ಆಂಡ್ರಾಯ್ಡ್ ಫೋನ್ ಬೆಲೆಯಲ್ಲಿ ಸಿಗಲಿದೆ 'ಡ್ರೂಣ್'!!!

ಕಡಿಮೆ ವೆಚ್ಚದ ಡ್ರೋನ್‌ಗಳೂ ಶೀಘ್ರದಲ್ಲೇ ಮಾರುಕಟ್ಟೆಗೆ ಬರುತ್ತಿವೆ.!!

|

ಡ್ರೋನ್‌ ಎಂದರೆ ಎಲ್ಲರಿಗೂ ಇಷ್ಟ. ಆದರೆ, ಡ್ರೋಣ್‌ಗಳ ಬೆಲೆ ಕೇಳಿದರೆ ಮಾತ್ರ ಬೆಚ್ಚಿಬೀಳಿಸುವತಿತ್ತಿತ್ತು. ಆದರೆ, ಇನ್ನು ನೀವು ಡ್ರೋಣ್ ಅನ್ನು ಖರೀದಿಸಬಹುದು.!! ಹೌದು, ಆಕಾಶದಲ್ಲಿ ಹಾರಾಡುವ ಡ್ರೂಣ್‌ಗಳ ಬೆಲೆ ಗಗನದಿಂದ ಪತಾಳಕೆ ಬೀಳುವ ಲಕ್ಷಣಗಳಿದ್ದು, ಇದೀಗ ಕಡಿಮೆ ವೆಚ್ಚದ ಡ್ರೋನ್‌ಗಳೂ ಶೀಘ್ರದಲ್ಲೇ ಮಾರುಕಟ್ಟೆಗೆ ಬರುತ್ತಿವೆ.!!

ಒಂದು ಆಂಡ್ರಾಯ್ಡ್ ಫೋನ್ ಖರೀದಿಸುವಷ್ಟು ಸುಲಭವಾಗಿ ಈ ಡ್ರೋಣ್‌ಗಳನ್ನು ಖರೀದಿಸಬಹುದಾಗಿದ್ದು, 20,000 ದಿಂದ 30,000 ರೂಪಾಯಿಗೆ ಈ ಡ್ರೂಣ್‌ಗಳು ಮಾರಾಟಕ್ಕಿರುತ್ತವೆ ಎನ್ನಲಾಗಿದೆ.!! ವಿಶ್ವದಲ್ಲೇ ಅತಿದೊಡ್ಡ ಡ್ರೋನ್‌ ತಯಾರಕಾ ಕಂಪೆನಿ ಚೀನಾದ ಶೆನ್‌ಜೆನ್‌ನಲ್ಲಿರುವ ಡಿಜೆಐ ಇದೀಗ 'ಸ್ಪಾರ್ಕ್ ಡ್ರೋನ್‌' ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.!!

ಆಂಡ್ರಾಯ್ಡ್ ಫೋನ್ ಬೆಲೆಯಲ್ಲಿ ಸಿಗಲಿದೆ 'ಡ್ರೂಣ್'!!!

ನಿಜವಾಗಿಯೂ ಇದೊಂದು ಕಡಿಮೆ ವೆಚ್ಚದ ಡ್ರೋನ್‌ ಆಗಿದ್ದು, ಸಾಮಾನ್ಯವಾಗಿ ಇರುವ ಎಲ್ಲ ಡ್ರೋನ್‌ಗಳಿಗಿಂತಲೂ ಇನ್ನು ಹೆಚ್ಚಿನ ವಿಭಿನ್ನತೆಯನ್ನು ಒಳಗೊಂಡು ಬರುತ್ತಿದೆ.!! ಕಡಿಮೆ ಬೆಲೆಯದ್ದೇ ಆದರೂ ಸಹ ಸ್ಮಾರ್ಟ್‌ಫೋನ್‌ ಆಪ್‌ ಮೂಲಕವೇ ಕಾರ್ಯನಿರ್ವಹಿಸಬಹುದಾದ ಫೀಚರ್ ಇದರಲ್ಲಿರುತ್ತದೆ.!!

ಆಂಡ್ರಾಯ್ಡ್ ಫೋನ್ ಬೆಲೆಯಲ್ಲಿ ಸಿಗಲಿದೆ 'ಡ್ರೂಣ್'!!!

ಸ್ಪಾರ್ಕ್ ಡ್ರೋನ್‌ ಒಂದು ಕ್ಯಾಮೆರಾ ಒಳಗೊಂಡಿದ್ದು, ಆಕಾಶದಿಂದ ಸೆಲ್ಫಿ ತೆಗೆಯಲು ಸಾಧ್ಯವಾಗುತ್ತದೆ.! ಇನ್ನು ಬ್ಯಾಟರಿ 15 ನಿಮಿಷಗಳ ವರೆಗೂ ಕಾರ್ಯನಿರ್ವಹಣೆ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.!! ಆಪ್ ಡೌನ್‌ಲೋಡ್ ಮಾಡಿ ಬಾರ್‌ಕೋಡ್‌ ಸ್ಕ್ಯಾನ್‌ ಮಾಡಿದರೆ ಡ್ರೋನ್‌ ಚಲಾಯಿಸಬಹುದು.!!

ಓದಿರಿ: ಈ ಟ್ರಿಕ್ಸ್ ಗೊತ್ತಿದ್ದರೆ ಸೈಬರ್ ಅಟ್ಯಾಕ್ ಆಗಲು ಚಾನ್ಸೆ ಇಲ್ಲ!..ಮಿಸ್ ಮಾಡ್ಕೊಬೇಡಿ!!

Best Mobiles in India

English summary
It’s called the Spark; it ships in mid-June but is available for pre-order now. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X