ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಪೋಟದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್!!

ಸ್ಮಾರ್ಟ್ ಫೋನ್, ಸೇರಿದಂತೆ ಜನರು ಪ್ರತಿ ದಿನ ಬಳಸುವ ವಿಧ್ಯುನ್ಮಾನ ಉಪಕರಣಗಳ ಬ್ಯಾಟರಿಗಳಿಂದ ಅಪಾಯಕಾರಿ ಅನಿಲ ವಾತಾವರಣ ಸೇರುತ್ತಿದೆ ಎಂದು ಚೀನಾದ ತ್ಸಿಂಗುಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎಚ್ಚರಿಸಿದ್ದಾರೆ.!!

|

ಸ್ಮಾರ್ಟ್‌ಫೋನ್ ಬ್ಯಾಟರಿ ಸಿಡಿದು ಎಲ್ಲೆಡೇ ಸಾವನಪ್ಪುತ್ತಿರುವ ವರದಿಯ ಬೆನ್ನಲ್ಲೇ ಬ್ಯಾಟರಿಗಳಿಗೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ಅಧ್ಯಯನ ವರದಿ ಬಹಿರಂಗವಾಗಿದೆ.! ಸ್ಮಾರ್ಟ್ ಫೋನ್, ಸೇರಿದಂತೆ ಜನರು ಪ್ರತಿ ದಿನ ಬಳಸುವ ವಿಧ್ಯುನ್ಮಾನ ಉಪಕರಣಗಳ ಬ್ಯಾಟರಿಗಳಿಂದ ಅಪಾಯಕಾರಿ ಅನಿಲ ವಾತಾವರಣ ಸೇರುತ್ತಿದೆ ಎಂದು ಚೀನಾದ ತ್ಸಿಂಗುಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎಚ್ಚರಿಸಿದ್ದಾರೆ.!!

ಲಿಥಿಯಂ ಅಯಾನ್ ಬ್ಯಾಟರಿಗಳಿಂದ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ ಹೊರಸೂಸುತ್ತಿದ್ದು, ತಮ್ಮ ಉಪಕರಣಗಳ ಬ್ಯಾಟರಿಯಿಂದ ಉತ್ಪಾದನೆಯಾಗುತ್ತಿರುವ ಹಲವು ವಿವಿಧ ಅಪಾಯಕಾರಿ ಅನಿಲಗಳ ಬಗ್ಗೆ ಬಳಕೆದಾರರಿಗೆ ಅರಿವೇ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಪೋಟದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್!!

ತೊಡೆಯಮೇಲೆ ಲ್ಯಾಪ್‌ಟಾಪ್ ಬಳಕೆ ಬಗ್ಗೆ ನಿಮಗೆಷ್ಟು ಗೊತ್ತು? ಸ್ವಲ್ಪ ಎಚ್ಚರವಿರಲಿ!!

ಜೊತೆಗೆ ಬ್ಯಾಟರಿಯಿಂದ ಹೊರಸೂಸುತ್ತಿರುವ ವಿಷಕಾರಿ ಅನಿಲದ ಪ್ರಮಾಣದ ಬಗ್ಗೆಯೂ ವಿಜ್ಞಾನಿಗಳು ಅಪರೂಪದ ವರದಿ ನೀಡಿದ್ದಾರೆ. ಬ್ಯಾಟರಿಗಳು ಸಂಪೂರ್ಣವಾಗಿ ಚಾರ್ಜ್ ಆಗಿದ್ದರೆ ಹೆಚ್ಚು ವಿಷಕಾರಿ ಅನಿಲಗಳನ್ನು ಹೊರಸೂಸುತ್ತವೆ. ಆದರೆ ಶೇ.50 ಹಾಗೂ ಅದಕ್ಕಿಂತ ಕಡಿಮೆ ಚಾರ್ಜ್ ಆಗಿದ್ದರೆ ಕಡಿಮೆ ವಿಷಕಾರಿ ಅನಿಲ ಹೊರಸೂಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.!!

ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಪೋಟದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್!!

ಇನ್ನು ಈ ವಿಷಕಾರಿ ಅನಿಲಗಳಿಂದ ಚರ್ಮ, ಕಣ್ಣು, ಮೂಗು ಹಾಗೂ ವಾತಾವರಣಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಬ್ಯಾಟರಿ ಸ್ಪೋಟದಿಂದ ಕಂಗೆಟ್ಟ ಜನರಿಗೆ ಈ ವರದಿ ಮತ್ತೊಂದು ಶಾಕ್‌ ನೀಡಿದಂತಾಗಿದೆ.!

Best Mobiles in India

English summary
According to the researchers in China, many people may be unaware of the dangers of overheating, damaging or using a disreputable charger for their rechargeable devices.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X