ನಿಮ್ಮ ಕಂಪ್ಯೂಟರ್ ನಲ್ಲಿರುವ BOIS ಬಗ್ಗೆ ನಿಮಗೆ ಎಷ್ಟು ಗೊತ್ತು..?

BOIS ಎಂದರೆ ‘ಬೇಸಿಕ್ ಇನ್ ಪುಟ್ ಔಟ್ ಫುಟ್ ಸಿಸ್ಟಮ್’ ಎನ್ನಲಾಗಿದ್ದು, ಇದು ವಿಶ್ವದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಕಂಪ್ಯೂಟರ್ ನಲ್ಲಿಯೂ ಬಳಸಲಾಗುತ್ತದೆ.

By Precilla Dias
|

ನೀವು ನಿಮ್ಮದೇ ಕಂಪ್ಯೂಟರ್ ನಿರ್ಮಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಾ..? ಹಾಗಿದ್ದರೆ ಈ ಸ್ಟೋರಿ ನಿಮಗೆ ಸಹಾಯ ಮಾಡಲಿದೆ. ನೀವು ನಿಮ್ಮದೇ ಕಂಪ್ಯೂಟರ್ ರೆಡಿ ಮಾಡಿಕೊಳ್ಳಬೇಕಾದರೆ ಮೊದಲಿಗೆ BOIS ಸೆಟ್ ಮಾಡುವುದರ ಬಗ್ಗೆ ಕಲಿತುಕೊಳ್ಳಬೇಕಾಗಿದೆ. ಇಂದು ನಾವು BOIS ಎಂದರೇನು ಮತ್ತು ಅದನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತೋರಿಸಿಕೊಡಲಿದ್ದೇವೆ.

ನಿಮ್ಮ ಕಂಪ್ಯೂಟರ್ ನಲ್ಲಿರುವ BOIS ಬಗ್ಗೆ ನಿಮಗೆ ಎಷ್ಟು ಗೊತ್ತು..?

BOIS ಎಂದರೆ 'ಬೇಸಿಕ್ ಇನ್ ಪುಟ್ ಔಟ್ ಫುಟ್ ಸಿಸ್ಟಮ್’ ಎನ್ನಲಾಗಿದ್ದು, ಇದು ವಿಶ್ವದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಕಂಪ್ಯೂಟರ್ ನಲ್ಲಿಯೂ ಬಳಸಲಾಗುತ್ತದೆ. ಇದಿಲ್ಲದೇ ಯಾವುದೇ ಕಂಪ್ಯೂಟರ್ ಇರಲು ಸಾಧ್ಯವೇ ಇಲ್ಲ.

ಇದು ಸಣ್ಣ ಮೆಮೊರಿ ಚಿಪ್ ಆಗಿದ್ದು, ಮದರ್ ಬೋರ್ಡ್ ನಲ್ಲಿ ಇರಲಿದೆ. ಇದು ಕಂಪ್ಯೂಟರ್ ಆಪರೇಷನ್ ಅನ್ನು ಕಂಟ್ರೋಲ್ ಮಾಡಲಿದೆ. ಆಪರೇಟಿಂಗ್ ಸಿಸ್ಟಮ್, ಹಾರ್ಡ್ ಡ್ರೈವ್, ವಿಡಿಯೋ ಕಾರ್ಡ್, ಕೀ ಬೋರ್ಡ್, ಮೋಸ್, ಪ್ರಿಂಟರ್ ಮುಂತಾದ ಹಾರ್ಡ್ ಮತ್ತು ಸಾಫ್ಟ್ ವೇರ್ ಅನ್ನು ಕಂಟ್ರೋಲ್ ಮಾಡಲಿದೆ. ಇದು ನಿಮ್ಮ ಕಂಪ್ಯೂಟರ್ ಗೆ ಕನೆಕ್ಟ್ ಆಗುವ ಡಿವೈಸ್ ಗಳನ್ನು ನಿಯಂತ್ರಿಸಲಿದೆ.

4 ಕ್ಯಾಮೆರಾದ ಜಿಯೋನಿ ಸ್ಮಾರ್ಟ್‌ಫೋನ್ ಬಿಡುಗಡೆ!! ಬೆಲೆ ಎಷ್ಟು? ಫೀಚರ್ಸ್ ಹೇಗಿದೆ?

ಪ್ರತಿ ಬಾರಿ ನೀವು ಕಂಪ್ಯೂಟರ್ ಬೂಟ್ ಮಾಡಿದ ಸಂದರ್ಭದಲ್ಲಿ BIOS ತನ್ನ ಕಾರ್ಯಚರಣೆಯನ್ನು ಆರಂಭಿಸಲಿದೆ. ಇದು RAM ಎಷ್ಟು ಬಳಸಬೇಕು ಎಂಬುದನ್ನು ಮತ್ತು ಹಾರ್ಡ್ ವೇರ್ ಹೇಗೆ ಬೂಟ್ ಆಗಬೇಕು ಮುಂತಾದವುಗಳನ್ನು ನಿರ್ಧರಿಸಲಿದೆ. ಬೂಟ್ ನಿಂದಲೇ OS ಇನ್ಸ್ಟಾಲ್ ಮಾಡಿಕೊಳ್ಳಲು ತೀರಾ ಅವಶ್ಯಕ.

ಬೂಟ್ ಮಾಡುವುದು ಎಲ್ಲಾ ಕಂಪ್ಯೂಟರ್ ಗಳಲ್ಲಿಯೂ ಒಂದೇ ರೀತಿಯಲ್ಲಿ ಇರುವುದಿಲ್ಲ. ನಿಮ್ಮ ಪಿಸಿಯಲ್ಲಿರುವ ಮದರ್ ಬೋರ್ಡ್ ಮೇಲೆ ನಿರ್ಧಾರವಾಗಲಿದೆ. ಬೂಟ್ ಮಾಡುವ ಸಮಯದಲ್ಲಿ ಮಲ್ಟಿಪಲ್ ಕೀ ಗಳನ್ನು ಬಳಸಬೇಕಾಗಿರುತ್ತದೆ.

ಈ ಮೇಲೆ ನೀಡಿರುವ ಚಿತ್ರವನ್ನು ಸರಿಯಾಗಿ ನೋಡಿ ಅಲ್ಲಿ ಪ್ರತಿಯೊಂದು ಕಾರ್ಯಕ್ಕೂ ಪ್ರತಿಯೊಂದು ಕೀಯನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ. ಪ್ರತಿ ಬಟನ್ ಗಳು ಒಂದೊದು ಕಾರ್ಯವನ್ನು ಮಾಡಲಿದೆ. ಇದು ಪ್ರತಿಯೊಂದಕ್ಕೂ ಬೇರೆ ಬೇರೆ ಕೆಲಸವನ್ನು ಮಾಡಬೇಕಾಗಿದೆ.

Best Mobiles in India

Read more about:
English summary
Planning to build a PC on your own? Then get ready to drown yourself into what so-called BIOS. While this looks intimidating, but it isn't too hard to understand either.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X