ಮಕ್ಕಳಿಗೆ ಹೆಚ್ಚು ವಿಡಿಯೋಗೇಮ್ ಆಡಲು ಬಿಡಿ!! ಏಕೆ ತಿಳಿಯಿರಿ?

ಇಂದಿನ ಮಕ್ಕಳಿಗೆ ಹೊರಗೆ ಹೋಗಿ ಆಟವಾಡುವ ಕೌಶಲ್ಯವೆ ಇಲ್ಲವಾಗಿದೆ. ಮೊದಲು ಮಕ್ಕಳು ಮನೆಯಲ್ಲಿದ್ದರೆ ಸಾಕು ಎನ್ನುತ್ತಿದ್ದ ಅಮ್ಮಂದಿರು ಇಂದು ಮಕ್ಕಳು ಹೊರಗೆ ಹೋಗಿ ಆಟವಾಡುತ್ತಿಲ್ಲ ಎಂದು ಕೊರಗುತ್ತಿದ್ದಾರೆ.!!

|

ಇಂದಿನ ಮಕ್ಕಳಿಗೆ ಹೊರಗೆ ಹೋಗಿ ಆಟವಾಡುವ ಕೌಶಲ್ಯವೆ ಇಲ್ಲವಾಗಿದೆ. ಮೊದಲು ಮಕ್ಕಳು ಮನೆಯಲ್ಲಿದ್ದರೆ ಸಾಕು ಎನ್ನುತ್ತಿದ್ದ ಅಮ್ಮಂದಿರು ಇಂದು ಮಕ್ಕಳು ಹೊರಗೆ ಹೋಗಿ ಆಟವಾಡುತ್ತಿಲ್ಲ ಎಂದು ಕೊರಗುತ್ತಿದ್ದಾರೆ.!! ಒಂದು ಸ್ಮಾರ್ಟ್‌ಫೋನ್‌ ಇದ್ದರೆ ಸಾಕು ಮನೆ ಬಿಟ್ಟು ನಮ್ಮ ಮಕ್ಕಳು ಹೊರಗೆ ಹೊಗೊಲ್ಲಾ ಎನ್ನುವುದು ಪೋಷಕರ ಅಳಲು!!

ಆದರೆ ಚಿಂತೆ ಬಿಡಿ ಸ್ಮಾರ್ಟ್‌ಫೋನ್ ವಿಡಿಯೋ ಗೇಮ್‌ನಿಂದಲೂ ಮಕ್ಕಳು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಎನ್ನುವ ವರದಿಯೊಂದು ಬಂದಿದೆ. ವಿಡಿಯೋ ಗೇಮ್‌ ಆಡುವುದರಿಂದ ಮಕ್ಕಳು ಕೌಶಲ್ಯವನ್ನು ಬೆಳೆಸಿಕೊಳ್ಳತ್ತಾರೆ ಎಂದು ಈ ಅಧ್ಯಯನ ವರದಿ ಹೇಳಿದೆ.

ಮಕ್ಕಳಿಗೆ ಹೆಚ್ಚು ವಿಡಿಯೋಗೇಮ್ ಆಡಲು ಬಿಡಿ!! ಏಕೆ ತಿಳಿಯಿರಿ?

ಇನ್ನು ಮಕ್ಕಳು ವಿಡಿಯೋಗೇಮ್ ಆಡುವುದರಿಂದ ಮಕ್ಕಳು ಕಲಿಯಬಹುದಾದ 17 ಕೌಶಲ್ಯಗಳನ್ನು ಈ ವರದಿಯಲ್ಲಿ ಪಟ್ಟಿ ಮಾಡಿದ್ದು, ಉತ್ತಮ ಚಾಲನಾ ಕೌಶಲ್ಯ, ಉತ್ತಮ ಮ್ಯಾನೇಜ್ಮೆಂಟ್, ಸಮಾಜಿಕ ಭಾಂದವ್ಯಗಳಂತರ ಹಲವು ಸೂಕ್ಮ ವಿಷಯಗಳನ್ನು ಈ ವಿಡಿಯೋ ಗೇಮ್‌ಗಳಿಂದಲೇ ಮಕ್ಕಳು ಕಲಿಯುತ್ತದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಹಾಗಾಗಿ ಮಕ್ಕಳು ವಿಡಿಯೋ ಗೇಮ್ ಆಡುವುದರಿಂದ ಆಗುತ್ತಿರುವ 17 ಪ್ರಯೋಜನಗಳು ಯಾವುವು ಎಂಬುದನ್ನು ಕೆಳಗಿನ ಚಿತ್ರದಲ್ಲಿ ಪಟ್ಟಿಮಾಡಲಾಗಿದ್ದು, ಅವುಗಳನ್ನು ತಿಳಿಯಿರಿ.

Best Mobiles in India

English summary
Allow your child to play video games. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X