ಅನ್ನು ಒತ್ತುವ ಮೂಲಕ ಹೆಚ್ಚಿನ ಡ್ರಾಫ್ಟ್‌ಗಳನ್ನು ರಚಿಸುವ ಸುಲಭ ವಿಧಾನವೆಂಬುದು ನಿಮಗೆ ತಿಳಿದಿರುವುದಿಲ್ಲ. ಎಲ್ಲಾ ವಿಷಯಗಳಿಗೂ ನಾವು ಡ್ರಾಫ್ಟ್ ಅನ್ನು ಮಿಸ್‌ಯೂಸ್ ಮಾಡುತ್ತೇವೆ. ಕೆಲವು ಇಮೇಲ್‌ಗಳನ್ನು ರಚಿಸಿ ಡ್ರಾಫ್ಟ್‌ನಲ್ಲಿ ನಾವು ಹಾಗೆಯೇ ಇಟ್ಟುಕೊಳ್ಳುತ್ತೇವೆ.

#2

#2

ಇದು ನಿಜ ಮತ್ತು ಸಮಸ್ಯೆ ಉತ್ಪನ್ನವಾಗುವುದೇ ಇಲ್ಲಿ. ತಮ್ಮ ಇನ್‌ಬಾಕ್ಸ್ ಖಾಲಿಯಾಗಿರಬೇಕೆಂದು ಸಾಕಷ್ಟು ಇಮೇಲ್‌ಗಳನ್ನು ಅವರು ಡಿಲೀಟ್ ಮಾಡುತ್ತಾರೆ ಇದು ಬೇರೆ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

#3

#3

ನೀವು ಸಂದೇಶವನ್ನು ಓದಿದೆ ಎಂದು ಗುರುತು ಮಾಡಿಕೊಂಡರೆ, ನಿಮ್ಮ ಇನ್‌ಬಾಕ್ಸ್‌ನಲ್ಲಿ ಸಂಖ್ಯೆಯನ್ನು ಇಳಿಕೆ ಮಾಡುತ್ತದೆ. ಆದರೆ ನೀವು ಗುರುತು ಮಾಡಿದ ಇಮೇಲ್‌ಗಳನ್ನು ಮತ್ತೆ ಓದಬಹುದೆಂದು ನೀವು ಅದನ್ನು ಹಾಗೆಯೇ ಇಡುತ್ತೀರಿ ಆದರೆ ಇದು ನಿಮಗೆ ಮರೆತು ಹೋಗುತ್ತದೆ.

#4

#4

ಕೆಲವು ಇಮೇಲ್‌ಗಳನ್ನು ಓದದೇ ಹಾಗಯೇ ಬಿಡುವುದು ಕೂಡ ಕೆಲವೊಂದು ಸಮಸ್ಯೆಗಳನ್ನು ಉಂಟುಮಾಡುತ್ತದೆ.

#5

#5

ಕ್ಲೌಡ್ ಸೇವೆಯ ಪ್ರಯೋಜನದೊಂದಿಗೆ, ನೀವು ನಿಮ್ಮಷ್ಟಕ್ಕೆ ಇಮೇಲ್‌ಗಳ ಡಾಕ್ಯುಮೆಂಟ್‌ಗಳನ್ನು, ಲಿಂಕ್‌ಗಳನ್ನು ಹಾಗೂ ಅಟ್ಯಾಚ್‌ಮೆಂಟ್‌ಗಳನ್ನು ನೀವು ಕಳುಹಿಸು ವಂತಿಲ್ಲ.

#6

#6

ನಾವು ಲೇಬಲ್, ಫೋಲ್ಡರ್‌ಗಳನ್ನು ಪ್ರತ್ಯೇಕವಾಗಿ ರಚಿಸುವುದು ಕಾಣಲು ಸೊಗಸಾಗಿರುತ್ತದೆ ಮತ್ತು ವ್ಯವಸ್ಥಿತವಾಗಿರುತ್ತದೆ ಆದರೆ ಇದನ್ನು ನಾವು ಏಕೆ ರಚಿಸಿದ್ದೇವೆ ಎಂಬುದೇ ಮರೆತು ಹೋಗುತ್ತದೆ.

#7

#7

ರಿಪ್ಲೈ ಬಟನ್ ಎಂದು ರಿಪ್ಲೈ ಆಲ್ ಬಟನ್ ಅನ್ನು ನೀವು ಒತ್ತಿಬಿಡುತ್ತೀರಿ. ನೀವು ಒಬ್ಬರಿಗೆ ಮಾತ್ರ ರಿಪ್ಲೈ ಮಾಡುತ್ತಿದ್ದೀರಿ ಎಂದಾದಲ್ಲಿ ರಿಪ್ಲೈ ಬಟನ್ ಅನ್ನು ಮಾತ್ರ ಒತ್ತಬೇಕಾಗುತ್ತದೆ.

#8

#8

ತ್ವರಿತ ಸಂವಾದಕ್ಕಾಗಿ ಜಿಚಾಟ್ ಒಂದು ಅದ್ಭುತ ಉಪಕರಣವಾಗಿದೆ. ಆದರೆ ಇದಕ್ಕೆ ಇಮೇಲ್ ಬೇಕೆಂದಿಲ್ಲ. ಆದರೆ ಹೆಚ್ಚಿನ ಜಿಚಾಟ್ ಸಂವಾದಗಳನ್ನು ತೆರೆದಿಟ್ಟುಕೊಂಡಿರುವುದು ನಿಮ್ಮ ಉತ್ಪನ್ನವನ್ನು ಕಡಿಮೆಗೊಳಿಸುತ್ತದೆ.

#9

#9

ನೈಜ - ಜೀವನ ಸಂವಾದದಂತೆ, ನೀವು ಸಂಗ್ರಹಿಸಿಟ್ಟ ಹಳೆಯ ವಿಷಯಗಳು ನಿಮ್ಮ ಹೊಸ ಸಂವಾದಕ್ಕೆ ತಡೆಯನ್ನುಂಟು ಮಾಡುತ್ತದೆ.

#10

#10

ಇಮೇಲ್ ಸಂವಾದವನ್ನು ಮುಗಿಸುವಾಗ ಒಮ್ಮೊಮ್ಮೆ ಈ ವಿಷಯ ಹೆಚ್ಚು ಕನ್‌ಫ್ಯೂಸ್ ಅನ್ನು ಉಂಟುಮಾಡುತ್ತದೆ. ಈ ರೀತಿಯ ಸಂದಿಗ್ಧತೆಗೆ ತೆರೆ ಎಳೆಯುವವರು ನೀವೇ ಎಂಬುದನ್ನು ಮರೆಯಬೇಡಿ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X