Just In
- 14 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 15 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- 16 hrs ago Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- 18 hrs ago Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
Don't Miss
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಡಿಯಾ ಗ್ರಾಹಕರಿಗೆ 1GB 3G ಡಾಟಾ 89 ರೂಪಾಯಿಗೆ!! ಪಡೆಯುವುದು ಹೇಗೆ?
ಟೆಲಿಕಾಂ ಕಂಪೆನಿಗಳು ತನ್ನ ಪ್ರಸ್ತುತ ಗ್ರಾಹಕರನ್ನು ಹಿಡಿದಿಡಲು ಹಲವು ಆಫರ್‌ಗಳನ್ನು ನೀಡುತ್ತಿವೆ. ಇದಕ್ಕೆ ಹೊಸದಾಗಿ ಸೇರ್ಪಡೆ ಐಡಿಯಾ!
ಟೆಲಿಕಾಂ ಮಾರುಕಟ್ಟೆಗೆ ಜಿಯೋ ನೀಡಿದ ಆಘಾತದಿಂದ ಚೇತರಿಕೊಳ್ಳಲು ಇತರ ಟೆಲಿಕಾಂ ಕಂಪೆನಿಗಳಿಗೆ ಇನ್ನು ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲಾ ಟೆಲಿಕಾಂ ಕಂಪೆನಿಗಳು ತನ್ನ ಪ್ರಸ್ತುತ ಗ್ರಾಹಕರನ್ನು ಹಿಡಿದಿಡಲು ಹಲವು ಆಫರ್‌ಗಳನ್ನು ನೀಡುತ್ತಿವೆ. ಇದಕ್ಕೆ ಹೊಸದಾಗಿ ಸೇರ್ಪಡೆ ಐಡಿಯಾ!
ಹೌದು ಐಡಿಯಾ ತನ್ನ ಪ್ರಸ್ತುತ ಆಯ್ದ ಗ್ರಾಹಕರಿಗಾಗಿ ಕಡಿಮೆ ದರಕ್ಕೆ ಡಾಟಾ ಆಫರ್‌ನೀಡಿದೆ. ಐಡಿಯಾದ ಆಯ್ದ ಗ್ರಾಹಕರು 1GB 3G ಡಾಟಾವನ್ನು ಕೇವಲ 89 ರೂಪಾಯಿಗಳಿಗೆ ಪಡೆಯಬಹುದಾಗಿದೆ.
ಓದಿರಿ:ಜಿಯೋ ಯಕ್ಷಪ್ರಶ್ನೆಗೆ ಉತ್ತರ!..ಇದು ವೆಲ್‌ಕಮ್ ಆಫರ್ ಅಲ್ಲ ವೆಲ್‌ಕಮ್ ಆಫರ್ 2!!
ಹಾಗಾದರೆ ನೀವು ಐಡಿಯಾದ ಆಯ್ದ ಗ್ರಾಹಕರಾಗಿದ್ದೀರಾ ಎಂದು ತಿಳಿಯುವು ಹೇಗೆ? ಮತ್ತು ಆಫರ್ ಪಡೆಯುವುದು ಹೇಗೆ ಎಂಬುದನ್ನ ಕೆಳಗಿನ ಸ್ಲೈಡರ್ ಮೂಲಕ ತಿಳಿಯಿರಿ
ಈ ಆಫರ್ ಕೇವಲ ಆಯ್ದ ಗ್ರಾಹಕರಿಗೆ ಮಾತ್ರ!
ಈ ಮೊದಲೇ ಹೆಳಿದಂತೆ ನೀವು ಐಡಿಯಾ ಟೆಲಿಕಾಂನ ಗ್ರಾಹಕರಾಗಿದ್ದರೂ ಈ ಆಫರ್ ಆಯ್ದಗ್ರಾಹಕರಿಗೆ ಮಾತ್ರ ಸಿಗುತ್ತದೆ. ನೀವು ಕೂಡ ಆಯ್ದಗ್ರಾಹಕರಾ ಎಂದು ತಿಳಿಯಲು ಮುಂದಿನ ಸ್ಲೈಡರ್ ಓದಿರಿ.
ನಾನು ಐಡಿಯಾದ ಆಯ್ದಗ್ರಾಹಕನೇ?
ನೀವು ಐಡಿಯಾದ ಆಯ್ದಗ್ರಾಹಕರಾಗಿದ್ದರೆ ನಿಮಗೆ ಐಡಿಯಾ ಈ ಬಗ್ಗೆ ಸಂದೇಶವನ್ನು ಕಳುಹಿಸಿರುತ್ತದೆ. ಕಳುಹಿಸಿಲ್ಲ ಎಂದರೆ. *121# ussd ಚೆಕ್ ಮಾಡುವ ಮೂಲಕ ನೀವು ಈ ಆಫರ್ ಪಡೆಯಬಹುದೆ ಎಂದು ತಿಳಿಯಬಹುದು.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೊದಲೇ ಬುಕ್ ಮಾಡಬೇಕಿಲ್ಲ.
ಇತರ ಟೆಲಿಕಾಂಗಳಲ್ಲಿ ಈ ರೀತಿಯ ಆಫರ್ ಪಡೆಯಲು ಮೊದಲೇ ಹಣವನ್ನು ನೀಡಿ ಕಾಯ್ದಿರಿಸುವ ಅವಶ್ಯಕತೆ ಇದೆ. ಆದರೆ ಐಡಿಯಾದಲ್ಲಿ ನೀವು ಮೊದಲೇ ಬುಕ್ ಮಾಡಬೇಕಿಲ್ಲ.
ಆಫರ್ ಎಷ್ಟು ದಿವಸಗಳು.
ಎಲ್ಲಾ ಟೆಲಿಕಾಂ ಕಂಪೆನಿಗಳು ನೀಡುವ ವ್ಯಾಲಿಡಿಟಿಯನ್ನೇ ಐಡಿಯಾ ಕೂಡ ನೀಡಿದೆ. 1GB ಡಾಟಾ 28 ದಿವಸಗಳಲ್ಲಿ ನೀವು ಬಳಸಬೇಕಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999