ಈ ಕ್ವಾಂಟಮ್ ಕಂಪ್ಯೂಟರ್ ಬೆಲೆ 840 ಕೋಟಿ ರೂಪಾಯಿ!! ಏಕಿಷ್ಟು ಗೊತ್ತಾ?

ವಿಜ್ಞಾನ ಆಧಾರಿತ ಕಥೆಗಳಲ್ಲಿ ಮಾತ್ರ ಕೇಳುತ್ತಿದ್ದ ಕ್ವಾಂಟಮ್ ಕಂಪ್ಯೂಟರ್​ನ ಮಾದರಿಯ ಬ್ಲೂಪ್ರಿಂಟ್ ಇಂದು ವಿಜ್ಞಾನಿಗಳಿಂದ ಅಭಿವೃದ್ಧಿಗೊಂಡಿದೆ.!!

|

ಚಾರ್ಲಸ್ ಬ್ಯಾಬೇಜ್ ಕಂಡುಹಿಡಿದ, ಆಧುನಿಕ ಪ್ರಪಂಚಕ್ಕೆ ನಾಂದಿ ಹಾಡಿದ ಕಂಪ್ಯೂಟರ್‌ಗಳ ಬೆಳವಣಿಗೆ ಮಾತ್ರ ಎಂದು ನಿಂತಿಲ್ಲ. ಪ್ರತಿದಿನವೂ ಒಂದೊಂದು ಅಸಾಧಾರಣ ತಂತ್ರಾಂಶಗಳನ್ನು ಕಂಪ್ಯೂಟರ್‌ಗಳು ಹೊಂದುತ್ತಿವೆ. ಜನಸಾಮಾನ್ಯರ ಕೈಗೆ ಇಂತಹ ಕಂಪ್ಯೂಟರ್‌ಗಳು ಸಿಕ್ಕದಿದ್ದರೂ ಇವುಗಳ ಇರುವಿಕೆ ಮುಂದೆ ಬಹು ಉಪಯೋಗವಿದೆ.!

ಹೌದು, ಈಗಿನ ಕಂಪ್ಯೂಟರಿಗಿಂತ ಸಾವಿರಾರು ಪಟ್ಟು ವೇಗ ಹೊಂದಿರುವ ಕ್ವಾಂಟಮ್ ಕಂಪ್ಯೂಟರ್ ಕಲ್ಪನೆ ವಾಸ್ತವದಲ್ಲಿ ಸತ್ಯವಾಗುವ ದಿನ ದೂರವಿಲ್ಲ.! ವಿಜ್ಞಾನ ಆಧಾರಿತ ಕಥೆಗಳಲ್ಲಿ ಮಾತ್ರ ಕೇಳುತ್ತಿದ್ದ ಕ್ವಾಂಟಮ್ ಕಂಪ್ಯೂಟರ್​ನ ಮಾದರಿಯ ಬ್ಲೂಪ್ರಿಂಟ್ ಇಂದು ವಿಜ್ಞಾನಿಗಳಿಂದ ಅಭಿವೃದ್ಧಿಗೊಂಡಿದೆ.!!

ಈ ಕ್ವಾಂಟಮ್ ಕಂಪ್ಯೂಟರ್ ಬೆಲೆ 840 ಕೋಟಿ ರೂಪಾಯಿ!! ಏಕಿಷ್ಟು ಗೊತ್ತಾ?

ಮಾರ್ಚ್‌ಗೆ ಜಿಯೋ "ಡಿಟಿಹೆಚ್" ಸೇವೆ!.ಇದಕ್ಕೂಇದೆ ವೆಲ್‌ಕಮ್ ಆಫರ್!!?

ಸಸ್ಸೆಕ್ಸ್ ವಿಶ್ವವಿದ್ಯಾಲಯದ ತಂತ್ರಜ್ಞರ ತಂಡ ನೂತನ ಕ್ವಾಂಟಮ್ ಕಂಪ್ಯೂಟರ್ ಬ್ಲೂ ಪ್ರಿಂಟ್ ಅಭಿವೃದ್ಧಿಪಡಿಸಿದ್ದು, ಕನಸಿನಲ್ಲೂ ಊಹಿಸಿರದ ಎಷ್ಟೋ ವಿಚಾರಗಳನ್ನು ವಾಸ್ತವ ರೂಪಕ್ಕಿಳಿಸಲು ಸಾಧ್ಯವಾಗಿದೆ. ಸಾಮಾನ್ಯ ಕಂಪ್ಯೂಟರ್‌ಗಿಂತ ಸಾವಿರಾರು ಪಟ್ಟು ಹೆಚ್ಚು ವೇಗವನ್ನು ಈ ಕಂಪ್ಯೂಟರ್ ಹೊಂದಿದೆ ಎಂದು ವಿಶ್ವವಿದ್ಯಾಲಯದ ಪ್ರೊಫೆಸರ್ ತಿಳಿಸಿದ್ದಾರೆ.

ಈ ಕ್ವಾಂಟಮ್ ಕಂಪ್ಯೂಟರ್ ಬೆಲೆ 840 ಕೋಟಿ ರೂಪಾಯಿ!! ಏಕಿಷ್ಟು ಗೊತ್ತಾ?

ಅಂದಾಜಿನ ಪ್ರಕಾರ 840 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಂಪ್ಯೂಟರ್ ನಿರ್ಮಾಣವಾಗುತ್ತಿದ್ದು, ಪೂರ್ಣ ಪ್ರಮಾಣದ ಕ್ವಾಂಟಮ್ ಕಂಪ್ಯೂಟರ್ ಅಸ್ತಿತ್ವಕ್ಕೆ ಬರಲು ಇನ್ನೂ ಹಲವು ವರ್ಷಗಳು ಬೇಕಾಗಬಹುದು ಎನ್ನಲಾಗಿದೆ. ಆದರೆ, ಇಂತಹ ಕಂಪ್ಯೂಟರ್‌ಗಳು ಮಾನವನ ದಿಕ್ಕನ್ನು ಮತ್ತೊಮ್ಮೆ ಬದಲಾಯಿಸುತ್ತವೆ ಎಂದು ಕಂಪ್ಯೂಟರ್ ತಂತ್ರಜ್ಞರು ತಿಳಿಸಿದ್ದಾರೆ.

Best Mobiles in India

English summary
Building a quantum computer has gone from a far off dream of a few university scientists. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X