ಉದ್ಯೋಗ ಕಡಿತ ಟೆಕ್ ಜಯೆಂಟ್‌ಗಳ ಒಮ್ಮತ

By Shwetha
|

ಮೈಕ್ರೋಸಾಫ್ಟ್ ಸಂಸ್ಥೆಯು 18,000 ಹುದ್ದೆಗಳಿಗೆ ಕತ್ತರಿ ಹಾಕುವ ಮೂಲಕ ತನ್ನ ವರ್ಕ್ ಸ್ಪೇಸ್ ಅನ್ನು ಕುಂಠಿತಗೊಳಿಸುವ ಸುದ್ದಿ ನಿಮಗೆಲ್ಲಾ ತಿಳಿದೇ ಇದೆ. ಈ ಕುರಿತು ಕಂಪೆನಿಯ ಸಿಇಒ ಸತ್ಯ ನಡೇಲಾ ತಮ್ಮ ಸಹೋದ್ಯೋಗಿಗಳಿಗೆ ಇಮೇಲ್‌ಗಳನ್ನು ಕೂಡ ರವಾನಿಸಿದ್ದು ಈ ಕುರಿತು ಇನ್ನಷ್ಟು ಸುದ್ದಿ ಬೆನ್ನು ಬೆನ್ನಿಗೆ ನಡೆದಿರುವ ಘಟನೆಯಾಗಿದೆ.

ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ತಂತ್ರಗಾರಿಕೆಯೇ ಅಥವಾ ಇನ್ನಷ್ಟು ಬೆಳವಣಿಗೆಯನ್ನು ಬಾಚಿಕೊಳ್ಳುವ ತವಕದಿಂದಲೋ ಸತ್ಯ ನಡೇಲಾ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೋ ಎಂಬುದು ತಿಳಿಯಲಾಗಿದೆ. ಆದರೀದು ತಂತ್ರಜ್ಞಾನ ರಂಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು ಮಾತ್ರ ನಿಚ್ಚಳವಾಗಿ ಕಂಡುಬರುತ್ತಿದೆ.

ಇಂದಿನ ಲೇಖನದಲ್ಲಿ ಮೈಕ್ರೋಸಾಫ್ಟ್‌ನಂತೆ ಈ ವರ್ಷ ಉದ್ಯೋಗ ಕಡಿತ ಭೀತಿಯನ್ನು ಸೃಷ್ಟಿಸಿರುವ ಕೆಲವೊಂದು ಕಂಪೆನಿಗಳ ಕಡೆಗೆ ಗಿಜ್‌ಬಾಟ್ ನೋಟವಿಟ್ಟಿದ್ದು ಅಂಕಿ ಅಂಶಗಳು ನಿಮಗಾಗಿ ಇದೋ ಇಲ್ಲಿ.

#1

#1

ಮೇ 2014 - ವೈಯಕ್ತಿಕ ಕಂಪ್ಯೂಟರ್ ತಯಾರಿಕಾ ಕಂಪೆನಿಯು 16,000 ಉದ್ಯೋಗಗಳನ್ನು ಕಡಿತಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿದೆ.
ಸಪ್ಟೆಂಬರ್ 2012 - ಮುಂದಿನ ಎರಡು ವರ್ಷಗಳಿಗೆ 29,000 ಉದ್ಯೋಗಿಗಳನ್ನು ತೆಗೆದುಹಾಕುವ ನಿರ್ಧಾರವನ್ನು ಎಚ್‌ಪಿ ತೆಗೆದುಕೊಂಡಿದೆ.

#2

#2

ಏಪ್ರಿಲ್ 2014 - ಕೋಸ್ಟಾ ರಿಕಾದಲ್ಲಿ 1500 ಉದ್ಯೋಗಗಳಿಗೆ ಕತ್ತರಿ ಹಾಕುವ ನಿರ್ಧಾರವನ್ನು ಈ ಚಿಪ್‌ಮೇಕರ್ ತೆಗೆದುಕೊಂಡಿದೆ.
ಜನವರಿ 2014 - ತನ್ನ ಜಾಗತಿಕ ವರ್ಕ್‌ಫೋರ್ಸ್‌ನ 107,000 ನಲ್ಲಿ 5 ಶೇಕಡಷ್ಟು ಇಳಿಸುವ ಯೋಜನೆಯನ್ನು ಘೋಷಿಸಿದೆ.

#3

#3

ಮಾರ್ಚ್ 2014 - ಈ ಸರ್ಚ್ ಜಯೆಂಟ್ ಇದು 1,200 ಉದ್ಯೋಗಗಳನ್ನು ಕಡಿತಗೊಳಿಸುವ ಅಥವಾ ತನ್ನ ವರ್ಕ್‌ಫೋರ್ಸ್‌ನಲ್ಲಿ 10 ಶೇಕಡದಷ್ಟನ್ನು ಕಡಿಮೆ ಮಾಡುವ ಇರಾದೆಯನ್ನು ವ್ಯಕ್ತಪಡಿಸಿದೆ. ಇದರ ಮೋಟೋರೋಲಾ ಮೊಬಿಲಿಟಿ ಯುನಿಟ್‌ನಲ್ಲಿ, 4,000 ದಷ್ಟು ಉತ್ತಮ ಉದ್ಯೋಗಿಗಳು ಆಗಸ್ಟ್ 2012 ರಲ್ಲೇ ಗೇಟ್‌ಪಾಸ್ ಪಡೆದುಕೊಂಡಿದ್ದಾರೆ.

#4

#4

ಜನವರಿ 2014 - 1,100 ಉದ್ಯೋಗಳಿಗೆ ಕತ್ತರಿ ಹಾಕುವ ಅಥವಾ ತನ್ನ ಜಾಗತಿಕ ವರ್ಕ್‌ಫೋರ್ಸ್‌ನಿಂದ 3 ಶೇಕಡವನ್ನು ಕುಂಠಿತಗೊಳಿಸುವ ಇರಾದೆ ಈ ಚಿಪ್‌ಮೇಕರ್‌ಗಿದೆ.

#5

#5

ಜನವರಿ 2014 - 314 ಉದ್ಯೋಗಗಳು ಅಥವಾ ತನ್ನ ವರ್ಕ್‌ಫೋರ್ಸ್‌ನಿಂದ 15 ಶೇಕಡದಷ್ಟನ್ನು ಕಡಿಮೆಗೊಳಿಸುವ ತೀರ್ಮಾನವನ್ನು ಈ ಗೇಮ್ ಡೆವಲಪರ್ ತೆಗೆದುಕೊಂಡಿದೆ.

#6

#6

ನವೆಂಬರ್ 2013 - ತನ್ನ 8,000 ಜಾಗತಿಕ ವರ್ಕ್‌ಫೋರ್ಸ್‌ನಿಂದ 7 ಶೇಕಡದಷ್ಟನ್ನು ಕುಂಠಿತಗೊಳಿಸುವ ತೀರ್ಮಾನಕ್ಕೆ ಈ ತೈವಾನಿ ಕಂಪ್ಯೂಟರ್ ತಯಾರಿಕಾ ಸಂಸ್ಥೆ ಬಂದಿದೆ.

#7

#7

ಅಕ್ಟೋಬರ್ 2013 - 1,150 ಉದ್ಯೋಗಗಳನ್ನು ತೆಗೆದುಹಾಕುವ ನಿರ್ಣಯಕ್ಕೆ ಈ ಚಿಪ್‌ಮೇಕರ್ ಬಂದಿದೆ.

#8

#8

ಸಪ್ಟೆಂಬರ್ 2013 - ಇದು 4,500 ಉದ್ಯೋಗಗಳನ್ನು ಮುಚ್ಚುತ್ತದೆ ಅಥವಾ ತನ್ನ ವರ್ಕ್‌ಫೋರ್ಸ್‌ನಿಂದ ಮೂರರಷ್ಟನ್ನು ಕುಂಠಿತಗೊಳಿಸುತ್ತದೆ.

#9

#9

ಆಗಸ್ಟ್ 2013 - 4,000 ಉದ್ಯೋಗಗಳನ್ನು ಮುಚ್ಚಲಿದೆ ಅಥವಾ ವರ್ಕ್‌ಫೋರ್ಸ್‌ನಿಂದ 5 ಶೇಕಡ ಕಡಿತ
ಮೇ 2013 - ತನ್ನ ವರ್ಕ್‌ಫೋರ್ಸ್‌ ಅನ್ನು 500 ಕ್ಕೆ ಕುಂಠಿತಗೊಳಿಸಬಹುದೆಂದು, ಬ್ಲೂಮ್‌ಬರ್ಗ್ ವರದಿ ಮಾಡಿದೆ.

#10

#10

ಆಗಸ್ಟ್ 2013 - ತನ್ನ ವರ್ಕ್‌ಫೋರ್ಸ್‌ನ ಹತ್ತು ಶೇಕಡದಷ್ಟನ್ನು ಕಡಿಮೆಗೊಳಿಸುವ ಇರಾದೆಯನ್ನು ಈ ಸಂಸ್ಥೆ ವ್ಯಕ್ತಪಡಿಸಿತ್ತು. 2012 ರ ಕೊನೆಯಲ್ಲಿ AOL 5,600 ಉದ್ಯೋಗಿಗಳನ್ನು ಹೊಂದಿತ್ತು.

#11

#11

ಏಪ್ರಿಲ್ 2012 - ಜಪಾನಿ ಇಲೆಕ್ಟ್ರಾನಿಕ್ಸ್ ಮತ್ತು ಎಂಟಟೈನ್‌ಮೆಂಟ್ ದಿಗ್ಗಜ 10,000 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರದಲ್ಲಿದೆ, ತನ್ನ ವರ್ಕ್‌ಫೋರ್ಸ್‌ನಿಂದ 6 ಶೇಕಡದಷ್ಟನ್ನು ಕಡಿಮೆಗೊಳಿಸುವ ಇರಾದೆಯನ್ನು ಹೊಂದಿದೆ.

Best Mobiles in India

Read more about:
English summary
Major job cuts by technology companies in recent years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X