ಡೆಸ್ಕ್‌ಟಾಪ್‌ ಮತ್ತು ಆಲ್‌ಇನ್‌ ಒನ್‌ ಕಂಪ್ಯೂಟರ್‌ನಲ್ಲಿ ಯಾವುದು ಉತ್ತಮ?

By Ashwath
|

ಇಂದು ಸಾಮಾನ್ಯವಾಗಿ ಬಹುತೇಕರು ಮನೆಯಲ್ಲಿ ಕಂಪ್ಯೂಟರ್‌ ಬಳಸುತ್ತಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್‌ನಲ್ಲಿ ಆಲ್‌ಇನ್‌ ಒನ್‌ ಪಿ.ಸಿ. ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಹೊಸದಾಗಿ ಕಂಪ್ಯೂಟರ್‌ ಖರೀದಿಸುವ ಗ್ರಾಹಕರು ಹಳೆಯ ಡೆಸ್ಕ್‌ಟಾಪ್‌ ಪಿ.ಸಿ. ಖರೀದಿಸಬೇಕೋ.? ಆಲ್‌ಇನ್‌ ಒನ್‌ ಪಿ.ಸಿ. ಖರೀದಿಸಬೇಕೋ ಎನ್ನುವ ಗೊಂದಲದಲ್ಲಿರುತ್ತಾರೆ. ನಿಮ್ಮ ಈ ಗೊಂದಲ ನಿವಾರಣೆ ಮಾಡಲು ಗಿಜ್ಬಾಟ್‌ ಈ ಎರಡು ರೀತಿಯ ಕಂಪ್ಯೂಟರ್‌ನ ಅನುಕೂಲ ಮತ್ತು ಅನಾನುಕೂಲಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಆಲ್‌ಇನ್‌ ಒನ್‌ ಪಿ.ಸಿ.ಅನುಕೂಲಗಳೇನು ?

ಆಲ್‌ಇನ್‌ ಒನ್‌ ಪಿ.ಸಿ.ಅನುಕೂಲಗಳೇನು ?

ಜಾಗ ಉಳಿತಾಯ
ಒಂದೇ ಬಾಕ್ಸ್‌ನಲ್ಲಿ ನೀವು ಎಲ್ಲಿಗೆ ಬೇಕಾದ್ರೂ ತೆಗೆದುಕೊಂಡು ಹೋಗಬಹುದು
ಟಚ್‌ಸ್ಕ್ರೀನ್‌ ಇರುವುದರಿಂದ ಸುಲಭವಾಗಿ ಕೆಲಸ ಮಾಡಬಹುದು

 ಆಲ್‌ಇನ್‌ ಒನ್‌ ಪಿ.ಸಿ.ಅನುಕೂಲಗಳೇನು ?

ಆಲ್‌ಇನ್‌ ಒನ್‌ ಪಿ.ಸಿ.ಅನುಕೂಲಗಳೇನು ?

ಆಲ್‌ಇನ್‌ಓನ್‌ ಪಿ.ಸಿ ನೀವು ಇಂಟರ್‌ನೆಟ್‌ ಬ್ರೌಸಿಂಗ್‌, ಆಫೀಸ್‌ ಕೆಲಸ ಸುಲಭವಾಗಿ ಮಾಡಬಹುದು. ಆಲ್‌ ಇನ್‌ ಒನ್‌ ಪಿ.ಸಿಗೆ ಕಡಿಮೆ ಜಾಗ ಬೇಕಾಗಿರುವುದರಿಂದ ಕೆಲವರು ಇದನ್ನು ಇಷ್ಟ ಪಡುತ್ತಾರೆ.

ಆಲ್‌ಇನ್‌ ಒನ್‌ ಪಿ.ಸಿ ಅನಾನುಕೂಲಗಳೇನು ?

ಆಲ್‌ಇನ್‌ ಒನ್‌ ಪಿ.ಸಿ ಅನಾನುಕೂಲಗಳೇನು ?

ಕಂಪ್ಯೂಟರ್‌ನ ಹಾಳಾದ ಭಾಗಗಳನ್ನು ಬದಲಾಯಿಸುವುದು ಬಲು ಕಷ್ಟ
ಖರೀದಿಸಲು ಆಯ್ಕೆಗಳು ಕಡಿಮೆ.
ಬೆಲೆ ವಿಷಯಕ್ಕೆ ಬಂದರೆ ಡೆಸ್ಕ್‌ಟಾಪ್‌ ಪಿ.ಸಿ.ಗಿಂತ ಆಲ್‌ ಇನ್‌ ಒನ್‌ ಪಿ.ಸಿ ದುಬಾರಿ

ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಅನುಕೂಲಗಳೇನು ?

ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಅನುಕೂಲಗಳೇನು ?

ಖರೀದಿಸಲು ಆಯ್ಕೆಗಳು ತುಂಬಾ ಇವೆ.
ಹಾಳಾದ್ರೆ ಕಂಪ್ಯೂಟರ್‌ನ ಭಾಗಗಳನ್ನು ಸುಲಭವಾಗಿ ಬದಲಾಯಿಸಬಹುದು

ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಅನುಕೂಲಗಳೇನು ?

ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಅನುಕೂಲಗಳೇನು ?

ಡೆಸ್ಕ್‌ಟಾಪ್‌ ಪಿ.ಸಿ ಯನ್ನು ನೀಮಗೆ ಬೇಕಾದಂತೆ ರೂಪಿಸಬಹುದು . ಪ್ರೊಸೆಸರ್‌, ಕೀ ಬೋರ್ಡ್, ಮದರ್‌ ಬೋರ್ಡ್,RAM ನಮ್ಮ ಅವಶ್ಯಕತೆಗೆ ತಕ್ಕಂಥೆ ಬದಲಾಯಿಸಬಹುದಾದ್ದರಿಂದ ಇಂದಿಗೂ ಕೆಲ ಜನರು ಡೆಸ್ಕ್‌ಟಾಪ್‌ ಪಿ.ಸಿಯನ್ನೇ ಬಳಸುತ್ತಾರೆ.

ಡೆಸ್ಕ್‌ಟಾಪ್‌ ಕಂಪ್ಯೂಟರ್‌  ಅನಾನುಕೂಲಗಳೇನು ?

ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಅನಾನುಕೂಲಗಳೇನು ?

ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗೆ ಹೆಚ್ಚಿನ ಸ್ಥಳವಕಾಶ ಬೇಕು.
ಕ್ಲೀನ್‌ ಮಾಡಲು ಹೆಚ್ಚು ಸಮಯ ತಗೆದುಕೊಳ್ಳುತ್ತದೆ.
ಪ್ರತಿಯೊಂದು ಭಾಗವನ್ನು ಖರೀದಿಸಿ ಅದನ್ನು ಜೋಡಣೆ ಮಾಡುವಾಗ ಸಮಯ ವ್ಯರ್ಥವಾಗುತ್ತದೆ.

ಕಂಪ್ಯೂಟರ್‌ ಕುರಿತ ಇನ್ನಷ್ಟು ಸುದ್ದಿಗಳಿಗಾಗಿ ಗಿಜ್ಬಾಟ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X