ಭಾರತದ ಮೊದಲ ಸ್ಯಾಟಿಲೈಟ್ ಸೋಲರ್ ಟಿವಿ ಮುಂದೆ ಜಿಯೋ DTH ಏನೇನು ಇಲ್ಲ..!!!! ಏನಿದರ ವಿಶೇಷತೆ..???

ಈ ಸೋಲರ್ ಟಿವಿಗೆ ಸಿಮ್‌ಪ ಮ್ಯಾಜಿಕ್ ಟಿವಿ ಎಂದು ಹೆಸರಿಡಲಾಗಿದೆ. ಅಲ್ಲದೇ ಇದು ಸ್ಯಾಟಿಲೈಟ್ ಟಿವಿ ಸ್ಟೆಷನ್ ಆಗಿದೆ. ಇದರ ಮುಂದೆ ಜಿಯೋ DTH ಸಹ ಏನೇನು ಇಲ್ಲ ಎನ್ನಲಾಗಿದೆ.

|

ಜಾಗತಿಕವಾಗಿ ಸೋಲರ್ ಎನರ್ಜಿಯನ್ನು ಬಳಸಿಕೊಳ್ಳಲು ಹೆಚ್ಚಿನ ಪ್ರಮುಖ್ಯತೆಯನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಪ್ರಪ್ರಥಮವಾಗಿ ಸೋಲರ್ ಟಿವಿಯೊಂದು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಇದು ಬೇರೆ ಟಿವಿಗಳನ್ನು ಮೂಲೆಗೆ ಸೇರಿಸಲಿದೆ ಎನ್ನುವ ಮಾತು ಟಿವಿ ಉದ್ಯಮದಿಂದ ಕೇಳಿ ಬಂದಿದೆ.

ಭಾರತದ ಮೊದಲ ಸ್ಯಾಟಿಲೈಟ್ ಸೋಲರ್ ಟಿವಿ ಮುಂದೆ ಜಿಯೋ DTH ಏನೇನು ಇಲ್ಲ..!!!!

ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಂಡಿರ ಪೈನಿಯರ್ ಕಂಪನಿಯೂ ಸೋಲರ ಪವರ್ ನಿಂದ ಕಾರ್ಯನಿರ್ವಹಿಸುವಂತಹ ಟಿವಿಯೊಂದನ್ನು ಬಿಡುಗಡೆ ಮಾಡಿದ್ದು, ಇದ ಟಿವಿ ತಯಾರಿಕಾ ಉದ್ಯಮದಲ್ಲಿಯೇ ಹೊಸ ಕ್ರಾಂತಿ ಎನ್ನಲಾಗಿದೆ. ಈ ಸೋಲರ್ ಟಿವಿಗೆ ಸಿಮ್‌ಪ ಮ್ಯಾಜಿಕ್ ಟಿವಿ ಎಂದು ಹೆಸರಿಡಲಾಗಿದೆ. ಅಲ್ಲದೇ ಇದು ಸ್ಯಾಟಿಲೈಟ್ ಟಿವಿ ಸ್ಟೆಷನ್ ಆಗಿದೆ. ಇದರ ಮುಂದೆ ಜಿಯೋ DTH ಸಹ ಏನೇನು ಇಲ್ಲ ಎನ್ನಲಾಗಿದೆ.

ಏನೀದು ಸಿಮ್‌ಪ ಮ್ಯಾಜಿಕ್ ಟಿವಿ:

ಏನೀದು ಸಿಮ್‌ಪ ಮ್ಯಾಜಿಕ್ ಟಿವಿ:

ಸಿಮ್‌ಪ ಮ್ಯಾಜಿಕ್ ಟಿವಿ ಭಾರತದ ಮೊದಲ ಸೋಲರ್ ಪವರ್ ನಿಂದ ಕಾರ್ಯನಿರ್ವಹಿಸುವ ಟಿವಿಯಾಗಿದ್ದು, ಇದು ಸ್ಯಾಟಿಲೈಟಿನಿಂದ ನೇರವಾಗಿ ಚಾನಲ್ ಗಳನ್ನು ಸ್ವೀಕರಿಸಲಿದ್ದು, 100ಕ್ಕೂ ಹೆಚ್ಚು ಸ್ಯಾಟಿಲೈಟ್ ಚಿವಿ ಚಾನಲಗಳನ್ನು ಹೊಂದಿದೆ. ಸದ್ಯಕ್ಕೆ ಈ ಸಂಖ್ಯೆ ಎನ್ನಿಸಿದರೂ ಮುಂದಿನದ ದಿನದಲ್ಲಿ ಇದು ಏರಿಕೆಯಾಗಲಿದೆ.

ಸಿಮ್‌ಪ ಮ್ಯಾಜಿಕ್ ಟಿವಿ ಹೇಗೆ ಕಾರ್ಯನಿರ್ವಹಿಸುತ್ತದೆ?:

ಸಿಮ್‌ಪ ಮ್ಯಾಜಿಕ್ ಟಿವಿ ಹೇಗೆ ಕಾರ್ಯನಿರ್ವಹಿಸುತ್ತದೆ?:

ಸಿಮ್‌ಪ ಮ್ಯಾಜಿಕ್ ಟಿವಿ 20 ಇಂಚಿನ ಎಬರ್ಜಿ ಎಫಿಸಿನ್ಸ್ LED ಟೆಲಿವಿಷನ್ ಆಗಿದ್ದು, ಇದು ಪವರ್ ಫುಲ್ ಬ್ಯಾಟರಿಯನ್ನು ಹೊಂದಿದ್ದು, ಆಡ್ವಾನ್ಸ್ ಸೋಲಾರ್ ಚಾರ್ಜಿಂಗ್ ಕಂಟ್ರೋಲ್ ಇದರೊಂದಿಗೆ ದೊರೆಯಲಿದ್ದು, ಇದಲ್ಲದೇ ಮೂರು LED ಲೈಟ್‌ಗಳು ಸಹ ನಿಮ್ಮ ಮನೆಯನ್ನು ಬೆಳಗಲಿದೆ. ಇದಕ್ಕಾಗಿ ಸೋಲಾರ್ ಪ್ಯಾನಲ್ ಅನ್ನು ಮನೆಯ ಮೇಲೆ ಇಡಬೇಕಾಗಿದೆ.

ಸಿಮ್‌ಪ ಮ್ಯಾಜಿಕ್ ಟಿವಿ ಯಲ್ಲಿದೆ ಸ್ಮಾರ್ಟ್ ಪ್ಯಾನಲ್ ಟೆಕ್ನಾಲಜಿ:

ಸಿಮ್‌ಪ ಮ್ಯಾಜಿಕ್ ಟಿವಿ ಯಲ್ಲಿದೆ ಸ್ಮಾರ್ಟ್ ಪ್ಯಾನಲ್ ಟೆಕ್ನಾಲಜಿ:

ಸಿಮ್‌ಪ ಮ್ಯಾಜಿಕ್ ಟಿವಿ ಬಳಕೆ ಮಾಡಿಕೊಳ್ಳಬೇಕಾದರೆ ಗ್ರಾಹಕರು ಮುಂಚಿತವಾಗಿ ಒಂದು ತಿಂಗಳ ಹಣವನ್ನು ಪಾವತಿ ಮಾಡಬೇಕಾಗಿದೆ. ಪಾವತಿ ಮಾಡಿದರೆ ಮಾತ್ರವೇ ಟಿವಿ ಚಾಲೂವಾಗಲಿದೆ. ಇಲ್ಲವಾದರೆ ಸೋಲರ್ ಪ್ಯಾನಲ್ ಚಾರ್ಜ್ ಆಗುವುದೇ ಇಲ್ಲ.

ಸಿಮ್‌ಪ ಮ್ಯಾಜಿಕ್ ಟಿವಿ ಸೇವೆಯ ಬೆಲೆ ಎಷ್ಟು..?

ಸಿಮ್‌ಪ ಮ್ಯಾಜಿಕ್ ಟಿವಿ ಸೇವೆಯ ಬೆಲೆ ಎಷ್ಟು..?

ಸಿಮ್‌ಪ ಮ್ಯಾಜಿಕ್ ಟಿವಿ ಮತ್ತು ಲೈಟಿಂಗ್ ಗಾಗಿ ಒಟ್ಟು ರೂ.25,000 ಆಗಲಿದ್ದು, ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಇಷ್ಟು ಹಣವನ್ನು ಒಟ್ಟಾಗಿ ನೀಡಿ ಖರೀದಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ EMI ಆಯ್ಕೆ ಸಹ ಇದೆ.

ಸಿಮ್‌ಪ ಮ್ಯಾಜಿಕ್ ಟಿವಿ ದೊರೆಯುವುದೆಲ್ಲಿ..?

ಸಿಮ್‌ಪ ಮ್ಯಾಜಿಕ್ ಟಿವಿ ದೊರೆಯುವುದೆಲ್ಲಿ..?

ಸಿಮ್‌ಪ ಮ್ಯಾಜಿಕ್ ಟಿವಿ ಸೇವೆಯೂ ಮೊದಲಿಗೆ ಉತ್ತರ ಪ್ರದೇಶದಲ್ಲಿ ಲಭ್ಯವಿರಲಿದ್ದು, ನಂತರ ಬಿಹಾರ್, ಓಡಿಸಾ, ಜಾರ್ಕಂಡ್, ವೆಸ್ಟ್ ಬೆಂಗಾಲ್ ಮತ್ತು ಅಸ್ಸಾಂನಲ್ಲಿ ಖಾಣಿಸಿಕೊಳ್ಳಲಿದೆ, ಇದಾದ ಮೇಲೆ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

Read more about:
English summary
Simpa Networks, the pioneer in providing affordable solar power to households and businesses in rural India has announced the launch of India’s first Pay-as-you-Go (PAYG) satellite solution. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X