ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

By Shwetha
|

ಟೆಕ್ ಜಗತ್ತಿನಲ್ಲಿ ಸಾಧನೆಗಳನ್ನು ಮಾಡಿರುವವರು ನಿಸ್ಸೀಮರು ಎಂದೆನಿಸುತ್ತಾರೆ. ಈ ಸಾಧನೆಯನ್ನು ಮಾಡಲು ನಿಯಮಿತ ಪರಿಶ್ರಮ ಅಂತೆಯೇ ಕಠಿಣ ಪ್ರಯತ್ನಗಳನ್ನು ಹಿಂಬಾಲಿಸುತ್ತಾರೆ. ಇಂತಹುದೇ ಸಾಧನೆಯ ಸರದಾರ ಗೂಗಲ್ ಕಂಪೆನಿಯಾಗಿದೆ. ಟೆಕ್ ಕ್ಷೇತ್ರದಲ್ಲೇ ತನ್ನದೇ ಚಿತ್ರಣವನ್ನು ರೂಪಿಸಿಕೊಂಡ ಈ ಕಂಪೆನಿ ನಿಜಕ್ಕೂ ಅದ್ವಿತೀಯ ಎಂದೆನಿಸಿದೆ.

ಇದನ್ನೂ ಓದಿ: ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಇಂದಿನ ಲೇಖನದಲ್ಲಿ ಗೂಗಲ್ ಮಾಡಿರುವ ಸಾಧನೆಗಳತ್ತ ನೋಟ ಹಾಯಿಸೋಣ. ಈ ಸಾಧನೆಗಳ ಹಿಂದೆ ಗೂಗಲ್‌ನ ಕಠಿಣ ಪರಿಶ್ರಮ ಎದ್ದು ಕಾಣುತ್ತಲಿದ್ದು ಟೆಕ್ ನಗರಿಯಲ್ಲಿ ಇದು ಮಾಡಿರುವ ಸಾಧನೆ ನಿಜಕ್ಕೂ ಅಸಾಮಾನ್ಯವಾಗಿದೆ. ಇದರತ್ತ ಕಣ್ಣು ಹಾಯಿಸೋಣ.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ಗೂಗಲ್‌ನ ಈ ಕಾರು ಚಾಲಕನ ಸಹಾಯವಿಲ್ಲದೆ ಕಾರ್ಯವನ್ನು ನಿರ್ವಹಿಸಲಿದ್ದು ಇದು ಟ್ರಾಫಿಕ್ ಅಪಘಾತಗಳನ್ನು ತಪ್ಪಿಸಲಿದೆ. ಅಂತೆಯೇ ಮಾಲಿನ್ಯವನ್ನೂ ಕಡಿಮೆ ಮಾಡಲಿದೆ.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ಗೂಗಲ್ ಬಲೂನ್‌ಗಳನ್ನು ಪರೀಕ್ಷಿಸುತ್ತಿದ್ದು ಇದು ಬಾಹ್ಯಾಕಾಶದಲ್ಲಿ ಹಾರಾಡಲಿದೆ ಮತ್ತು ಭೂಮಿಗೆ ಇಂಟರ್ನೆಟ್ ಕಿರಣಗಳನ್ನು ಹಾಯಿಸಲಿದೆ.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ಗುರುತಿಸಬಹುದಾದ ಸ್ಮಾರ್ಟ್ ಕಾಂಟಾಕ್ಟ್ ಲೆನ್ಸ್‌ಗಳನ್ನು ಗೂಗಲ್ ಪ್ರಾಯೋಜಿಸಲಿದೆ.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ಗೂಗಲ್ ಲೈವ್ಲೀ ವೆಬ್ ಆಧಾರಿತ ವರ್ಚುವಲ್ ಸಮುದಾಯ ಸ್ಪೇಸ್ ಆಗಿದ್ದು ಇಲ್ಲಿ ಬಳಕೆದಾರರು ಕಾರ್ಟೂನ್‌ಗಳನ್ನು ರಚಿಸಬಹುದು, ಇನ್ನೊಬ್ಬರೊಂದಿಗೆ ಸಂವಾದ ನಡೆಸಬಹುದು.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ಗೂಗಲ್‌ನ ಅರ್ತ್ ವರ್ಚುವಲ್ ಮ್ಯಾಪ್ 3 ಡಿ ಸ್ಯಾಟಲೈಟ್ ಚಿತ್ರಗಳನ್ನು ಬಳಸಿ ವಿಶ್ವವನ್ನು ಸುತ್ತಲು ಅನುಮತಿಸುತ್ತದೆ.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ಗೂಗಲ್‌ನ ಸ್ಮಾರ್ಟ್‌ಫೋನ್ ಪ್ರಾಜೆಕ್ಟ್ ಬಳಕೆದಾರರಿಗೆ ತಮ್ಮ ಹ್ಯಾಂಡ್‌ಸೆಟ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ವಿಭಿನ್ನ ತಂತ್ರಜ್ಞಾನದೊಂದಿಗೆ ಬರಲಿದೆ.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ರೋಗವನ್ನು ಪತ್ತೆಹಚ್ಚುವ ಮಾತ್ರೆಯ ಕಂಡುಹಿಡಿಯುವಿಕೆಯನ್ನು ಗೂಗಲ್ ಅಕ್ಟೋಬರ್‌ನಲ್ಲೇ ಆರಂಭಿಸಿದ್ದು, ಇದರಿಂದ ರೋಗಿಗಳು ತಮ್ಮ ಆರೋಗ್ಯ ವಿವರವನ್ನು ನೈಜ ಸಮಯದಲ್ಲಿ ತಿಳಿದುಕೊಳ್ಳಬಹುದಾಗಿದೆ.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ಫ್ಲೈಯಿಂಗ್ ವಿಂಡ್‌ಮಿಲ್ ಮಾಕಾನಿ ಪವರ್ ಪ್ರಾಜೆಕ್ಟ್ ಆಗಿದ್ದು, ಇದನ್ನು ಗೂಗಲ್ 2013 ರಲ್ಲಿ ಆರಂಭಿಸಿತ್ತು.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ಗೂಗಲ್‌ನ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ 2011 ರಲ್ಲಿ ಲಾಂಚ್ ಮಾಡಲಾಗಿತ್ತು, ಇದೀಗ ಗೂಗಲ್ ಪ್ಲಸ್ ತಿಂಗಳಿಗೆ ಅರ್ಧ ಬಿಲಿಯನ್‌ನಷ್ಟು ಬಳಕೆದಾರರನ್ನು ಹೊಂದಿದೆ.

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ವೆಬ್‌ನಲ್ಲಿ ಸರ್ಚ್ ಮಾಡುವಂತೆಯೇ ಸುಲಭವಾಗಿ ಪುಸ್ತಕಗಳನ್ನು ಹುಡುಕಾಡುವಂತಾಗಬೇಕು ಎಂಬುದು ಗೂಗಲ್ ಯೋಜನೆಯಾಗಿದ್ದು ಗೂಗಲ್ ಲೈಬ್ರರಿಗಳೊಂದಿಗೆ ಇದಕ್ಕಾಗಿ ಒಪ್ಪಂದವನ್ನು ಮಾಡಿಕೊಂಡಿದೆ.

Best Mobiles in India

English summary
This article tells about These Are Google’s 10 Boldest Projects Ever.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X