ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಮೆಮೊರಿ ಕಾರ್ಡ್‌ಗಳು (64GB)

ನಮ್ಮ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಪೋನುಗಳಿಗೆ ಸರಿಹೊಗುವ 64 GB ಸಾಮರ್ಥ್ಯದ ಮೆಮೊರಿ ಕಾರ್ಡ್ ಕುರಿತ ಮಾಹಿತಿ ಮುಂದಿದೆ.

|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಪೋನುಗಳಲ್ಲಿ 64 GB ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಸಾಮರ್ಥ್ಯವಿದ್ದು, ಈ ಹಿನ್ನಲೆಯಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಪೋನುಗಳಿಗೆ ಸರಿಹೊಗುವ 64 GB ಸಾಮರ್ಥ್ಯದ ಮೆಮೊರಿ ಕಾರ್ಡ್ ಕುರಿತ ಮಾಹಿತಿ ಮುಂದಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಮೆಮೊರಿ ಕಾರ್ಡ್‌ಗಳು (64GB)

ಜಿಯೋ ದರ ಸಮರ ಮುಂದುವರೆಸಲು ಮತ್ತೆ 4.4 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ ಅಂಬಾನಿ

# ಟಾಪ್ ೦5: SDXC Card 64GB- ಬೆಲೆ 1990

# ಟಾಪ್ ೦5: SDXC Card 64GB- ಬೆಲೆ 1990

ಮೆಮೊರಿ ಕಾರ್ಡ್‌ ತಯಾರಿಕೆಯಲ್ಲಿ ಮೇಲುಗೈ ಸಾಧಿಸಿರುವ ಟ್ರಾನ್ಸ್ಕ್ಯಾನ್ಡ್ ನ SDXC Card 64GB ಟಾಪ್ ಮೆಮೊರಿ ಕಾರ್ಡ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದು ಕ್ಯಾಮೆರಾ ಮತ್ತು ಸ್ಮಾರ್ಟ್‌ಪೋನುಗಳ ಬಳಕೆಗೆ ಸೂಕ್ತವಾಗಿದ್ದು, 22 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. 2 ವರ್ಷ ವ್ಯಾರೆಂಟಿ ಹೊಂದಿದೆ. ಒಟ್ಟಿನಲ್ಲಿ 5ಕ್ಕೆ 4.3 ಅಂಕಗಳು.

# ಟಾಪ್ ೦4: San Disk Ultra 64 GB- ಬೆಲೆ 1700

# ಟಾಪ್ ೦4: San Disk Ultra 64 GB- ಬೆಲೆ 1700

ಸದ್ಯ ಫಾಸ್ಟ್‌ ಮೂವಿಂಗ್ ಮೆಮೊರಿ ಕಾರ್ಡ್‌ಗಳಲ್ಲಿ ಸ್ಯಾನ್‌ ಡಿಸ್ಕ್ ಸಹ ಒಂದಾಗಿದ್ದು, San Disk Ultra 64 GB ಸ್ಮಾರ್ಟ್‌ಪೋನುಗಳಿಗೆ ಹೇಳಿ ಮಾಡಿಸಿದಂತೆ. ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 80 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. 2 ವರ್ಷ ವ್ಯಾರೆಂಟಿ ಹೊಂದಿದೆ. 5ಕ್ಕೆ 4.3 ಅಂಕಗಳು.

# ಟಾಪ್ ೦3 :Strontium Nitro 64 GB- ಬೆಲೆ 1699

# ಟಾಪ್ ೦3 :Strontium Nitro 64 GB- ಬೆಲೆ 1699

ಸಿಟ್ರೋನಿಯಂ ಕಂಪನಿಯ Nitro 64 GB ಮೆಮೊರಿ ಕಾರ್ಡ್‌ ಸಹ ಡಿಎಸ್ಎಲ್ಆರ್ ಕ್ಯಾಮೆರಾ ಮತ್ತು ಸ್ಮಾರ್ಟ್‌ಪೋನುಗಳಲ್ಲಿ ಬಳಸಲು ಸೂಕ್ತವಾಗಿದೆ. ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದು, 80 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. 7 ವರ್ಷ ವ್ಯಾರೆಂಟಿ ಹೊಂದಿದೆ. 5ಕ್ಕೆ 4.4 ಅಂಕಗಳು.

# ಟಾಪ್ ೦2: HP 64 GB Micro SDHC- ಬೆಲೆ 1799

# ಟಾಪ್ ೦2: HP 64 GB Micro SDHC- ಬೆಲೆ 1799

ಹೆಚ್‌ಪಿ ಕಂಪನಿಯ 64 GB Micro SD ಕಾರ್ಡ್‌ ಸ್ಮಾರ್ಟ್‌ಪೋನುಗಳ ಬಳಕೆಗೆ ಹೇಳಿ ಮಾಡಿಸಿದಂತಿದೆ. ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದು, 91 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಂದು ವರ್ಷ ವ್ಯಾರೆಂಟಿ ಹೊಂದಿದೆ. 5ಕ್ಕೆ 4.2 ಅಂಕಗಳು.

# ಟಾಪ್ ೦1: SAMSUNG Evo Plus 64 GB- ಬೆಲೆ 1790

# ಟಾಪ್ ೦1: SAMSUNG Evo Plus 64 GB- ಬೆಲೆ 1790

ಸಾಮ್‌ಸಂಗ್ ಕಂಪನಿಯ Evo Plus 64 GB ಮೆಮೊರಿ ಕಾರ್ಡ್‌ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದ್ದು, 80 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. 10 ವರ್ಷ ವ್ಯಾರೆಂಟಿ ಹೊಂದಿದೆ. 5ಕ್ಕೆ 4.4 ಅಂಕಗಳು.

Best Mobiles in India

Read more about:
English summary
Here are the best 64gb memory cards in india from top brands like Sony, HP, Samsung and Sandisk. All of these best 64gb memory card can be used in your mobiles and smartphone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X