Just In
- 2 hrs ago 108ಎಂಪಿ ಕ್ಯಾಮೆರಾ ಜೊತೆಗೆ ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
- 18 hrs ago 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- 19 hrs ago vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- 20 hrs ago ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
Don't Miss
- News JP Nadda visits Hubballi: ನೇಹಾ ಹತ್ಯೆ ಕೇಸ್: ಹುಬ್ಬಳ್ಳಿಗೆ ಇಂದು ಜೆಪಿ ನಡ್ಡಾ ಭೇಟಿ
- Finance ಇನ್ಫೋಸಿಸ್ ಸಂಸ್ಥೆಗೆ 7,969 ಕೋಟಿ ರೂಪಾಯಿ ಲಾಭ!
- Movies "ಪ್ರೀತಿಯ ಹೆಸರಲ್ಲಿ ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆ ಸಿಗಲಿ"; ನೇಹಾ ಹಿರೇಮಠ ಹತ್ಯೆಗೆ ಖಂಡಿಸಿದ ದರ್ಶನ್
- Automobiles ತಿರುಪತಿ ತಿಮ್ಮಪ್ಪನ ದರ್ಶಕ್ಕೆ ತೆರಳಬೇಕೇ.. KSRTC ಬಸ್ಗಳ ವೇಳಾಪಟ್ಟಿ ಏನು, ಟಿಕೆಟ್ ರೇಟ್ ಎಷ್ಟಿದೆ?
- Sports KKR vs RCB IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಸೇಡು?; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Lifestyle ನೇಪಾಳದ ರಾಷ್ಟ್ರೀಯ ಚಿಹ್ನೆಯಾಗಿ 'ಯತಿ' ನಾಮನಿರ್ದೇಶನ..! ಹಿಮಾಲಯ ಕಾಯುವ ಯತಿ ಯಾರು..?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಜವಾಗಲಿದೆ ವಲ್ಡ್ ಕಪ್ ಸ್ಟೇಡಿಯಂ ನೋಟ ಗೂಗಲ್ ಮ್ಯಾಪ್ಸ್ನಿಂದ
ಬ್ರೆಜಿಲ್ನಲ್ಲಿ ಪುಟ್ಬಾಲ್ ವರ್ಲ್ಡ್ ಕಪ್ ಪ್ರಾರಂಭಗೊಳ್ಳಲು ಕೆಲವೇ ವಾರಗಳು ಬಾಕಿಯಾಗಿವೆ, ಆದ್ದರಿಂದ ನೀವು ಭಾಗವಹಿಸುವ ಯೋಚನೆಯಲ್ಲಿದ್ದರೆ, ಅಥವಾ ನಿಮಗೇನಾದರೂ ಸಹಾಯ ಬೇಕಿದ್ದರೆ, ಗೂಗಲ್ ಮ್ಯಾಪ್ಸ್ ಪರಿಹಾರದೊಂದಿಗೆ ಬಂದಿದೆ.
ವರ್ಲ್ಡ್ ಕಪ್ ಹೋಸ್ಟ್ ಮಾಡುವ ಹನ್ನೆರಡು ಸ್ಟೇಡಿಯಂಗಳ ಒಳಾಂಗಣ ನೋಟ, ಸುತ್ತಮುತ್ತಲಿನ ಪ್ರದೇಶವನ್ನು ಸ್ಟ್ರೀಟ್ ವ್ಯೂ ಮೂಲಕ ನಿಮಗೆ ವೀಕ್ಷಿಸಬಹುದು. ಈ ಮೊದಲು ಸ್ಟೇಡಿಯಂ ಆದ ರುವಾ ಪ್ರೊಫೆಸರ್ ಯುರಿಕೋ ರೆಬೆಲ್ಲೋ ಸುಲಭವಾಗಿ ಗೂಗಲ್ ಮ್ಯಾಪ್ಸ್ನಲ್ಲಿ ಕಂಡುಬಂದಿತ್ತು. ಆದರೆ ಸ್ಟ್ರೀಟ್ ವ್ಯೂನ ವರ್ಚುಲ್ ಲೆನ್ಸ್ಗೆ ಅವುಗಳ ಒಳಾಂಗಣಗಳು ಮುಚ್ಚಿದಂತೆ ಕಂಡುಬಂದಿದ್ದವು.
ಸ್ಟೇಡಿಯಂಗಳಲ್ಲಿ ಆರಂಭಿಕ ದೃಶ್ಯಾವಳಿಯು ಪ್ರಾರಂಭಗೊಳ್ಳಲಿದ್ದು ಅವುಗಳ ವಿನ್ಯಾಸಗಳು ಪ್ರಮುಖವಾಗಿರಬಹುದು, ಬೆಲೋ ಹೋರಿಝಾಂಟೋ, ಕ್ಯುರಿತೀಬಾ, ನಟಾಲ್, ರಿಡ್ ಡೇ ಜನಾರಿಯೋ, ಸಲ್ವಾದೋರ್, ಪೋರ್ಟೋ ಅಲೆಗ್ರೇ, ಬ್ರಸಿಲ್ಲಾ, ಫೋರ್ಟಾಲಿಜಾದ್ಯಂತ ಕ್ರೀಡಾಂಗಣಗಳು ಹರಡಿಕೊಂಡಿರುತ್ತವೆ.
ಕೇವಲ ಹನ್ನೆರಡು ಸ್ಟೇಡಿಯಂಗಳಲ್ಲಿ ಆರಕ್ಕೆ ಮಾತ್ರವೇ ವೈ-ಫೈ ಸಕ್ರಿಯಗೊಂಡಿದ್ದು, ವಾಶಿಂಗ್ಟನ್ ಪೋಸ್ಟ್ ಪ್ರಕಾರ, ವೆಬ್ ಅನ್ನು ಪ್ರವೇಶಿಸಲು ಮೊಬೈಲ್ ಪ್ಲೇನ್ ಡೇಟಾವನ್ನು ನೀವು ಹೊಂದಿಲ್ಲದಿದ್ದಲ್ಲಿ, ಬ್ರೆಜಿಲ್ನಲ್ಲಿ ಫುಟ್ಬಾಲ್ ಪಂದ್ಯಾವಳಿ ಆರಂಭಗೊಳ್ಳದೆ ನಿಮಗೆ ಅನ್ವೇಷಿಸಲು ಮತ್ತು ಟಿಪ್ಪಣಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999