English हिन्दी മലയാളം தமிழ் తెలుగు

ಮೇ ನಲ್ಲಿ ಬಿಡುಗಡೆಯಾದ ಟಾಪ್ 4 ಟ್ಯಾಬ್ಲೆಟ್ಟುಗಳ ಪಟ್ಟಿ

Updated: Thursday, June 14, 2012, 15:17 [IST]
 

ಮೇ ನಲ್ಲಿ ಬಿಡುಗಡೆಯಾದ ಟಾಪ್ 4 ಟ್ಯಾಬ್ಲೆಟ್ಟುಗಳ ಪಟ್ಟಿ

ಈ ವರ್ಷ ಮಾವಿನ ಹಣ್ಣಿನ ಫಸಲು ಚೆನ್ನಾಗಿ ಬಂತೋ ಇಲ್ಲವೋ ಗೊತ್ತಿಲ್ಲ, ಆದರೆ ಟ್ಯಾಬ್ಲೆಟ್ ಗಳ ವಿಚಾರಕ್ಕೆ ಬಂದರೆ ಕಳೆದ ತಿಂಗಳು ಭರ್ಜರಿ ಮಾಡೆಲ್ ಗಳು ಬಿಡುಗಡೆಯಾದವು. ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ಟುಗಳು ಸಾಕಷ್ಟು ಜನಪ್ರಿಯವಾಗಿರುವುದರಿಂದ ಹೊಸ ಹೊಸ ಕಂಪನಿಗಳು 5,೦೦೦ ರುಪಾಯಿ ಒಳಗಿನ ಟ್ಯಾಬ್ಲೆಟ್ ಬಿಡುಗಡೆ ಮಾಡುತ್ತಿದ್ದು, ಹೋದ ತಿಂಗಳು ಬಿಡುಗಡೆಯಾದ ಟಾಪ್ ಟ್ಯಾಬ್ಲೆಟ್ ಗಳ ಪಟ್ಟಿ ಇಲ್ಲಿದೆ:

1) ಮಿಲಾಗ್ರೋ ಆಂಡ್ರಾಯ್ಡ್ ಟ್ಯಾಬ್ಲೆಟ್

ಎರಡು ಟೇಬಲ್ ಟಾಪ್ ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಿದ್ದು, ಎರಡೂ ಟ್ಯಾಬ್ಲೆಟ್ಟುಗಳ ಫೀಚರುಗಳನ್ನು ಇಲ್ಲಿ ಓದಿ.

2) ಗೋ ಟೆಕ್ ಫನ್ ಟ್ಯಾಬ್

7 ಇಂಚ್ ರೆಸಿಸ್ಟಿವ್ ಟಚ್ ಸ್ಕ್ರೀನ್ ಹೊಂದಿರುವ ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ ಹೊಂದಿದ್ದು, ಇದರ ಬೆಲೆ 4,000 ರೂಪಾಯಿ. ಇದರ ಫೀಚರುಗಳನ್ನು ಇಲ್ಲಿ ಓದಿ.

3) ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 , ಈ ವರ್ಷ ಬಿಡುಗಡೆಯಾಗಿರುವ ಟ್ಯಾಬ್ಲೆಟ್ಟುಗಳಲ್ಲೇ ಉತ್ತಮವಾಗಿದ್ದು, ಆಂಡ್ರಾಯ್ಡ್ 4.0 ತಂತ್ರಾಂಶದಲ್ಲಿ ಕಾರ್ಯ ನಿರ್ವಹಿಸುತ್ತದೆ. 19,990 ರೂಪಾಯಿಗೆ ಸಿಗುವ ಈ ಟ್ಯಾಬ್ಲೆಟ್ ನ ಫೀಚರುಗಳು ಇಲ್ಲಿ ಇವೆ.

4) ಕ್ಲೌಡ್ ಪ್ಯಾಡ್

ಆಂಡ್ರಾಯ್ಡ್ 4.0 ತಂತ್ರಾಂಶ ವಿರುವ, 7 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್ ಟ್ಯಾಬ್ಲೆಟ್ ಇದಾಗಿದ್ದು, 10 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದರ ಫೀಚರುಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Story first published:  Thursday, June 14, 2012, 15:04 [IST]
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada

Also Read

Gizbot Talk